6
  • Latest

Shiruru | ಭೂಮಿ ಬೇಡ ಮನೆ ಬೇಕು ಎನ್ನುವ ಉಳುವರೆ ಜನ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Shiruru | ಭೂಮಿ ಬೇಡ ಮನೆ ಬೇಕು ಎನ್ನುವ ಉಳುವರೆ ಜನ

AchyutKumar by AchyutKumar
in ಸ್ಥಳೀಯ

ಶಿರೂರು (Shiruru) ಗುಡ್ಡ ಕುಸಿತದಿಂದ ಊರಿಗೇ ಊರೇ ನಾಶವಾದ ಉಳುವರೆ ಜನ ತಮಗೆ ಭೂಮಿ ನೀಡುವಂತೆ ಎಲ್ಲಿಯೂ ಅಂಗಲಾಚಿಲ್ಲ. ಅದಾಗಿಯೂ ಸಚಿವ ಮಂಕಾಳು ವೈದ್ಯ ಗೋಕರ್ಣದ ಗಡಿಭಾಗವಾದ ದೇವಿಗದ್ದೆ ಗ್ರಾಮದಲ್ಲಿ 38 ಗುಂಟೆ ಜಾಗ ಗುರುತಿಸುವುದಾಗಿ ಹೇಳಿಕೆ ನೀಡಿದ್ದು, ಅಲ್ಲಿನವರ ಆತಂಕಕ್ಕೆ ಕಾರಣವಾಗಿದೆ. ಜಾಗ ನೀಡುವ ಬದಲು ಮನೆ ನಿರ್ಮಾಣಕ್ಕೆ ನೆರವು ನೀಡಿ ಎಂದು ಅವರು ಬೇಡಿಕೆ ಸಲ್ಲಿಸಿದ್ದಾರೆ.

ಉಳುವರೆಯಲ್ಲಿ ಹಾಲಕ್ಕಿ ಒಕ್ಕಲಿಗರು ಹಾಗೂ ಮೀನುಗಾರರು ಈ ಭಾಗದಲ್ಲಿ ವಾಸವಾಗಿದ್ದರು. ನದಿ ಅಂಚಿಗೆ ಇರುವುದರಿಂದ ಮೀನುಗಾರರಿಗೆ ಗಂಗಾವಳಿ ನದಿಯಲ್ಲಿಯೇ ಮೀನುಗಾರಿಕೆ ನಡೆಸಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದರು. ಹಾಗೇ ಹಾಲಕ್ಕಿ ಒಕ್ಕಲಿಗರು ಮೂಲತಃ ಕೃಷಿಕರಾಗಿದ್ದು, ಈ ಭಾಗದಲ್ಲಿಯ ತಮ್ಮ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಇವರಿಗೆ 4 ಕಿ.ಮೀ ದೂರದಲ್ಲಿ ಜಾಗ ನೀಡುವುದಾಗಿ ಸಚಿವರು ಹೇಳಿದ್ದಾರೆ. ಆದರೆ ಜಾಗ ನೀಡುವ ಬದಲು `ಮನೆ ನಿರ್ಮಾಣಕ್ಕೆ 10 ಲಕ್ಷ ರೂ ನೆರವು ನೀಡಿ, ಇಲ್ಲವಾದಲ್ಲಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಡಿ’ ಎಂಬ ಬೇಡಿಕೆ ಅಲ್ಲಿನವರದ್ದು. ಅದನ್ನು ಬಿಟ್ಟು ದೂರದ ಸ್ಥಳಕ್ಕೆ ಸ್ಥಳಾಂತರಿಸಿದರೆ ಇಲ್ಲಿನ ಭೂಮಿ ಬಂಜರು ಬೀಳುವ ಆತಂಕ ಅವರಲ್ಲಿದೆ.

ಇಲ್ಲಿನವರನ್ನು ಬೇರೆ ಊರಿಗೆ ಸ್ಥಳಾಂತರಿಸಿದರೆ ಕೃಷಿ ಜೊತೆ ಅವರ ಮೀನುಗಾರಿಕೆಯ ಮೇಲೆಯೂ ಪೆಟ್ಟು ಬೀಳಲಿದೆ. ಇದರಿಂದ ಅವರ ಬದುಕು ಇನ್ನಷ್ಟು ಛಿದ್ರವಾಗುವ ಸಾಧ್ಯತೆಯಿದೆ. ಅನಾದಿ ಕಾಲದಿಂದಲೂ ಎರಡು ಸಮುದಾಯದವರು ಮಾಡಿಕೊಂಡು ಬಂದಿರುವ ತಮ್ಮ ಕುಲಕಸುಬನ್ನು ಬಿಡಲು ಸಿದ್ಧರಿಲ್ಲ. ಹೀಗಾಗಿ ನಷ್ಟಕ್ಕೆ ಆದ ಪರಿಹಾರ ಮಾತ್ರ ಒದಗಿಸಿದರೆ ಸಾಕು ಎಂಬುದು ಅಲ್ಲಿನವರ ಅಭಿಪ್ರಾಯ.

 

ShareSendTweetShare
Previous Post

Sirsi | ಜಿಲ್ಲೆಗೆ ಬರಲಿದೆ ಮಾನವ ಬಂದು ವೇದಿಕೆ: ಜನ ಜಾಗೃತಿಯೇ ಈ ಸಂಘಟನೆ ಉದ್ದೇಶ

Next Post

IAS | ಮಕ್ಕಳ ಮಾತಿಗೆ ಮನಸೋತ ಐಎಎಸ್ ಅಧಿಕಾರಿ

Next Post

IAS | ಮಕ್ಕಳ ಮಾತಿಗೆ ಮನಸೋತ ಐಎಎಸ್ ಅಧಿಕಾರಿ

Uttara kannada | ಎಲ್ಲಾ ಕಂಪನಿಗೂ ಒಬ್ಬನೇ ಮಾಲಕ: ಸ್ವಾಮೀಜಿ ಹೇಳಿದ ಸ್ಪೋಟಕ ಸತ್ಯ!

Illegal liquor | ಹೆಸರಿಗೆ ಎಗ್‌ರೈಸ್ ಸೆಂಟರ್: ಅಲ್ಲಿ ನಡೆಯುವ ವ್ಯಾಪಾರವೇ ಬೇರೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.