6
  • Latest

Police | ರಸಿದಿ ಪಕ್ಕಾ: ಆದರೆ, ಪೊಲೀಸರ ಹಣ ಚಿನ್ನದ ವ್ಯಾಪಾರಿಗೆ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Police | ರಸಿದಿ ಪಕ್ಕಾ: ಆದರೆ, ಪೊಲೀಸರ ಹಣ ಚಿನ್ನದ ವ್ಯಾಪಾರಿಗೆ!

ಕಾಸಿನ ವಿಷಯದಲ್ಲಿ ಪೊಲೀಸರ ಕಣ್ಣಾಮುಚ್ಚಾಲೆ | ಇಲ್ಲಿ ಹಣ ಕೊಟ್ಟರೆ ಅಲ್ಲಿ ರಸೀದಿ

AchyutKumar by AchyutKumar
in ಸ್ಥಳೀಯ

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವ ಸವಾರರಿಂದ ಭಟ್ಕಳ PSI ಯಲ್ಲಪ್ಪ ಅವರು ಸಂಗ್ರಹಿಸುವ ಹಣ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗವಾಗುತ್ತಿದೆ. ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿದರೂ ಯಲ್ಲಪ್ಪ ( Police ) ಅವರು ಸರ್ಕಾರಿ ಖಜಾನೆಗೆ ಹಣ ಪಾವತಿಸಿದ ರಸೀದಿ ನೀಡುತ್ತಿದ್ದಾರೆ!

ಈ ಬಗ್ಗೆ ಸಾಕಷ್ಟು ಸಾರ್ವಜನಿಕರು ದೂರಿದ ನಂತರ `ಭಟ್ಕಳ ಡೈರಿ’ ಎಂಬ ಮಾಧ್ಯಮ ರಿಯಾಲಿಟಿ ಚಕ್ ನಡೆಸಿದ್ದು, ಆಗ ಸಹ ಇದೇ ಪುನರಾವರ್ತನೆಯಾಗಿದೆ. ಕಳೆದ ಒಂದು ತಿಂಗಳಿನಿ0ದ ಭಟ್ಕಳದಲ್ಲಿ ನಿರಂತರವಾಗಿ ವಾಹನ ತಪಾಸಣೆ ನಡೆಯುತ್ತಿದೆ. ಅನೇಕ ದ್ವಿಚಕ್ರ ವಾಹನ ಸವಾರರು ಪೊಲೀಸರ ( Police ) ಬಳಿ ಸಿಕ್ಕಿಬಿದ್ದಿದ್ದಾರೆ. ಹೀಗೆ ಸಿಕ್ಕಿಬಿದ್ದವರು ನಗದು ರೂಪದಲ್ಲಿ ಹಣ ನೀಡಿದಾಗ ಪೊಲೀಸರು ಸ್ವೀಕರಿಸುತ್ತಾರೆ. ಹಣ ಇಲ್ಲ ಎಂದವರಿಗೆ Google Pay ಮಾಡುವಂತೆ ಸೂಚಿಸುತ್ತಿದ್ದು, ಗೂಗಲ್ ಪೇ ಮಾಡಿದ ಹಣ ಚಿನ್ನದ ವ್ಯಾಪಾರಿಯೊಬ್ಬರ ಪಾಲಾಗುತ್ತಿದೆ!

ನಗರ ಪೊಲೀಸ್ ಠಾಣೆ ಎದುರು ತೆರಳುತ್ತಿದ್ದವರಿಗೆ ಪೊಲೀಸರು ಕೈ ಅಡ್ಡ ಮಾಡಿದ್ದು, ಆಗ ಹೆಲ್ಮೆಟ್ ಧರಿಸಿದ ಕಾರಣ 500ರೂ ಪಾವತಿಗೆ ಕೋರಿದ್ದಾರೆ. `ಸರ್ ಹಣ ತಂದಿಲ್ಲ’ ಎಂದಾಗ ನಗುಮುಖದಿಂದಲೇ Google pay ನಂ ನೀಡಿದ್ದಾರೆ. ಆ ಫೋನ್ ಸಂಖ್ಯೆಗೆ ಹಣ ಪಾವತಿಸಿದಾಗ ಚಿನ್ನದ ವ್ಯಾಪಾರಿಯ ಮೊಬೈಲ್ ಸದ್ದು ಮಾಡಿದ್ದು, ಮಾಧ್ಯಮದವರ ಮುಂದೆಯೇ ಇದೇ ರೀತಿ ಇನ್ನಿತರರು ಹಣ ಪಾವತಿಸಿದ್ದಾರೆ. ಇದರಿಂದ ಪೊಲೀಸರ ಜೊತೆ ಚಿನ್ನದ ವ್ಯಾಪಾರಿ ಸಹ ಖುಷಿಯಾಗಿದ್ದಾನೆ. ಆದರೆ, ಹಣ ಪಾವತಿಸಿದವರು ಮಾತ್ರ ರಸೀದಿ ಹಿಡಿದು ತಲೆ ಕೆಡಿಸಿಕೊಂಡಿದ್ದಾರೆ!

ಚಿನ್ನದ ವ್ಯಾಪಾರಿ ಖಾತೆಗೆ ಹಣ ಹೋದರೂ PSI  ಯಲ್ಲಪ್ಪ ಅವರು ಪೊಲೀಸ್ ಇಲಾಖೆಯ ರಸೀದಿ ನೀಡುತ್ತಿರುವುದು ಹೇಗೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ. ರಸೀದಿಯಲ್ಲಿ ನಗದು ಪಾವತಿ ಎಂದು ನಮೂದಿಸಿದ್ದು, ಸರ್ಕಾರಿ ಖಾತೆಗೆ ಹಣ ಜಮಾ ಆಗದೇ ಇದ್ದರೂ ಸರ್ಕಾರಿ ರಸೀದಿ ದೊರೆತಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ. ಈ ಬಗ್ಗೆ ಪ್ರಶ್ನಿಸಿದವರಿಗೆ ಯಲ್ಲಪ್ಪ ಅವರು ಸರಿಯಾಗಿ ಉತ್ತರಿಸಿಲ್ಲ. `ಮಾಧ್ಯಮದವರು ಎಂದು ಮೊದಲೇ ಹೇಳೋದಲ್ವ?’ ಎನ್ನುತ್ತ ತಲೆ ಕೆರೆದುಕೊಂಡಿದ್ದಾರೆ!

ಈ ಬಗ್ಗೆ S News ಡಿಜಿಟಲ್ CPI ಅವರನ್ನು ಪ್ರಶ್ನಿಸಿದಾಗ `ತಾನು ಕಾರವಾರಕ್ಕೆ ಮೀಟಿಂಗ್ ಹೋಗಿದ್ದೆ. ಇದೀಗ ಭಟ್ಕಳಕ್ಕೆ ಮರಳುತ್ತಿದ್ದು, ಅಲ್ಲಿ ಹೋಗಿ ವಿಚಾರಿಸುವೆ’ ಎಂದರು. PSI ಯಲ್ಲಪ್ಪ ಅವರು ಫೋನ್ ರಿಸಿವ್ ಮಾಡಲಿಲ್ಲ. ನಂತರ ಮತ್ತೆ ಫೋನ್ ಮಾಡಿದಾಗ ಅವರು ಸ್ವಿಚ್ ಆಫ್ ಮಾಡಿಕೊಂಡಿದ್ದರು.

ShareSendTweetShare
Previous Post

Kumta | ಗುಡ್ಡದ ತಪ್ಪಲಿನಲ್ಲಿ ಭಾರೀ ಪ್ರಮಾಣದ ಬಿರುಕು: ಜನರಲ್ಲಿ ಹೆಚ್ಚಿದ ಆತಂಕ

Next Post

Krishna janmashtami | ಕೃಷ್ಣಾ ನೀ ಬೇಗನೇ ಬಾರೋ!

Next Post

Krishna janmashtami | ಕೃಷ್ಣಾ ನೀ ಬೇಗನೇ ಬಾರೋ!

Illegal games | ಕಟ್ಟಿ ಹೌಸಿ ಹೌಸಿ: ಆಯುಷ್ಮಾನ್ ಕಚೇರಿ ಹಿಂದೆ ಸಿಕ್ಕ ಹಣ ಎಷ್ಟು?

Corona | ಕೋವಿಡ್ ಸಾವಿಗೆ ಸಿಕ್ಕದ ಪರಿಹಾರ: ಕಾರ್ಮಿಕನ ಕುಟುಂಬ ಇದೀಗ ನಿರಾಳ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.