6
  • Latest
ದೇಹಳ್ಳಿ ಪಂಚಾಯಿತಿಯಲ್ಲಿ ಎಸ್.ಸಿ, ಎಸ್.ಟಿ ಅನುದಾನ ದುರ್ಬಳಕೆ: ನಾಗರಾಜ ಭಟ್ಟ ಚಾಪೆತೋಟ ಆರೋಪ

ದೇಹಳ್ಳಿ ಪಂಚಾಯಿತಿಯಲ್ಲಿ ಎಸ್.ಸಿ, ಎಸ್.ಟಿ ಅನುದಾನ ದುರ್ಬಳಕೆ: ನಾಗರಾಜ ಭಟ್ಟ ಚಾಪೆತೋಟ ಆರೋಪ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೇಹಳ್ಳಿ ಪಂಚಾಯಿತಿಯಲ್ಲಿ ಎಸ್.ಸಿ, ಎಸ್.ಟಿ ಅನುದಾನ ದುರ್ಬಳಕೆ: ನಾಗರಾಜ ಭಟ್ಟ ಚಾಪೆತೋಟ ಆರೋಪ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಎಸ್ ಸಿ, ಎಸ್ ಟಿ ಕುಟುಂಬಕ್ಕೆ ನೀಡಬೇಕಾದ ಅನುದಾನವನ್ನು ದುರ್ಬಳಕ್ಕೆ ಮಾಡಲಾಗಿದೆ ಎಂದು ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಭಟ್ಟ ಚಾಪೇತೋಟ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಹಳ್ಳಿ ಪಂಚಾಯತಿಯ ಎಸ್ ಸಿ, ಎಸ್ ಟಿ ಅನುದಾನ ದುರ್ಬಳಕೆಗೆ ಸಂಬಂಧಿಸಿದಂತೆ 24/09/2024 ರಂದು ಮಾಹಿತಿ ಹಕ್ಕಿನಡಿ ಕೇಳಲಾಗಿತ್ತು, ಆದರೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಒಂದು ತಿಂಗಳ ನಂತರ ಪ್ರಥಮ ಮೇಲ್ಮನವಿಯನ್ನೂ ನೀಡಲಾಯಿತು. ಆಗ ಪಂಚಾಯಿತಿಯಿಂದ 1,30,000 ರೂಗಳ ಕಂಪ್ಯೂಟರ್ ಬಿಲ್ ಮಾತ್ರ ನೀಡಲಾಗಿದೆ. ಆಯಾ ಫಲಾನುಭವಿಗಳಿಗೆ ನೀಡಿದ ಪೂರ್ಣ ಮಾಹಿತಿ ಕೇಳಲಾಗಿದ್ದು, ಇದುವರೆಗೂ ನೀಡಿಲ್ಲ ಎಂದು ನಾಗರಾಜ ಭಟ್ಟ ಚಾಪೇತೋಟ ಹೇಳಿದ್ದಾರೆ.

ಈ ಕುರಿತಂತೆ ಯಲ್ಲಾಪುರ ತಾಲೂಕಾ ಪಂಚಾಯಿತಿಗೆ 07/07/2025 ರಂದು ಮಾಹಿತಿ ಪೂರೈಸಲು ಕೇಳಲಾಗಿತ್ತು. ಈ ಕುರಿತು ಮಾಹಿತಿಯನ್ನು ನೀಡಲು ಪಿಡಿಒ ಗೆ ಸೂಚಿಸಿದ್ದರು. ಆದರೆ ಪಿಡಿಒ ಯಾವುದೇ ಮಾಹಿತಿ ನೀಡಿಲ್ಲ. ಪಂಚಾಯತಿಗೆ ಬಂದಿದ್ದ ಎಸ್ ಸಿ, ಎಸ್ ಟಿ ಅನುದಾನ ಬಳಕೆಯ ಅವ್ಯವಹಾರ ನಡೆದಿದೆ. ಇದರಲ್ಲಿ ಮೇಲಧಿಕಾರಿಗಳು ಮತ್ತು ಪ್ರಮುಖರು ಭಾಗಿಯಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು, ಸೂಕ್ತ ತನಿಖಾ ಕಾರ್ಯ ಕೈಗೊಳ್ಳಬೇಕಿದೆ. ಇಲ್ಲವಾದಲ್ಲಿ ಲೋಕಾಯುಕ್ತದ ಮೊರೆ ಹೋಗುವುದು ಅನಿವಾರ್ಯವಾಗಲಿದೆ ಎಂದು ನಾಗರಾಜ ಭಟ್ಟ ಎಚ್ಚರಿಸಿದ್ದಾರೆ.

ShareSendTweetShare
Previous Post

ರಕ್ತದಾನದಲ್ಲಿ ನಾಗ ‘ರಾಜ’

Next Post

ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

Next Post
ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಸಿದ್ದಿ ಸಮುದಾಯಕ್ಕೆ ಉನ್ನತ ಹುದ್ದೆ ನೀಡಲು ಆಗ್ರಹ

ಸಿದ್ದಿ ಸಮುದಾಯಕ್ಕೆ ಉನ್ನತ ಹುದ್ದೆ ನೀಡಲು ಆಗ್ರಹ

ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಾಳೆ

ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಾಳೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page