ಶಿರೂರು ಗುಡ್ಡ ಕುಸಿತದಿಂದ ಸಂಪೂರ್ಣವಾಗಿ ನಾಶಹೊಂದಿರುವ ಉಳುವರೆ ಗ್ರಾಮಕ್ಕೆ ತೆರಳಿದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅಲ್ಲಿ ರಕ್ಷಣಾ ಕಾರ್ಯ ನಡೆಸುವವರ ಜೊತೆ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ಸ್ವತ: ಈಜುಪಟು, ಮೀನುಗಾರರು ಆಗಿರುವ ಗಣಪತಿ ಉಳ್ವೇಕರ್ ಅಲ್ಲಿನ ಚಿತ್ರಣ ಹಾಗೂ ನೀರು ಹರಿಯುವಿಕೆ ಬಗ್ಗೆ ಎಚ್ಚರವಹಿಸುವಂತೆ ಸೂಚಿಸಿದರು. ಈಶ್ವರ ಮಲ್ಪೆ ತಂಡದ ಸದಸ್ಯರೊಂದಿಗೂ ಮಾತನಾಡಿದ ಅವರು ಶೋಧ ಕಾರ್ಯದ ಬಗ್ಗೆ ಮಾಹಿತಿ ಪಡೆದರು.
ಗಣಪತಿ ಉಳ್ವೇಕರ್ ಉಳುವರೆ ಹಾಗೂ ಶಿರೂರಿಗೆ ಭೇಟಿ ನೀಡಿದ ವಿಡಿಯೋ ಇಲ್ಲಿ ನೋಡಿ..
ಉಳಿದವರು ಕಂಡoತೆ ಉಳುವರೆ: ನೆರೆ ಪ್ರದೇಶದಲ್ಲಿ ಗಣಪತಿ ಉಳ್ವೇಕರ್ ಸಂಚಾರ

Leave a comment