6
  • Latest
A Saiyad who took the problem as a challenge A tribute to the achievement of a PAP member!

ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಸಯ್ಯದ: ಪ ಪಂ ಸದಸ್ಯನ ಸಾಧನೆಗೆ ಸಿಕ್ಕ ಸನ್ಮಾನ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಸಯ್ಯದ: ಪ ಪಂ ಸದಸ್ಯನ ಸಾಧನೆಗೆ ಸಿಕ್ಕ ಸನ್ಮಾನ!

AchyutKumar by AchyutKumar
May 16, 2025
in ಸ್ಥಳೀಯ
A Saiyad who took the problem as a challenge A tribute to the achievement of a PAP member!
advt advt advt
ADVERTISEMENT

ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸಯ್ಯದ್ ಕೈಸರ್ ಅವರ ಅಭಿವೃದ್ಧಿ ಕೆಲಸಗಳನ್ನು ಪಟ್ಟಣ ಪಂಚಾಯತ ಗುರುತಿಸಿದೆ. ಹೀಗಾಗಿ ಪ ಪಂ ಸಾಮಾನ್ಯ ಸಭೆಯಲ್ಲಿ ಸಯ್ಯದ ಕೈಸರ್ ಅವರನ್ನು ಗೌರವಿಸಲಾಗಿದೆ.

ಸಯ್ಯದ ಕೈಸರ್ ಅವರು ಯಲ್ಲಾಪುರ ಪಟ್ಟಣದ ವಲಿಶಾಗಲ್ಲಿ, ಗೋಪಾಲಕೃಷ್ಣ ಗಲ್ಲಿ, ಚರ್ಚ ರಸ್ತೆ, ಮಹಿಳಾ ಮಂಡಳ ರಸ್ತೆ ಸೇರಿ ವಿವಿಧ ಪ್ರದೇಶಗಳ ಪ್ರತಿನಿಧಿಯಾಗಿದ್ದಾರೆ. ತಮ್ಮ ವಾರ್ಡಿನಲ್ಲಿ ಇಕ್ಕಟ್ಟಾಗಿರುವ ರಸ್ತೆ ಸಮಸ್ಯೆ ಬಗ್ಗೆ ಗಮನಿಸಿದ ಅವರು ರಸ್ತೆ ಅಗಲೀಕರಣಕ್ಕೆ ಆಸಕ್ತಿ ತೋರಿದರು. ರಸ್ತೆ ಚರಂಡಿ ಇಲ್ಲದಿರುವುದನ್ನು ನೋಡಿ ಸೂಕ್ತ ಚರಂಡಿ ನಿರ್ಮಿಸಿದರು. ಚರಂಡಿಗೆ ಸ್ಲಾಪ್ ಅಳವಡಿಸುವ ಮೂಲಕ ಅಪಾರ ಪ್ರಮಾಣದ ಸೊಳ್ಳೆ ಕಾಟದಿಂದ ಆ ಭಾಗದ ಜನರನ್ನು ರಕ್ಷಿಸಿದರು. ರಾತ್ರಿ ಬೀದಿ ದೀಪ ಬೆಳಗುತ್ತಿಲ್ಲ ಎಂಬ ದೂರು ಆಲಿಸಿ, ಪ್ರತಿ ಕಂಬಕ್ಕೂ ಎಲ್‌ಇಡಿ ದೀಪ ಅಳವಡಿಸಿದರು. ಸರ್ಕಾರಿ ಬಾವಿಗಳಲ್ಲಿ ಹೂಳು ತುಂಬಿರುವ ವಿಷಯ ಅರಿತು ಹೂಳು ತೆಗೆಸಿದರು. ಪ್ರಮುಖ ಕಡೆ ಬೋರ್‌ವೆಲ್ ತೆಗೆಸುವುದರ ಜೊತೆ ಪೈಪ್‌ಲೈನ್ ಅಳವಡಿಸಿ ಕುಡಿಯುವ ನೀರಿನ ಸಮಸ್ಯೆ ದೂರ ಮಾಡಿದರು.

Advertisement. Scroll to continue reading.
ADVERTISEMENT
ADVERTISEMENT

ಆ ಮೂಲಕ ತಾವು ಪ್ರತಿನಿಧಿಸುವ ಕ್ಷೇತ್ರದ ಹಲವು ಬಗೆಯ ಸಮಸ್ಯೆಗಳನ್ನು ಸಯ್ಯದ ಕೈಸರ್ ಅವರು ಬಗೆಹರಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ಬೀದಿ ದೀಪ ಇಲ್ಲದಿರುವಿಕೆ, ಇಕ್ಕಟ್ಟಾದ ರಸ್ತೆಯಿಂದ ಜನ ಅನುಭವಿಸುತ್ತಿದ್ದ ನೋವನ್ನು ದೂರ ಮಾಡಿದಕ್ಕಾಗಿ ಪಟ್ಟಣ ಪಂಚಾಯತದ ಇತರೆ ಸದಸ್ಯರು ಅವರನ್ನು ಅಭಿನಂದಿಸಿದ್ದಾರೆ. ಮೊದಲ ಬಾರಿ ಪ ಪಂ ಚುನಾವಣೆ ಎದುರಿಸಿದ ಸಯ್ಯದ ಕೈಸರ್ ಅವರು ಮೊದಲ ಬಾರಿಗೆ ಪಟ್ಟಣ ಪಂಚಾಯತ ಸದಸ್ಯ ಸ್ಥಾನ ಪಡೆದಿದ್ದು, ಮೊದಲ ಅವಧಿಯಲ್ಲಿಯೇ ಈ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸ ಮಾಡಿದದನ್ನು ಜನ ಮೆಚ್ಚಿದ್ದಾರೆ.

Advertisement. Scroll to continue reading.

ಈ ಹಿನ್ನಲೆ ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷೆ ನರ್ಮದಾ ನಾಯ್ಕ ಅವರು ಸರ್ವ ಸದಸ್ಯರ ಜೊತೆ ಸಯ್ಯದ್ ಕೈಸರ್ ಅವರನ್ನು ಗೌರವಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಸಹಕರಿಸಿದವರಿಗೆ ಸಯ್ಯದ್ ಕೈಸರ್ ಸಹ ಕೃತಜ್ಞತೆ ಸಲ್ಲಿಸಿದರು.

ShareSendTweetShare
ADVERTISEMENT
Previous Post

ಡ್ರಿಂಕ್ & ಡ್ರೈವ್: ಸಾರ್ವಜನಿಕ ಟೀಕೆಗೆ ಉತ್ತರಿಸಿದ ಪೊಲೀಸ್ ಪಡೆ!

Next Post

ಶಿರಸಿ | ನಗರಸಭೆ ಅಧ್ಯಕ್ಷರಿಗೆ ಅವಮಾನ: ಎಸಿ ವಿರುದ್ಧ ಬೆಂಕಿ ಬಿರುಗಾಳಿ!

Next Post
Sirsi Insult to the Municipal Council President Firestorm against AC!

ಶಿರಸಿ | ನಗರಸಭೆ ಅಧ್ಯಕ್ಷರಿಗೆ ಅವಮಾನ: ಎಸಿ ವಿರುದ್ಧ ಬೆಂಕಿ ಬಿರುಗಾಳಿ!

Land issue for forest children Former minister appeals to Chief Minister!

ಕಾಡಿನ ಮಕ್ಕಳಿಗೆ ಭೂಮಿ ಸಮಸ್ಯೆ: ಮುಖ್ಯಮಂತ್ರಿ ಮೊರೆಹೋದ ಮಾಜಿ ಸಚಿವ!

The thief was caught with the bike: He wasn't the driver.. he was a boy!

ಬೈಕಿನ ಜೊತೆ ಕಳ್ಳನೂ ಸಿಕ್ಕಿಬಿದ್ದ: ಆತ ಚಾಲಕ ಅಲ್ಲ.. ಬಾಲಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.