6
  • Latest

Shiruru | ಶಿರೂರು ಸಂತ್ರಸ್ತರಿಗೆ ಬ್ರಹ್ಮಕುಮಾರಿಯರ ಅಭಯ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Shiruru | ಶಿರೂರು ಸಂತ್ರಸ್ತರಿಗೆ ಬ್ರಹ್ಮಕುಮಾರಿಯರ ಅಭಯ

AchyutKumar by AchyutKumar
in ಸ್ಥಳೀಯ

ಶಿರೂರು (Shiruru) ಗುಡ್ಡ ಕುಸಿತದಿಂದ ಸಂತ್ರಸ್ತರಾದ ಉಳುವರೆ ಗ್ರಾಮದವರಿಗೆ ಕುಮಟಾ, ಗೋಕರ್ಣ ಹಾಗೂ ಹೊನ್ನಾವರದ ಬ್ರಹ್ಮಕುಮಾರಿಯರು ನೆರವು ನೀಡಿದ್ದಾರೆ. ಅಲ್ಲಿಗೆ ಭೇಟಿ ಮಾಡಿದ ಅವರು ಅಗತ್ಯವಿರುವ ಪಾತ್ರೆಗಳನ್ನು ವಿತರಿಸಿದರು.

ಬ್ರಹ್ಮಕುಮಾರಿ ರಾಜಯೋಗಿನಿ ಗೀತಕ್ಕ `ದುರ್ಘಟನೆಯಿಂದ ಎಲ್ಲವನ್ನು ಕಳೆದುಕೊಂಡ ನೋವಿನಿಂದ ಹೊರಬಂದು ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಪರಮಾತ್ಮನ ಆಶ್ರಯದಲ್ಲಿ ಪುನಃ ಜೀವನ ನಿರ್ಮಾಣ ಮಾಡಿಕೊಳ್ಳಲು ಕಾರ್ಯಶೀಲರಾಗಿ’ ಎಂದು ಕರೆ ನೀಡಿದರು. ಬ್ರಹ್ಮಕುಮಾರಿ ಉಷಕ್ಕ ಮಾತನಾಡಿದರು. ಬ್ರಹ್ಮಕುಮಾರಿಯರಾದ ಗೀತಾ ಬೈಲಕೇರಿ, ಸುವರ್ಣ ಇತರರಿದ್ದರು.

ShareSendTweetShare
Previous Post

Water | ಕಾವೇರಿ ಬೇಡ-ಶರಾವತಿ ಬೇಕು: ಜಿಲ್ಲೆಯ ನೀರಿಗೆ ಬೇಡಿಕೆ ಇಟ್ಟ ಬೆಂಗಳೂರಿಗರು!

Next Post

Guarantee | ಗ್ಯಾರಂಟಿ ಯೋಜನೆಗೆ ಇವರೇ ಗ್ಯಾರಂಟಿ!

Next Post

Guarantee | ಗ್ಯಾರಂಟಿ ಯೋಜನೆಗೆ ಇವರೇ ಗ್ಯಾರಂಟಿ!

Police | ಪೊಲೀಸ್ ಕುಟುಂಬಕ್ಕೆ ಗೃಹಭಾಗ್ಯ: ವರ್ಷದ ಒಳಗೆ ಕಾರವಾರ-ಅಂಕೋಲಾ-ಹೊನ್ನಾವರದಲ್ಲಿ ಇನ್ನಷ್ಟು ವಸತಿ ಸಂಕೀರ್ಣ ಸ್ಥಾಪನೆ!

Guarantee | ಗ್ಯಾರಂಟಿ ಯೋಜನೆಗೆ ಇಲ್ಲ ರಾಜಕೀಯ: ಈ ಯೋಜನೆ ನಿಲ್ಲುವುದಿಲ್ಲ - ಹೊಸ ಶರತ್ತು ಇಲ್ಲ - ಅನರ್ಹರಿಗೂ ಸಿಗಲ್ಲ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.