ಹೈನುಗಾರಿಕೆ ಮಾಡುವ ರೈತ ಮಹಿಳೆಯರು ಸಾಲ ಮಾಡಿ ಜಾನುವಾರು ಖರೀದಿಸಿದರೆ ಸರ್ಕಾರ ಶೇ 6ರ ಬಡ್ಡಿ ಮನ್ನಾ ಮಾಡಲಿದೆ.
ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್’ಗಳಲ್ಲಿ ಸಾಲ ಪಡೆಯಬಹುದಾಗಿದ್ದು, ಗರಿಷ್ಠ ರೂ 65,000 ಸಾಲದ ಮೊತ್ತಕ್ಕೆ ಶೇ 6 ರ ಬಡ್ಡಿ ಸಹಾಯಧನ ಅಂದರೆ 3625ರೂ ಸರ್ಕಾರ ನೀಡಲಿದೆ. ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್ ಸಾಲಗಳಿಗೆ ಸಹ ಈ ಯೋಜನೆ ಸಿಗಲಿದೆ. ಎಮ್ಮೆ ಮಾತ್ರವಲ್ಲದೇ, ಹಸು ಖರೀದಿಗೂ ಈ ಯೋಜನೆ ಅನ್ವಯ.
ಆಸಕ್ತರು ಮಾಹಿತಿಗಾಗಿ ತಾಲೂಕು ಪಶು ಆಸ್ಪತ್ರೆಯನ್ನು ಸಂಪರ್ಕಿಸಿ.
Discussion about this post