6
  • Latest

ದುಬೈ ಕನಸು: ಹಣವೂ ಇಲ್ಲ.. ಅಂಗಡಿಯೂ ಇಲ್ಲ.. ವ್ಯಾಪಾರವೂ ಕುದುರಲಿಲ್ಲ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ದುಬೈ ಕನಸು: ಹಣವೂ ಇಲ್ಲ.. ಅಂಗಡಿಯೂ ಇಲ್ಲ.. ವ್ಯಾಪಾರವೂ ಕುದುರಲಿಲ್ಲ!

ಎಲ್ಲರಂಥಲ್ಲ ಈ ಹುಲೆಕಲ್'ನ ಅಬ್ದುಲ್ಲಾ!

AchyutKumar by AchyutKumar
in ದೇಶ - ವಿದೇಶ

ಶಿರಸಿ: ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಹಾಗೂ ಆತನ ಇಬ್ಬರು ಸಹಚರರು ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ಮಂಗಳೂರಿನ ಮಹಮದ್ ರಫಿಕ್ (55) ಎಂಬಾತರಿoದ 34 ಲಕ್ಷ ರೂ ಪಡೆದು ಯಾಮಾರಿಸಿದ್ದಾರೆ.

ಮಂಗಳೂರಿನ ಹಂಪಿನಕಟ್ಟಾ ಬಳಿ ವಾಸವಾಗಿರುವ ಮಹಮದ್ ರಫಿಕ್ ದುಬೈ’ಗೆ ತೆರಳುವ ಕನಸು ಕಂಡಿದ್ದರು. ಅಲ್ಲಿ ಅಂಗಡಿ ನಡೆಸಿ ಬದುಕುವ ಬಗ್ಗೆ ಸಾಕಷ್ಟು ಯೋಚನೆ ಮಾಡಿದ್ದರು. ಹೀಗಿರುವಾಗ ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿದ ಶಿರಸಿ ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಇದಕ್ಕಾಗಿ 75 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅದರ ಪ್ರಕಾರ 35 ಲಕ್ಷ ರೂ ಮುಂಗಡ ಹಣ ನೀಡುವಂತೆ ತಾಕೀತು ಮಾಡಿದ್ದರು.

ಅವರ ಮಾತು ನಂಬಿದ ಮಹಮದ್ ರಫಿಕ್, ಅಬ್ಲುಲ್ ಗಫಾರ್ ಸಾಬ್ ಸೂಚಿಸಿದ ಪ್ರಕಾರ 2023ರ ಡಿಸೆಂಬರ್ 1ರಿಂದ 30 ಜೂನ್ 2024ರ ಅವಧಿಯಲ್ಲಿ ಅಬ್ದುಲ್ ರಹಮಾನ್ ಗಫಾರ್ ಎಂಬಾತರ ಖಾತೆಗೆ 10 ಲಕ್ಷ ರೂ ಹಾಕಿದ್ದರು. ಜೊತೆಗೆ ಅಬ್ಲುಲ್ ಗಫಾರ್ ಸಾಬ್ ತಿಳಿಸಿದ ಕಾರಣ ನಾಝಿರಿಯಾ ಮತೀನ್ ಎಂಬಾತರ ಖಾತೆಗೂ 20 ಲಕ್ಷ ರೂ ವರ್ಗಾಯಿಸಿದ್ದರು.

ಮಹಮದ್ ರಫಿಕ್ ತನ್ನ ಮಗ ರಮೀಜನ ಖಾತೆಯಿಂದ ಸಹ 4 ಲಕ್ಷ ರೂ ವರ್ಗಾಯಿಸಿದ್ದರು. ಆದರೆ, ಹುಲೇಕಲ್’ನ ಅಬ್ಲುಲ್ ಗಫಾರ್ ಸಾಬ್, ಅದೇ ಊರಿನವರಾದ ಅಬ್ದುಲ್ ರಹಮಾನ್ ಗಫಾರ್ ಹಾಗೂ ನಾಝಿರಿಯಾ ಮತೀನ್ ದುಬೈನಲ್ಲಿ ಅಂಗಡಿಯನ್ನು ಮಾತ್ರ ಕೊಡಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೂ ಉತ್ತರಿಸುತ್ತಿರಲಿಲ್ಲ. ಇದೀಗ ಮೋಸ ಹೋಗಿರುವುದನ್ನು ಅರಿತ ಮಹಮದ್ ರಫಿಕ್ ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.

ShareSendTweetShare
Previous Post

ಕಾರಿಗೆ ಗುದ್ದಿದ ಕಂಟೇನರ್: ಕಾರಿನಲ್ಲಿದ್ದವನಿಗೆ ಗಾಯ

Next Post

9 ಕುಟುಂಬಕ್ಕೆ ಬಹಿಷ್ಕಾರ ಬಿಸಿ : ಅವರ ಮನೆಗೆ ಯಾರೂ ಹೋಗುವ ಹಾಗಿಲ್ಲ.. ಆ ಕುಟುಂಬದವರು ದೇವಸ್ಥಾನಕ್ಕೂ ಬರುವ ಹಾಗಿಲ್ಲ!

Next Post

9 ಕುಟುಂಬಕ್ಕೆ ಬಹಿಷ್ಕಾರ ಬಿಸಿ : ಅವರ ಮನೆಗೆ ಯಾರೂ ಹೋಗುವ ಹಾಗಿಲ್ಲ.. ಆ ಕುಟುಂಬದವರು ದೇವಸ್ಥಾನಕ್ಕೂ ಬರುವ ಹಾಗಿಲ್ಲ!

ಮುಳುಗಿದ ತೇಲುವ ಕಾರಂಜಿ: ಮೇಲೆತ್ತಲು ಹರಸಾಹಸ!

ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.