ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯೂ ಜು 22ರಿಂದ ಅಗಸ್ಟ್ 3ರವರೆಗೆ 13 ದಿನಗಳ ಕೃತಕ ಆಭರಣ ತಯಾರಿಕೆ ತರಬೇತಿ ನಡೆಸುತ್ತಿದ್ದು, ಆಸಕ್ತರು ಭಾಗವಹಿಸಬಹುದು.
ಊಟ ಹಾಗೂ ವಸತಿ ಜೊತೆ ತರಬೇತಿ ಸಹ ಉಚಿತ. 45 ವರ್ಷದ ಒಳಗಿನ ಗ್ರಾಮೀಣ ಬಡವರಿಗೆ ಮೊದಲ ಆದ್ಯತೆ. ಸ್ವ ಉದ್ಯೋಗದಲ್ಲಿ ಆಸಕ್ತಿ ಇರುವವರಿಗೆ ಸರ, ಬಳೆ, ಕಿವಿ ಓಲೆ, ಹವಳದ ಸರ ಮೊದಲಾದ ಆಭರಣ ತಯಾರಿಕೆ ಕಲಿಸಲಾಗುತ್ತದೆ.
ಮಾಹಿತಿಗೆ
ನಿರ್ದೇಶಕರು
ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ
ಹೆಗಡೆ ರಸ್ತೆ, ಕುಮಟಾ -581343
ಮೋ: 9449860007, 9538281989, 9916783825, 8880444612ಗೆ ಕರೆ ಮಾಡಿ.
Discussion about this post