6
  • Latest

ಬಸ್ ಚಾಲಕನಿಗೆ ಚಪ್ಪಲಿ ಏಟು

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಸ್ ಚಾಲಕನಿಗೆ ಚಪ್ಪಲಿ ಏಟು

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಕರ್ತವ್ಯ ನಿರತ ಕೆ.ಎಸ್.ಆರ್.ಟಿ.ಸಿ ಚಾಲಕನ‌ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಹೊನ್ನಾವರ ತಾಲೂಕಿನ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಮಟಾದಿಂದ ಭಟ್ಕಳಕ್ಕೆ ಹೋಗುತ್ತಿದ್ದ ಬಸ್ ಚಾಲಕ ಮಂಜುನಾಥ ಹನುಮಂತ ಶಿರಗುಂಪಿ ಅವರು, ಏಕಾಏಕಿ ಎದುರಿನಲ್ಲಿ ಹಸು ಬಂದ ಕಾರಣ ಬಸ್ ನ್ನು ಎಡಬದಿಗೆ ತೆಗೆದುಕೊಂಡಿದ್ದಾರೆ. ಹಿಂಬದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಸಂಗೀತಾ ರೊಡ್ರಗೀಸ್ ಹಾಗೂ ಅಶ್ವಿನ್ ರೊಡ್ರಗಿಸ್ ಎಂಬವರು ಕೋಪಗೊಂಡು, ಬಸ್ ನೊಳಗೆ ಬಂದು ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಂಗೀತಾ ತನ್ನ ಚಪ್ಪಲಿಯಿಂದ ಚಾಲಕನಿಗೆ ಹೊಡೆದಿದ್ದಾಳೆ.

‌ ‌‌ ಕರ್ತವ್ಯನಿರತ ಚಾಲಕನ ಮೇಲೆ‌ ಹಲ್ಲೆ ನಡೆಸಿದ ಇಬ್ಬರ ವಿರುದ್ಧ ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ShareSendTweetShare
Previous Post

ದೇವಿ ಮೈದಾನದಲ್ಲಿ ‘ಕೃಷ್ಣ ಸಂಧಾನ’

Next Post

ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ‌ ಬಳಗದಿಂದ ‘ಭೀಷ್ಮ ವಿಜಯ’

Next Post
ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ‌ ಬಳಗದಿಂದ ‘ಭೀಷ್ಮ ವಿಜಯ’

ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ‌ ಬಳಗದಿಂದ 'ಭೀಷ್ಮ ವಿಜಯ'

ಕಳಚೆಯ ಸಹ್ಯಾದ್ರಿ ಸಹಕಾರಿ ಸಂಘಕ್ಕೆ 50.39 ಲಕ್ಷ ರೂ ಲಾಭ: ಉಮೇಶ ಭಾಗ್ವತ ಮಾಹಿತಿ

ಕಳಚೆಯ ಸಹ್ಯಾದ್ರಿ ಸಹಕಾರಿ ಸಂಘಕ್ಕೆ 50.39 ಲಕ್ಷ ರೂ ಲಾಭ: ಉಮೇಶ ಭಾಗ್ವತ ಮಾಹಿತಿ

ಪೊಲೀಸ್ ಠಾಣೆ ಮೆಟ್ಟಿಲೇರಿದ ಗಣೇಶೋತ್ಸವದ ಗಲಾಟೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page