6
  • Latest

JCB | ಶಾಲೆ ಒಳಗೆ ನುಗ್ಗಿದ ಜೆಸಿಬಿ: ಪ್ರಶ್ನಿಸಿದವರಿಗೆ ಬೈಗುಳ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

JCB | ಶಾಲೆ ಒಳಗೆ ನುಗ್ಗಿದ ಜೆಸಿಬಿ: ಪ್ರಶ್ನಿಸಿದವರಿಗೆ ಬೈಗುಳ

AchyutKumar by AchyutKumar
in ಸ್ಥಳೀಯ

ಸರ್ಕಾರಿ ಆಸ್ತಿಗೆ ಹಾನಿ ಮಾಡಿದ ನಾಲ್ವರ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹೊನ್ನಾವರದ ಚಂದಾವರ ಸರ್ಕಾರಿ ಉರ್ದು ಶಾಲೆಯೊಳಗೆ ಕೋಟೆಬಾಗಿಲಿನ ಅಖೀಲ ಅಬ್ದುಲ್ ಖಾದರ್, ಇಮಾಮ್‌ಸಾಬ್ ಘನಿ, ಮಹಮುಬ್ ಸಾಬ್ ಸಂಶಿ ಹಾಗೂ ಅಬ್ದುಲ್ ರಶೀದ್ ಎಂಬಾತರು ಜೆಸಿಬಿ ( JCB ) ನುಗ್ಗಿಸಿದ್ದು, ಇದನ್ನು ಪ್ರಶ್ನಿಸಿದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ವಾಹೀಬ್’ಗೆ ನಿಂದನೆಗೆ ಒಳಗಾಗಿದ್ದಾರೆ.

ಅಗಸ್ಟ 14ರಂದು ನಾಲ್ವರು ಆರೋಪಿತರು ಶಾಲಾ ಆವರಣಕ್ಕೆ ಜೆಸಿಬಿ ನುಗ್ಗಿಸಿದ್ದರು. ಯಂತ್ರದ ಮೂಲಕ ಶಾಲಾ ಅಂಗಳದಲ್ಲಿದ್ದ ಮಣ್ಣು ತೆಗೆಯಲು ಶುರು ಮಾಡಿದ್ದರು. ಇದನ್ನು ನೋಡಿದ ಎಸ್‌ಡಿಎಂಸಿ ಸದಸ್ಯ ಕಲಿಮ್ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ವಾಹೀಬ್’ಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಈ ಹಿನ್ನಲೆ ತಕ್ಷಣ ಶಾಲೆಗೆ ಆಗಮಿಸಿದ ಅಬ್ದುಲ್ ವಾಹೀಬ್ ಶಾಲಾ ಆವರಣದಲ್ಲಿ ಜೆಸಿಬಿ ಪ್ರವೇಶಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೆಸಿಬಿ ಸದ್ದಿನಿಂದ ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ಹೇಳಿದ್ದಾರೆ. ಜೊತೆಗೆ ಶಾಲಾ ಆವರಣದಲ್ಲಿ ಮಣ್ಣು ತೆಗೆಯದಂತೆ ಸೂಚಿಸಿದ್ದಾರೆ.

ಆಗ ಈ ನಾಲ್ವರು ಸೇರಿ ಅಬ್ದುಲ್ ವಾಹೀಬ್’ಗೆ ನಿಂದಿಸಿ, ಬೈದಿದ್ದಾರೆ. ಇದರಿಂದ ನೊಂದ ಅಬ್ದುಲ್ ವಾಹೀಬ್ ಪೊಲೀಸ್ ದೂರು ನೀಡಿದ್ದಾರೆ.

 

ShareSendTweetShare
Previous Post

Missing | `ಎಲ್ಲಿ ಹೋದ ನನ್ನ ಗಂಡ?!’

Next Post

Sirsi | ಜಿಲ್ಲೆಗೆ ಬರಲಿದೆ ಮಾನವ ಬಂದು ವೇದಿಕೆ: ಜನ ಜಾಗೃತಿಯೇ ಈ ಸಂಘಟನೆ ಉದ್ದೇಶ

Next Post

Sirsi | ಜಿಲ್ಲೆಗೆ ಬರಲಿದೆ ಮಾನವ ಬಂದು ವೇದಿಕೆ: ಜನ ಜಾಗೃತಿಯೇ ಈ ಸಂಘಟನೆ ಉದ್ದೇಶ

Shiruru | ಭೂಮಿ ಬೇಡ ಮನೆ ಬೇಕು ಎನ್ನುವ ಉಳುವರೆ ಜನ

IAS | ಮಕ್ಕಳ ಮಾತಿಗೆ ಮನಸೋತ ಐಎಎಸ್ ಅಧಿಕಾರಿ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.