`ಶಿರಸಿ ಹಾವೇರಿ ರಸ್ತೆಯನ್ನು ಸಾಗರಮಾಲಾ ಯೋಜನೆ ಅಡಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಿಂದ ತೊಂದರೆಯಾಗಿದೆ’ ಎಂದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಶುಕ್ರವಾರ ಸೆಲ್ಪಿ ವಿಡಿಯೋ ಮಾಡಿ ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
`ಮಳೆಗಾಲದಲ್ಲಿ ರಸ್ತೆ ಹಾಳಾಗಿರುವುದನ್ನು ಅರಿತು ಕೇಂದ್ರ ಸಚಿವ ನಿತಿನ್ ಘಡ್ಕರಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದು, ಬೇರೆ ಗುತ್ತಿಗೆದಾರರಿಂದ ಗುಂಡಿ ತುಂಬಿಸುವ ಕೆಲಸ ನಡೆದಿದೆ’ ಎಂದವರು ಹೇಳಿದ್ದಾರೆ.
ಕಾರಿನಲ್ಲಿ ಸಂಚರಿಸುತ್ತ ಕಾಗೇರಿ ಮಾಡಿದ ವಿಡಿಯೋ ಇಲ್ಲಿ ನೋಡಿ…





Discussion about this post