6
  • Latest
ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ತಂಬಾಕು ಉತ್ಪನ್ನಗಳ ಮಾರಾಟ: ಅಂಗಡಿಕಾರರಿಗೆ ದಂಡ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಜಿಲ್ಲಾ ತಂಬಾಕು ಕೋಶದ ಆದೇಶದಂತೆ ತಾಲೂಕು ತಂಬಾಕು ತನಿಖಾ ದಳದಿಂದ ಯಲ್ಲಾಪುರ ಪಟ್ಟಣ ಹಾಗೂ ಉಮ್ಮಚಗಿ ಗ್ರಾಮದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರುವವರಿಗೆ ದಂಡ ವಿಧಿಸಲಾಯಿತು.

ಸಿಗರೇಟುಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ ಅಧಿನಿಯಮ 2024ರ ಕುರಿತು ಜಾಗೃತಿ ಮೂಡಿಸಲಾಯಿತು. 5700 ರೂ ದಂಡ ವಿಧಿಸಲಾಯಿತು.

ಉಪ ತಹಸೀಲ್ದಾರ ಕೆ.ಎನ್.‌ ಫರ್ನಾಂಡಿಸ್‌, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಎಂ.ಎಂ. ಮಂಗಿ, ಎ.ಎಸ್.ಐ. ಅಣ್ಣಪ್ಪ ಬಿ. ಕೊಪ್ಪದ, ಕಾರ್ಮಿಕ ನಿರೀಕ್ಷಕ ಫಕ್ಕಿರಪ್ಪಾ ಗೋಡಿ, ತಾಲೂಕು ಪಂಚಾಯತ ಸಿಬ್ಬಂದಿ ಗಣಪತಿ ಭಾಗವತ್‌, ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರುನಾಥ ಗಡಗಿ, ಐಸಿಡಿಎಸ್‌ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಯು. ಜೊಸೆಫ್‌, ವೀರೂಪಾಕ್ಷಪ್ಪ ಶಿರೂರ, ಎಸ್.ಟಿ.ಎಸ್.‌ ರಾಹುಲ್ ಶೇಟ್‌ ಉಪಸ್ಥಿತರಿದ್ದರು.

ShareSendTweetShare
Previous Post

ಶವವಾಗಿ ದೊರೆತ ಸೋಹೆಲ್

Next Post

ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

Next Post
ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

ತಾಂತ್ರಿಕ ಸಮಸ್ಯೆ: ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಗೆ ತೊಂದರೆ

ಸಾಹಿತ್ಯ ಲೋಕದ ದಿಗ್ಗಜ ಭೈರಪ್ಪರಿಗೆ ಯಲ್ಲಾಪುರದೊಂದಿಗೆ ನಂಟು

ಸಾಹಿತ್ಯ ಲೋಕದ ದಿಗ್ಗಜ ಭೈರಪ್ಪರಿಗೆ ಯಲ್ಲಾಪುರದೊಂದಿಗೆ ನಂಟು

ಶಿಕ್ಷಕರನ್ನು ಗಣತಿಯ ಕಾರ್ಯಕ್ಕೆ ‘ಅಸಮರ್ಥ’ ಎಂದ ಬಿಸಿಎಂ ಅಧಿಕಾರಿ: ಗಣತಿಯ ಜವಾಬ್ದಾರಿಯಿಂದಲೇ ವಜಾ

ಶಿಕ್ಷಕರನ್ನು ಗಣತಿಯ ಕಾರ್ಯಕ್ಕೆ 'ಅಸಮರ್ಥ' ಎಂದ ಬಿಸಿಎಂ ಅಧಿಕಾರಿ: ಗಣತಿಯ ಜವಾಬ್ದಾರಿಯಿಂದಲೇ ವಜಾ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page