ಯಲ್ಲಾಪುರ: ಇದೇ ಮೊದಲ ಬಾರಿಗೆ ಬಿಸಿಎ ಪರೀಕ್ಷೆ ಎದುರಿಸಿದ ವಿಶ್ವದರ್ಶನ ಬಿಸಿಎ ವಿದ್ಯಾರ್ಥಿಗಳು ಶೇ 100ರ ಫಲಿತಾಂಶ ದಾಖಲಿಸಿದ್ದಾರೆ.
2023-24ನೇ ಸಾಲಿನ ಬಿಸಿಎ ವಿದ್ಯಾರ್ಥಿಗಳಿಗೆ ಕರ್ನಾಟಕ ವಿವಿ ನಡೆಸಿದ ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು, ಇಲ್ಲಿನ 69 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅವರಲ್ಲಿ ನಿರೀಕ್ಷಾ ಆಚಾರ್ಯ ಶೇ 92.52, ಮೇಘನಾ ಭಟ್ ಶೇ 92.42, ಕೆ. ವೈ ಕಾವ್ಯ ಶೇ 91 ಹಾಗೂ ತಿಲಕ್ ಬಾಂದೇಕರ್ ಶೇ 89.86ರ ಸಾಧನೆ ಮಾಡಿದ್ದಾರೆ.
Discussion about this post