ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮಣ್ಣಿನ ಅಡಿ ಸಿಲುಕಿರುವ ಕೇರಳದ ಚಾಲಕ ಅರ್ಜುನನ ಕುರಿತು ವರದಿ ಮಾಡಲು ಕೇರಳ ರಾಜ್ಯದ 30ಕ್ಕೂ ಅಧಿಕ ಮಾದ್ಯಮಗಳು ಶಿರೂರಿಗೆ ಆಗಮಿಸಿವೆ.
ರಾಜ್ಯ ಸರ್ಕಾರ ರಕ್ಷಣೆ ವಿಷಯವಾಗಿ ಲೋಪ ಎಸಗಿದೆ ಎಂದು ನಿರಂತರವಾಗಿ ಕೇರಳದ ಮಾದ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇಲ್ಲಿನ ಆಡಳಿತ ವ್ಯವಸ್ಥೆಯ ಬಗ್ಗೆ ಅಲ್ಲಿನ ಮಾದ್ಯಮಗಳು ಛೀಮಾರಿ ಹಾಕುತ್ತಿವೆ. ಇದರಿಂದ ಉತ್ತರ ಕನ್ನಡ ಜಿಲ್ಲಾಡಳಿತ ರಕ್ಷಣೆಗಾಗಿ ಹರಸಾಹಸ ಮಾಡುತ್ತಿದ್ದರೂ ದೇಶಮಟ್ಟದಲ್ಲಿ ರಾಜ್ಯದ ಮಾನ ಹರಾಜಾಗುತ್ತಿದೆ. ವಾಹನ ಇರುವ ಸ್ಥಳ ಬಿಟ್ಟು ಬೇರೆ ಕಡೆಯ ಮಣ್ಣು ತೆಗೆಯುತ್ತಿದ್ದಾರೆ ಎಂಬುದು ಅವರ ಆರೋಪ.
ಪ್ರಸ್ತುತ ಶಿರೂರಿಗೆ ಭೇಟಿ ನೀಡಿದ ಆಡಳಿತ ಸುದಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಘಟನೆಯ ಬಗ್ಗೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ..
ಆರ್ ವಿ ದೇಶಪಾಂಡೆ ಮಾತನಾಡಿದ ವಿಡಿಯೋ ಇಲ್ಲಿ ನೋಡಿ….




Discussion about this post