6
  • Latest

ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಬಡವನ ಬದುಕು ಕಿತ್ತುಕೊಂಡ ಭೂ ಕುಸಿತ: ತಾಯಿ ಮಾಡಿದ ಗಂಜಿಯೂ ಮಣ್ಣುಪಾಲು!

AchyutKumar by AchyutKumar
in ರಾಜ್ಯ

`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ’ ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ ಕಡೆ ಹೋದಾಗ ಅಲ್ಲಿ ಜೋಪಡಿಯೂ ಇರಲಿಲ್ಲ. ಆತನ ತಾಯಿ ಸಹ ಕಾಣಲಿಲ್ಲ.

ಶಿರೂರಿನ ಗುಡ್ಡ ಕುಸಿತದಲ್ಲಿ ಉಳವರೆಯ ಮಂಜು ಗೌಡರ ಜೋಪಡಿಯ ಜೊತೆ ಆತನ ತಾಯಿ ಸಣ್ಣು ಗೌಡ ಸಹ ಕಣ್ಮರೆಯಾಗಿದ್ದಾರೆ. ತಾಯಿ ಉಟ್ಟಿದ್ದ ಸೀರೆ ಮಣ್ಣಿನಡಿಯ ನೀರಿನಲ್ಲಿ ಸಿಕ್ಕಿದ್ದು, ಅದನ್ನು ಹಿಡಿದು ಮಂಜು ಗೌಡ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಉಳವರೆಯ ಮಂಜುನಾಥ ಗೌಡ ಹಾಗೂ ಸಣ್ಣು ಗೌಡ ಬಡವರಾಗಿದ್ದರೂ ಪ್ರೀತಿ ವಿಶ್ವಾಸಕ್ಕೆ ಕೊರತೆಯಿರಲಿಲ್ಲ. ಈ ತಾಯಿ ಮಗ ಪುಟ್ಟದೊಂದು ಗುಡಿಸಲು ನಿರ್ಮಿಸಿಕೊಂಡು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಈ ಗುಡ್ಡ ಕುಸಿತ ಮಂಜುನಾಥ ಗೌಡರ ಬದುಕನ್ನು ಕಿತ್ತುಕೊಂಡಿದೆ. ಮಂಜು ಗೌಡರ ಜೋಪಡಿ ಮೇಲೆ ಪೂರ್ತಿಯಾಗಿ ಗುಡ್ಡ ಬಿದ್ದಿದ್ದು, ಅದರ ಮಣ್ಣಿನ ಜೊತೆ ತಾಯಿ ಉಟ್ಟಿದ್ದ ಸೀರೆಯೂ ಗಂಗಾವಳಿ ಪಾಲಾಗಿದೆ.

ದುರಂತ ನಡೆದು ಎರಡು ದಿನ ಕಳೆದರೂ ಮಂಜು ತಾಯಿಯ ಸುಳಿವಿಲ್ಲ. 30 ಅಡಿ ಅಂತರದಲ್ಲಿ ಮನೆಯ ಚಾವಣಿ, ಗೋಡೆ ಕಾಣಿಸಿದೆ. `ಮಗನ ಮದುವೆ ಮಾಡಬೇಕು. ಉತ್ತಮ ಮನೆ ಕಟ್ಟಬೇಕು’ ಎಂದು ಸಣ್ಣು ಗೌಡ ಯಾವಾಗಲೂ ಹೇಳುತ್ತಿದ್ದರು. ಅವರ ಕನಸು ಈಡೇರುವ ಮುನ್ನವೇ ಈಗಿರುವ ಮನೆ ಜೊತೆ ಸಣ್ಣು ಗೌಡ ಸಹ ಮಣ್ಣಾಗಿದ್ದಾರೆ.

ShareSendTweetShare
Previous Post

ಸಿಗರೇಟಿನ ಸೀಕ್ರೆಟ್: ಸೀಸದ ಒಳಗೆ ಗಾಂಜಾ ಅಮಲು!

Next Post

ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ

Next Post

ಶಿರೂರು ಭೂ ಕುಸಿತ: ನೆರವು ನೀಡಲು ಹೋದವನೂ ನಾಪತ್ತೆ

ಸ್ವಚ್ಚತೆಯ ಪಾಠ ಮಾಡಿದ ಪ್ರಾಚಾರ್ಯ

ಮಳೆ ಜೊತೆ ಮುಂದುವರೆದ ರೆಡ್ ಅಲರ್ಟ: ಜುಲೈ 19ಕ್ಕೂ ಶಾಲಾ-ಕಾಲೇಜಿಗೆ ರಜೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.