6
  • Latest

ಆಂಬುಲೆನ್ಸಿಗೆ ಅಡ್ಡಬಂದ ಆಕಳು: ಇಬ್ಬರಿಗೆ ಗಾಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಂಬುಲೆನ್ಸಿಗೆ ಅಡ್ಡಬಂದ ಆಕಳು: ಇಬ್ಬರಿಗೆ ಗಾಯ

AchyutKumar by AchyutKumar
in ಸ್ಥಳೀಯ

ಹೊನ್ನಾವರ: ಪಾರ್ಶವಾಯುದಿಂದ ಬಳಲುತ್ತಿದ್ದ ಕಮಲ ಪಟಗಾರ್ ಎಂಬಾತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದ್ದು, ಒಳಗಿದ್ದವರಿಗೆ ಗಾಯವಾಗಿದೆ.
ಜೂ 29ರಂದು ಕಮಲ ಪಟಗಾರ ಪಾರ್ಶವಾಯು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕಿತ್ತು. ಕುಮಟಾದ ಸಂತೋಷ್ ಮಾಧವ ನಾಯ್ಕ ಅವರ ಆಂಬುಲೈನ್ಸ್’ನಲ್ಲಿ ಅವರನ್ನು ಕರೆದೊಯ್ಯುತ್ತಿರುವಾಗ ಕೆಳಗನೂರು ಚರ್ಚ ಹತ್ತಿರ ಆಂಬುಲೆನ್ಸ್’ಗೆ ದನ ಅಡ್ಡ ಬಂದಿದೆ. ದನದ ಜೀವ ಉಳಿಸಲು ಪ್ರಯತ್ನಿಸಿ ಆಂಬುಲೆನ್ಸ್ ಪಲ್ಟಿಯಾಗಿದೆ. ಇದರಿಂದ ಕಮಲ ಪಟಗಾರ್ ಅವರ ಮುಖ ಹಾಗೂ ಮೂಗಿಗೆ ಗಾಯವಾಗಿದೆ. ಅವರ ಜೊತೆಯಿದ್ದ ಕುಮಟಾ ಬಾಡದ ಮಮತಾ ಪಟಗಾರಗೆ ಸಹ ಗಾಯವಾಗಿದೆ.

ShareSendTweetShare
Previous Post

`ಸರಕಾರಿ ಯೋಜನೆಗೆ ಅಂಕಿ-ಸoಖ್ಯೆಗಳೇ ಆಧಾರ’

Next Post

ವೃದ್ಧನಿಗೆ ಬೈಕ್ ಗುದ್ದಿದ ವಿದ್ಯಾರ್ಥಿ: ಮೂವರಿಗೆ ಗಾಯ

Next Post

ವೃದ್ಧನಿಗೆ ಬೈಕ್ ಗುದ್ದಿದ ವಿದ್ಯಾರ್ಥಿ: ಮೂವರಿಗೆ ಗಾಯ

ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ

ಕಾಸು ಕೊಟ್ಟವರಿಗೆ ಸೇನೆಯಲ್ಲಿ ಉದ್ಯೋಗ: ನಂಬಿದರೆ ಹಣವೂ ಇಲ್ಲ, ಕೆಲಸವೂ ಸಿಗಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.