6
  • Latest

ಸಿಗರೇಟಿನ ಸೀಕ್ರೆಟ್: ಸೀಸದ ಒಳಗೆ ಗಾಂಜಾ ಅಮಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಿಗರೇಟಿನ ಸೀಕ್ರೆಟ್: ಸೀಸದ ಒಳಗೆ ಗಾಂಜಾ ಅಮಲು!

AchyutKumar by AchyutKumar
in ಸ್ಥಳೀಯ

ಕಳೆದ ವಾರ ಸಿಗರೇಟಿನ ಸೀಸದಲ್ಲಿ ಗಾಂಜಾ ಸೇದುತ್ತಿದ್ದ ಇಬ್ಬರನ್ನು ಸೆರೆ ಹಿಡಿದಿದ್ದ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಅಂಥಹುದೇ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತ ಇಬ್ಬರು ಸಹ 25 ವರ್ಷ ಒಳಗಿನವರು.
ದಾಂಡೇಲಿ ನಿರ್ಮಲ ನಗರದ ಶಂಕರ್ ಸದಾಶಿವ ಅರ್ಕಸಾಲಿ (24) ಎಂಬಾತ ಜುಲೈ 17ರ ಸಂಜೆ ಹಸನ್ಮಾಳ ತಿರುವಿನಲ್ಲಿ ಗಾಂಜಾ ನಶೆಯಲ್ಲಿರುವಾಗ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆ ಪಿಸೈ ಜಗದೀಶ್ ಆತನನ್ನು ವಶಕ್ಕೆ ಪಡೆದಿದ್ದಾರೆ. ಅದೇ ದಿನ ರಾತ್ರಿ ಹಸನ್ಮಾಳದ ನರ್ಸಿಂಗ್ ಕಾಲೇಜು ಬಳಿ ಸತೀಶ್ ಮಾರುತಿ ಕಾಂಬ್ಳೆ (20) ಎಂಬಾತ ಸಹ ಸಿಕ್ಕಿಬಿದ್ದಿದ್ದು, ಆತನ ಬಳಿ ಸಹ ಗಾಂಜಾ ದೊರೆತಿದೆ.
ಪೊಲೀಸರು ಈ ಇಬ್ಬರಿಂದಲೂ `ಗೋಲ್ಡ್ ಪ್ಯಾಕ್’ ಹೆಸರಿನ ಸಿಗರೇಟಿನ ಪ್ಯಾಕ್ ವಶಕ್ಕೆ ಪಡೆದಿದ್ದು, ಅರ್ದ ಸೇದಿದ ಸಿಗರೇಟಿನ ಒಳಗೆ ಗಾಂಜಾ ಪುಡಿಗಳು ಕಾಣಿಸಿವೆ. ಈ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢಪಟ್ಟಿದೆ.

ShareSendTweetShare
Previous Post

ಜೂಜುಕೋರರ ಮೇಲೆ ಮುಂದುವರೆದ ಪೊಲೀಸ್ ದಾಳಿ

Next Post

ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!

Next Post

ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!

ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ

ಸ್ವಚ್ಚತೆಯ ಪಾಠ ಮಾಡಿದ ಪ್ರಾಚಾರ್ಯ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.