ಕುಮಟಾ: ಮೊದಲ ಬಾರಿಗೆ ಚಾರ್ಟೆಡ್ ಅಕೌಂಟೆoಟ್ ಪರೀಕ್ಷೆ ಎದುರಿಸಿದ ರಜತ ಜೈನ್ ಮೂರು ಹಂತದಲ್ಲಿಯೂ ಯಶಸ್ಸು ಸಾಧಿಸಿ ಅಧಿಕೃತ ಲೆಕ್ಕ ಪರಿಶೋಧಕರಾಗಿ ಹೊರ ಹೊಮ್ಮಿದ್ದಾರೆ.
ಯಾಣ ಬಳಿಯಿರುವ ಸಂಡಳ್ಳಿಯ ಉದಯಕುಮಾರ ಜೈನ ಹಾಗೂ ಕೇಸರಿ ಜೈನ ಅವರ ಪುತ್ರನಾಗಿರುವ ರಜತ್ ಕೊಂಕಣ ಎಜ್ಯುಕೇಶನ್ ಟ್ರಸ್ಟಿನಲ್ಲಿ ಪ್ರೌಢಶಾಲೆ ಮುಗಿಸಿ, ಉನ್ನತ ಶಿಕ್ಷಣಕ್ಕೆ ಮಂಗಳೂರು ಹಾಗೂ ಬೆಂಗಳೂರಿಗೆ ತೆರಳಿದ್ದರು.
ಮೊದಲ ಪ್ರಯತ್ನದಲ್ಲಿಯೇ ಸಿಎ ಪಾಸ್!

Leave a comment