ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹದಿಂದ ಎಲ್ಲರೂ ತಮ್ಮದೇ ಆದ ಸಮಸ್ಯೆಯಲ್ಲಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ತಮ್ಮದೇ ಆದ ಇನ್ನೊಂದು ಸಮಸ್ಯೆ ಹೇಳಿಕೊಂಡು ಗಮನ ವೈರಲ್ ಆಗಿದ್ದಾರೆ!
ಅವರ ಸಮಸ್ಯೆ ಏನೆಂದರೆ ಅವರಿಗೆ ಒಂದು ದೋಣಿ ಬೇಕು. ಇಲ್ಲವೇ ನೆರೆ ಪ್ರವಾಹದ ನಡುವೆ ಮದ್ಯದ ಅಂಗಡಿ ಸ್ಥಾಪಿಸಬೇಕು!
ವೈರಲ್ ಆದ ವಿಡಿಯೋ ಇಲ್ಲಿ ನೋಡಿ..




Discussion about this post