6
  • Latest

ಅಂಕಿ ಸಂಖ್ಯೆಗಳ ಆಟಕ್ಕೆ ಕಡಿವಾಣ: ಮಟ್ಕಾ ಬುಕ್ಕಿಗಳಿಗೆ ನಡುಕ!

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಎಡವಿದೆ: ಬೊಮ್ಮಾಯಿ

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಅಂಕಿ ಸಂಖ್ಯೆಗಳ ಆಟಕ್ಕೆ ಕಡಿವಾಣ: ಮಟ್ಕಾ ಬುಕ್ಕಿಗಳಿಗೆ ನಡುಕ!

AchyutKumar by AchyutKumar
July 31, 2024
in ಸ್ಥಳೀಯ
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿಯೂ ಜೂಜು ಅಡ್ಡೆಗಳಿದ್ದು, ಪೊಲೀಸರು ಅದರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ. ಇದರಿಂದ ಮಟ್ಕಾ ಹಾಗೂ ಇಸ್ಪಿಟ್ ಆಟಗಾರರಿಗೆ ನಡುಕ ಹುಟ್ಟಿದೆ.
ಜಿಲ್ಲೆ ಹಲವು ಗೂಡಂಗಡಿಗಳಲ್ಲಿ ಮಟ್ಕಾ ಆಟ ನಡೆಯುತ್ತಿದೆ. 1 ರೂಪಾಯಿ ಹೂಡಿಕೆ ಮಾಡಿದರೆ 80 ರೂ ಸಿಗುವ ಆಸೆಯಿಂದ ನಿತ್ಯ ಸಾವಿರಾರು ಜನ ಲಕ್ಷಾಂತರ ರೂ ಹಣಕಟ್ಟಿ ದುಡಿಮೆಯ ಹಣ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿ ಜೂಜಾಟದಲ್ಲಿ ನಿರತರಾದವರಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು. ಇದನ್ನು ಅರಿತ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಜೂಜುಕೋರರ ಮೇಲೆ ಪ್ರಕರಣ ದಾಖಲಿಸುತ್ತಿದ್ದು, ಮಾಸಿಕ ಮಾಮೂಲಿ ಪಡೆದು ಜೂಜಿಗೆ ಅವಕಾಶ ನೀಡಿದ್ದ ಪೊಲೀಸರ ಎದೆಯಲ್ಲಿ ಇದೀಗ ಡವ ಡವ ಶುರುವಾಗಿದೆ.

ADVERTISEMENT

ಇನ್ನೂ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಇಸ್ಪಿಟ್ ಅಡ್ಡೆಗಳು ಜೋರಾಗಿವೆ. ಕೆಲವರು ರೆಸಾರ್ಟ ಹಾಗೂ ಹೊಟೇಲ್’ಗಳಲ್ಲಿ ಕುಳಿತು ಇಸ್ಪಿಟ್ ಆಡುತ್ತಿದ್ದಾರೆ. ಕೆಲ ಸರ್ಕಾರಿ ಹಾಗೂ ನಿವೃತ್ತ ನೌಕರರು ಸಹ ಇಸ್ಪಿಟ್ ದಾಸರಾಗಿದ್ದು, ಅಂಥವರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ. ಹಣಕಟ್ಟಿ ಇಸ್ಪಿಟ್ ಆಡುವವರನ್ನು ಹಿಡಿದು ಜೈಲಿಗೆ ಅಟ್ಟುತ್ತಿದ್ದಾರೆ. ಸೈಬರ್ ಪೊಲೀಸರ ಸಹಾಯ ಪಡೆದು ಈ ದಾಳಿ ನಡೆಯುತ್ತಿದೆ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಸಾಮಾನ್ಯವಾಗಿ ಪೊಲೀಸ್ ಕಾನ್ಸಟೇಬಲ್’ಗಳನ್ನು ಹಿರಿಯ ಅಧಿಕಾರಿಗಳು ಹತ್ತಿರವೂ ಬಿಟ್ಟಿಕೊಳ್ಳುವುದಿಲ್ಲ. ಆದರೆ, ಈಗಿನ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ತಳಹಂತದ ಪೊಲೀಸ್ ಸಿಬ್ಬಂದಿಯಿAದ ವಿವಿಧ ಮಾಹಿತಿ ಸಂಗ್ರಹಿಸಿ ತಮ್ಮ ಅಧೀನ ಅಧಿಕಾರಿಗಳಿಗೆ ಚುರುಕು ಮುಟ್ಟಿಸುತ್ತಿದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡಿದ ಎಂ ನಾರಾಯಣ ತಳಹಂತದ ಸಿಬ್ಬಂದಿಯ ವಿಶ್ವಾಸಗಳಿಸಿದ್ದರಿಂದ ಜಿಲ್ಲೆಯ ಮೂಲೆ ಮೂಲೆಯ ಮಾಹಿತಿ ಅವರ ಮೊಬೈಲ್ ತಲುಪುತ್ತಿದೆ.

Advertisement. Scroll to continue reading.

`ಜೂಜು ಅಡ್ಡೆಯ ಮೇಲೆ ನೀವು ದಾಳಿ ಮಾಡಿ. ಇಲ್ಲವಾದಲ್ಲಿ ನಾನು ನಿಮ್ಮ ಮೇಲೆ ದಾಳಿ ಮಾಡುತ್ತೇನೆ’ ಎಂದು ಅಧೀನ ಅಧಿಕಾರಿಗಳಿಗೆ ಎಸ್ಪಿ ನಾರಾಯಣ ತಾಕೀತು ಮಾಡಿದ್ದಾರೆ.

ShareSendTweetShare
ADVERTISEMENT
Previous Post

ಕುಸಿಯುವ ಆತಂಕದಲ್ಲಿ ಪುಟ್ಟ ಸೇತು: ಮೂರು ಗ್ರಾಮವರಿಗೆ ಆತಂಕ

Next Post

ಮನೆಗೆ ಬಂದ ಮೊಸಳೆ ಮರಳಿ ನದಿಗೆ

Next Post

ಮನೆಗೆ ಬಂದ ಮೊಸಳೆ ಮರಳಿ ನದಿಗೆ

ಮಹಿಳೆಯರ ನಡುವೆ ಪಿಸುಮಾತು: ಸಂಕಷ್ಟಗಳಿಗೆ ಸ್ಪಂದಿಸುವoತೆ ಹಕ್ಕೊತ್ತಾಯ

ಟಿಪ್ಪರಿನ ಬ್ಯಾಟರಿ ಕಳ್ಳರ ಪಾಲು

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.