6
  • Latest
ಅತ್ತಿಗೆ-ಅತ್ತಿಗೆ ಜಗಳ: ಕೊಡಲಿಯಿಂದ ತಂದೆಗೆ ಮುಕ್ತಿ ನೀಡಿದ ಮಗ

ಅತ್ತಿಗೆ-ಅತ್ತಿಗೆ ಜಗಳ: ಕೊಡಲಿಯಿಂದ ತಂದೆಗೆ ಮುಕ್ತಿ ನೀಡಿದ ಮಗ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅತ್ತಿಗೆ-ಅತ್ತಿಗೆ ಜಗಳ: ಕೊಡಲಿಯಿಂದ ತಂದೆಗೆ ಮುಕ್ತಿ ನೀಡಿದ ಮಗ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಮಾವಿನಕಟ್ಟಾ ಸಮೀದ ಬೆಳ್ಳಂಬಿಯಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.

ಬೆಳ್ಳಂಬಿಯ ನಾರಾಯಣ ಪರಶುರಾಮ ಮರಾಠಿ(51) ಮೃತ ವ್ಯಕ್ತಿ. ಮೃತನ ಪುತ್ರ ಹರೀಶ ನಾರಾಯಣ ಮರಾಠಿ ಕೊಲೆಗೈದ ವ್ಯಕ್ತಿ. ಕಸ ಗುಡಿಸುವಾಗ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಹರೀಶ ವಿರುದ್ಧ ಕ್ರಮಕ್ಕಾಗಿ ಮೃತನ ಪುತ್ರಿ ತಾರಾ ಮರಾಠಿ ದೂರು ನೀಡದ್ದಾರೆ.

ತಾರಾ ಹಾಗೂ ಈಕೆಯ ಅಣ್ಣ ಹರೀಶ ಇಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು, ಹರೀಶನ ಹೆಂಡತಿ ಸವಿತಾ ಹಾಗೂ ತಾರಾಗೆ ಆಗಾಗ ಜಗಳ ನಡೆಯುತ್ತಿತ್ತು. ಅದರಂತೆ ಶನಿವಾರ ಸಂಜೆ ಮನೆಯ ಅಂಗಳದಲ್ಲಿ ಕಸ ಕುಡಿಸುವಾಗ ಆರಂಭವಾದ ಜಗಳ, ರಾತ್ರಿ ಅಡಿಗೆ ಮಾಡುವಾಗಲೂ ಮುಂದುವರಿದಿದೆ. ಜಗಳ ತಾರಕಕ್ಕೇರಿ ಅಣ್ಣ ಹರೀಶ, ತಂಗಿ ತಾರಾಳ ಕೆನ್ನೆಗೆ ಹೊಡೆದಿದ್ದಾನೆ.

ಇದರಿಂದ ರಕ್ತ ಬಂದಿದ್ದು, ಗಾಯಗೊಂಡ ಆಕೆ ಈ ವಿಷಯವನ್ನು ಹೊಲದಿಂದ ಬಂದ ತಂದೆ ನಾರಾಯಣ ಮರಾಠಿ ಅವರಿಗೆ ತಿಳಿಸಿದ್ದಾರೆ. ಆಗ ಅವರು ಕಂಪ್ಲೇಟ್ ಕೊಟ್ಟು ಬರುವುದಾಗಿ ಅಪ್ಪ ಹೇಳಿ ಹೊರಡುತ್ತಿದ್ದಂತೆ, ತಂದೆಯನ್ನು ಬೈಯ್ಯತೊಡಗಿದ ಅಣ್ಣ, ಮನೆ ಕಟ್ಟಿ, ಮದುವೆ ಮಾಡಿದ್ದು ನಾನೇ, ಆದರೂ ನನಗೆ ಆಸ್ತಿಯಲ್ಲಿ ಪಾಲು ನೀಡಿಲ್ಲ, ಮನೆಯಿಂದ ಹೊರ ಹೋಗು ಎನ್ನುತ್ತೀರಿ, ಎಲ್ಲವೂ ಸಾಕಾಗಿ ಹೋಗಿದೆ, ಈ ದಿನ ಎಲ್ಲವನ್ನೂ ಮುಗಿಸುತ್ತೇನೆ’ ಎಂದು ಕೊಡಲಿಯಿಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ. ತಂದೆ ಎಚ್ಚರ ತಪ್ಪಿ ಬೀಳುತ್ತಿದ್ದಂತೆ ಕೊಡಲಿಯೊಂದಿಗೆ ನಾಪತ್ತೆಯಾಗಿದ್ದಾನೆ. ‌

ಗಂಭೀರವಾಗಿ ಗಾಯಗೊಂಡ ನಾರಾಯಣ ಮರಾಠಿ ಅವರನ್ನು ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ShareSendTweetShare
Previous Post

ಅಡಿಕೆ ಕಳ್ಳರ ವಿರುದ್ಧ ದೇವಸ್ಥಾನದ ಹುಂಡಿ ಹಣ ಕದ್ದ ಆರೋಪ

Next Post

ಬ್ಯಾಂಕ್ ಗೆ ಬೆಂಕಿ ಹಚ್ಚಿದ ಕಳ್ಳರು

Next Post
ಬ್ಯಾಂಕ್ ಗೆ ಬೆಂಕಿ ಹಚ್ಚಿದ ಕಳ್ಳರು

ಬ್ಯಾಂಕ್ ಗೆ ಬೆಂಕಿ ಹಚ್ಚಿದ ಕಳ್ಳರು

ಭೀಷ್ಮ ಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ಇಂದು

ಭೀಷ್ಮ ಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ಇಂದು

ಮಾಗೋಡಿನಲ್ಲಿ ಯಕ್ಷಗಾನ ಇಂದು

ಮಾಗೋಡಿನಲ್ಲಿ ಯಕ್ಷಗಾನ ಇಂದು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.