6
  • Latest
Bulero punches boy Boy who went to school returns home dead!

ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, June 27, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!

AchyutKumar by AchyutKumar
in ಸ್ಥಳೀಯ
Bulero punches boy Boy who went to school returns home dead!

ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ.

ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ ನಾಯ್ಕ ಕುಟುಂಬದವರು ವಾಸವಾಗಿದ್ದರು. ರಾಘವೇಂದ್ರ ನಾಯ್ಕ ಅವರ ಪುತ್ರ ತನ್ವಿಕ್ ನಾಯ್ಕ (10 ವರ್ಷ) ಸಮೀಪದ ಅಜ್ಜಿಬಳ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದರು. ಜೂನ್ 23ರ ಶಾಲೆ ಮುಗಿದ ನಂತರ ತನ್ವಿಕ್ ನಾಯ್ಕ ಮನೆಗೆ ಮರಳುತ್ತಿದ್ದರು. ತನ್ವಿಕ್ ನಾಯ್ಕ ಅವರು ರಸ್ತೆ ದಾಟುತ್ತಿದ್ದಾಗ ಅಜ್ಜಿಬಳ ಗ್ಯಾರೇಜ್ ಹತ್ತಿರ ಬುಲೇರೋ ಜೀಪಿನ ಹಿಂದಿನ ಭಾಗ ತನ್ವಿಕ್ ಅವರ ಮುಖಕ್ಕೆ ಗುದ್ದಿತು.

ಆ ಬುಲೇರೋ ಜೀಪನ್ನು ಶಿರಸಿ ಕಾಗೇರಿಯ ಕಿರಣ ನಾಯ್ಕ ಅವರು ಓಡಿಸುತ್ತಿದ್ದರು. ತುರ್ತು ಕೆಲಸದ ನಿಮಿತ್ತ ಅವರು ಶಿರಸಿ-ಸಿದ್ದಾಪುರದ ಕಡೆ ವೇಗವಾಗಿ ಹೋಗುತ್ತಿದ್ದರು. ಶಾಲಾ ಬಾಲಕನಿಗೆ ಜೀಪು ಗುದ್ದಿದನ್ನು ಅರಿತ ಅವರು ತಕ್ಷಣ ತಮ್ಮ ವಾಹನ ನಿಲ್ಲಿಸಿದರು. ಗಾಯಗೊಂಡ ತನ್ವಿತ್ ನಾಯ್ಕ ಅವರನ್ನು ಅದೇ ಜೀಪಿನಲ್ಲಿ ಕೂರಿಸಿಕೊಂಡು ಶಿರಸಿಯ ಟಿಎಸ್‌ಎಸ್ ಆಸ್ಪತ್ರೆಗೆ ಬಂದರು.

ಆಸ್ಪತ್ರೆಯ ವೈದ್ಯರು ತನ್ವಿತ್ ನಾಯ್ಕ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. 15ನಿಮಿಷದ ಒಳಗೆ ಆಸ್ಪತ್ರೆಗೆ ಬಂದರೂ ತನ್ವಿತ್ ನಾಯ್ಕ ಬದುಕಲಿಲ್ಲ. ಮಂಗಳವಾರ ಮೀಸೆಗುಂದಿಯಲ್ಲಿ ತನ್ವಿತ್ ಅಂತ್ಯಕ್ರಿಯೆ ನಡೆಯಿತು. ಶಾಲಾ ಮಕ್ಕಳು-ಮುಖ್ಯಾಧ್ಯಾಪಕರು ಈ ವೇಳೆ ಕಣ್ಣೀರಾದರು. ತನ್ವಿತ್ ಪಾಲಕರ ಜೊತೆ ವಿದ್ಯಾರ್ಥಿಯನ್ನು ಕಳೆದುಕೊಂಡ ಶಿಕ್ಷಕರು ಶವದ ಮುಂದೆ ಬಿಕ್ಕಿ ಬಿಕ್ಕಿ ಅತ್ತರು.

ಅಪಘಾತದ ಬಗ್ಗೆ ಸೊಸೈಟಿಯಲ್ಲಿ ಕ್ಲರ್ಕ ಆಗಿರುವ ರಾಜು ಗೌಡ ಅವರು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.

ShareSendTweetShare
Previous Post

ಅನಂತಣ್ಣನ ಬೆಂಬಲಿಗರ ಹೊಡೆದಾಟ: ಸಿಂಗಾಪುರಕ್ಕೆ ಹಾರಿದ ಮಾಜಿ ಸಂಸದ

Next Post

ಕಾರಿನಿಂದ ಇಳಿದು ರಿಕ್ಷಾದಲ್ಲಿ ಓಡಾಡಿದ ಡೀಸಿ!

Next Post
Daisy got out of the car and rode in a rickshaw!

ಕಾರಿನಿಂದ ಇಳಿದು ರಿಕ್ಷಾದಲ್ಲಿ ಓಡಾಡಿದ ಡೀಸಿ!

A lorry standing on the side of the highway caused an accident Tempo Traveler was caught between two lorries and crashed!

ಅಪಘಾತಕ್ಕೆ ಕಾರಣವಾಯ್ತು ಹೆದ್ದಾರಿ ಪಕ್ಕ ನಿಂತ ಲಾರಿ: ಎರಡು ಲಾರಿ ನಡುವೆ ಸಿಕ್ಕಿಬಿದ್ದ ಟೆಂಪೋ ಟ್ರಾವೆಲರ್ ಅಪ್ಪಚ್ಚಿ!

Dharmasthala Sangha spreads environmental message

ಪರಿಸರ ಪೂರಕ ಸಂದೇಶ ಸಾರಿದ ಧರ್ಮಸ್ಥಳ ಸಂಘ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.