6
  • Latest

APMC – TSS ನಡುವೆ ತಿಕ್ಕಾಟ: ಕಳ್ಳಾಟ ಪತ್ತೆಗೆ ಪೊಲೀಸರ ಮಹಜರು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

APMC – TSS ನಡುವೆ ತಿಕ್ಕಾಟ: ಕಳ್ಳಾಟ ಪತ್ತೆಗೆ ಪೊಲೀಸರ ಮಹಜರು!

AchyutKumar by AchyutKumar
in ಸ್ಥಳೀಯ

ಅಡಿಕೆ ಅವ್ಯವಹಾರ ವಿಷಯದಲ್ಲಿ ರೈತರು ನೀಡಿದ ದೂರು ದಾಖಲಿಸಿಕೊಂಡಿರುವ ಪೊಲೀಸರು ಶನಿವಾರ ಯಲ್ಲಾಪುರ ಟಿಎಸ್‌ಎಸ್ ಅಂಗಳಕ್ಕೆ ಧಾವಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಮಹಜರು ನಡೆಸಿದರು. ರೈತರು ಹಾಗೂ ಟಿಎಸ್‌ಎಸ್ ನೌಕರರ ನಡುವೆ ಮಾತುಕಥೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ಶಿರಸಿ ಬಿಳೂರು ಮಂಜುನಾಥ ನಾಯ್ಕ ಎಂಬಾತರು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹಾಗೂ ನಿರ್ದೇಶಕರಾದ ಹಳವಳ್ಳಿಯ ಸಂತೋಷ ವಿ ಭಟ್ಟ, ಜೂಜನಬೈಲಿನ ಕೃಷ್ಣ ಗಣಪತಿ ಹೆಗಡೆ, ಶಿರಸಿಯ ಗಿರಿಶ್ ಚಿದಾನಂದ ಹೆಗಡೆ, ಚಿಪಗಿಯ ರವಿ ಲಕ್ಷ್ಮೀನಾರಾಯಣ ಹೆಗಡೆ ವಿರುದ್ಧ ದೂರು ದಾಖಲಿಸಿದ್ದರು. ಈ ಪ್ರಕರಣದ ಪಂಚನಾಮೆಗಾಗಿ ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಆಗಮಿಸಿದ ದೂರುದಾರರು ಪೊಲೀಸರ ಜೊತೆ ಎಪಿಎಂಸಿಗೆ ತೆರಳಿದರು. ಅಲ್ಲಿಂದ ಮುಂದೆ ಟಿಎಸ್‌ಎಸ್ ಅಡಿಕೆ ಅಂಗಳಕ್ಕೆ ಹೋದ ಅವರು ಜುಲೈ 22ರಂದು ನಡೆದ ಘಟನಾವಳಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅಡಿಕೆ ಅಂಗಳ, ಅಡಿಕೆ ವಹಿವಾಟು, ತಾವು ತಂದ ಅಡಿಕೆ ಹಾಗೂ ಅಡಿಕೆಯನ್ನು ಇರಿಸಿದ ಸ್ಥಳದ ಬಗ್ಗೆ ದೂರುದಾರರು ಪೊಲೀಸರಿಗೆ ತಿಳಿಸಿದರು. ಅಡಿಕೆ ಮಾರಾಟಕ್ಕೆ ತಂದ ರಸೀದಿ ಹಾಗೂ ಮಾರಾಟದ ನಂತರ ದೊರೆತ ರಸಿದಿಯನ್ನು ಪ್ರದರ್ಶಿಸಿದರು.

ಅಡಿಕೆ ಮಾರಾಟದ ನಂತರ ಸಾರ್ವಜನಿಕ ಪ್ರಕಟಣೆ ನೀಡುವ ನೋಟಿಸ್ ಬೋರ್ಡ ತೋರಿಸಿ, ಅಲ್ಲಿರುವ ಮಾಹಿತಿಗಳ ಬಗ್ಗೆ ವಿವರಿಸಿದರು. ಈ ವೇಳೆ ಪೊಲೀಸರು ಸಂಸ್ಥೆಯ ನೌಕರರನ್ನು ಕರೆದು ಅವರಿಂದಲೂ ವಿವಿಧ ಮಾಹಿತಿ ಪಡೆದರು. ವಿವಿಧ ದಾಖಲೆಗಳನ್ನು ಪೊಲೀಸರು ಈ ವೇಳೆ ಪರಿಶೀಲನೆ ನಡೆಸಿದ್ದು ಮಹತ್ವದ ಸಾಕ್ಷಿಗಳನ್ನು ಸಂಗ್ರಹಿಸಿದರು. ಶನಿವಾರ ಅಡಿಕೆ ವ್ಯಾಪಾರ ಇರಲಿಲ್ಲ. ಸೋಮವಾರದ ವ್ಯಾಪಾರಕ್ಕಾಗಿ ತೆಗೆಯುವ ಅಡಿಕೆ ಮೂಟೆಗಳನ್ನು ರಾಶಿ ಹಾಕಲಾಗಿತ್ತು.  ಇದಾದ ನಂತರ ಪೊಲೀಸ್ ಠಾಣೆಗೆ ಹೋದ ದೂರುದಾರರು ಲಿಖಿತ ಹೇಳಿಕೆ ನೀಡಿದರು. ಅವರ ಜೊತೆ ಸಾಕ್ಷಿದಾರರು ಸಹ ತಮ್ಮ ಹೇಳಿಕೆ ದಾಖಲಿಸಿದರು. ಶನಿವಾರದ ಪಂಚನಾಮೆ ನಡೆಸಿದ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರು ಫೋಟೋ-ವಿಡಿಯೋ ಮಾಡಿಕೊಂಡಿದ್ದು, ಅಂದಿನ ಘಟನಾವಳಿಗಳ ಬಗ್ಗೆ ಎಪಿಎಂಸಿಯಿoದ ಸಹ ಮಾಹಿತಿ ಪಡೆಯುವ ಬಗ್ಗೆ ದೂರುದಾರರಿಗೆ ತಿಳಿಸಿದರು.

ಅಡಿಕೆ ವಿಷಯದಲ್ಲಿ ಅವ್ಯವಹಾರ ಕುರಿತು ಪ್ರಕಟವಾಗಿದ್ದ ವರದಿ ಇಲ್ಲಿ ಓದಿ..

ಅಡಿಕೆ ಮಾರಾಟದಲ್ಲಿ ಅವ್ಯವಹಾರ: ಆ ದಿನ TSS ಅಂಗಳದಲ್ಲಿ ನಡೆದಿದ್ದೇನು?

ShareSendTweetShare
Previous Post

ಆಗಸ್ಟ 11ಕ್ಕೆ 12ವರ್ಷ: ಅಂಕೋಲೆಯಲ್ಲಿ ಕೃಷಿಹಬ್ಬದ ಖುಷಿ!

Next Post

ಕಾರಿಗೆ ಗುದ್ದಿದ ಕಂಟೇನರ್: ಕಾರಿನಲ್ಲಿದ್ದವನಿಗೆ ಗಾಯ

Next Post

ಕಾರಿಗೆ ಗುದ್ದಿದ ಕಂಟೇನರ್: ಕಾರಿನಲ್ಲಿದ್ದವನಿಗೆ ಗಾಯ

ದುಬೈ ಕನಸು: ಹಣವೂ ಇಲ್ಲ.. ಅಂಗಡಿಯೂ ಇಲ್ಲ.. ವ್ಯಾಪಾರವೂ ಕುದುರಲಿಲ್ಲ!

9 ಕುಟುಂಬಕ್ಕೆ ಬಹಿಷ್ಕಾರ ಬಿಸಿ : ಅವರ ಮನೆಗೆ ಯಾರೂ ಹೋಗುವ ಹಾಗಿಲ್ಲ.. ಆ ಕುಟುಂಬದವರು ದೇವಸ್ಥಾನಕ್ಕೂ ಬರುವ ಹಾಗಿಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.