6
  • Latest

ಅಕ್ರಮ ಮರಳು ಅಡ್ಡೆಯಿಂದ ನೂರಾರು ಸಮಸ್ಯೆ: ಮಳೆಗಾಲವಾದರೂ ಇಲ್ಲಿನವರಿಗೆ ಕುಡಿಯುವ ನೀರಿಲ್ಲ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಅಕ್ರಮ ಮರಳು ಅಡ್ಡೆಯಿಂದ ನೂರಾರು ಸಮಸ್ಯೆ: ಮಳೆಗಾಲವಾದರೂ ಇಲ್ಲಿನವರಿಗೆ ಕುಡಿಯುವ ನೀರಿಲ್ಲ!

AchyutKumar by AchyutKumar
in ವಿಡಿಯೋ

ಜೊಯಿಡಾ: ಧಾರಾಕಾರ ಮಳೆಯ ನಡುವೆಯೂ ರಾಮನಗರದಲ್ಲಿ ಟಾಕ್ಟರ್ ಬಳಸಿ ಅಕ್ರಮ ಮರಳು ಸಾಗಾಟ ಮುಂದುವರೆದಿದೆ. ಮರಳು ಸಾಗಾಟಗಾರರು ಕುಡಿಯುವ ನೀರಿನ ಪೈಪುಗಳನ್ನು ಧ್ವಂಸ ಮಾಡಿದ್ದು, ಆ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
ಪ್ರತಿ ದಿನ ರಾತ್ರಿ ವೇಳೆ ಇಲ್ಲಿ ಉಸುಕು ಸಾಗಾಟ ನಡೆಯುತ್ತಿದೆ. ಹಳ್ಳ-ಕೊಳ್ಳದಲ್ಲಿ ಸಂಗ್ರಹವಾದ ಉಸುಕನ್ನು ಕೆಲವರು ದಾಸ್ತಾನು ಮಾಡಿಕೊಳ್ಳುತ್ತಿದ್ದು, ಮಳೆ ಮುಗಿದ ನಂತರ ಕಾಳಸಂತೆಯಲ್ಲಿ ಮಾರುವ ಯೋಜನೆಯಲ್ಲಿದ್ದಾರೆ. ವಡ್ರಗಲ್ಲಿಯಿಂದ ಅಡಾಳಿಯವರೆಗೆ ಉಸುಕ ರಾಶಿ ಸಂಗ್ರಹವಾಗಿದೆ.
ಈ ಭಾಗದ ಟಾಕ್ಟರ್ ಓಡಿಸಿ ರಸ್ತೆಯನ್ನು ರಾಡಿ ಮಾಡುತ್ತಿರುವುದರಿಂದ ಇತರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಜೊತೆಗೆ ಈ ವೇಳೆ ರಸ್ತೆ ಅಂಚಿನಲ್ಲಿ ಹಾದುಹೋಗಿದ್ದ ಕುಡಿಯುವ ನೀರಿನ ಪೈಪುಗಳನ್ನು ಸಹ ಟಾಕ್ಟರ್ ಓಡೆದಿದೆ. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಕ್ರಮ ಮರಳು ದಾಸ್ತಾನು ಹಾಗೂ ಕುಡಿಯುವ ನೀರಿನ ಪೈಪ್ ಒಡೆದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..

 

ShareSendTweetShare
Previous Post

ಗುರುನಮನ ನಿಮಿತ್ತ ಚಿಣ್ಣರಿಂದ ಪಾಲಕರ ಪಾದಪೂಜೆ

Next Post

ಶಿರೂರು ಕಾರ್ಯಾಚರಣೆಗೆ ಮಳೆ ಅಡ್ಡಿ: ಕೈ ಕೊಟ್ಟ ಅಮವಾಸ್ಯೆಯ ಮುಹೂರ್ತ

Next Post

ಶಿರೂರು ಕಾರ್ಯಾಚರಣೆಗೆ ಮಳೆ ಅಡ್ಡಿ: ಕೈ ಕೊಟ್ಟ ಅಮವಾಸ್ಯೆಯ ಮುಹೂರ್ತ

ವರುಣನಿಂದ ವಾಹನಶುದ್ಧಿ!

ಅರಣ್ಯ ಇಲಾಖೆಯಲ್ಲಿ ವರ್ಗಾವಣೆ ಹಗರಣ: ಮುಂಬಡ್ತಿ ನೀಡಿರುವುದೇ ಸರ್ಕಾರಕ್ಕೆ ಉರುಳು!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.