ಕಾಡಂಜಿನ ಮನೆಗಳಿಗೆ ಇದೀಗ ಕಾಡುಪ್ರಾಣಿಗಳ ಆಗಮನವಾಗುತ್ತಿದ್ದು, ಕ್ಯಾಮರಾ ಕಣ್ಣಿನಲ್ಲಿ ಅವು ಸೆರೆಯಾಗಿದೆ.
ಜುಲೈ 10ರ ನಸುಕಿನಲ್ಲಿ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿಯ ಶಾಸ್ತಿಜಡ್ಡಿಯ ನರಸಿಂಹ ಹೆಗಡೆ ಅವರ ಮನೆಗೆ ಈ ವಿಶೇಷ ಅತಿಥಿ ಆಗಮಿಸಿದ್ದು, ಅದರ ವಿಡಿಯೋ ವೈರಲ್ ಆಗಿದೆ. ಜುಲೈ 11ರ ರಾತ್ರಿ ಕೆರೆಹೊಸಳ್ಳಿಯ ಗೋಪಾಲ ಹಂಗಾರಿ ಅವರ ಮನೆ ಅಂಗಳದಲ್ಲಿ ಚಿರತೆ (ಕಿರುಬ) ಕಾಣಿಸಿಕೊಂಡಿತ್ತು. ಜುಲೈ 1ರಂದು ಕಾಣಿಸಿಕೊಂಡ ಚಿರತೆ ಅದಕ್ಕಿಂತಲೂ ದೊಡ್ಡ ಹಾಗೂ ದಷ್ಟಪುಷ್ಟವಾಗಿದ್ದು, ಅಂದಾಜು 3 ವರ್ಷ ಪ್ರಾಯದ ಚಿರತೆ ಇದಾಗಿದೆ. ಈ ದಿನ ಯಾವುದೇ ಜೀವಕ್ಕೆ ಅಪಾಯ ಮಾಡಿಲ್ಲ.
ಚಿರತೆ ಚಲನ-ವಲನದ ವಿಡಿಯೋ ಇಲ್ಲಿ ನೋಡಿ…
Discussion about this post