6
  • Latest

ಕೂಲಿ ಬಿಟ್ಟು ಸರಾಯಿ ಮಾರಾಟಕ್ಕಿಳಿದ ಮಹೇಶ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕೂಲಿ ಬಿಟ್ಟು ಸರಾಯಿ ಮಾರಾಟಕ್ಕಿಳಿದ ಮಹೇಶ!

ಶಡ್ಡಿಗೆ ಹೋದವರಿಗೆ ಸರಾಯಿ ನೈವೇದ್ಯ! | ಗುಂಡು ಮೇಜಿನ ಪರಿಷತ್ತಿನ ಮೇಲೆ ಪೊಲೀಸ್ ದಾಳಿ!

AchyutKumar by AchyutKumar
August 29, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಇಡಗುಂದಿಯ ಶಾಂತಿ ಡಾಬಾ ಹಿಂದೆ ಸರಾಯಿ ಮಾರಾಟ ಮಾಡುತ್ತಿದ್ದ ಮಹೇಶ ರಂಗೋಜಿ ಬೋವಿವಡ್ಡರ್ ಎಂಬಾತನ ಮೇಲೆ ಯಲ್ಲಾಪುರ PSI ಸಿದ್ದಪ್ಪ ಗುಡಿ ದಾಳಿ ನಡೆಸಿದ್ದಾರೆ.

ರವೀಂದ್ರ ನಗರದ ಮಹೇಶ ಮೊದಲು ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಕೆಲಸ ಸಿಗದ ಹಿನ್ನಲೆ ಇಡಗುಂದಿಯ ಶಾಂತಿ ಡಾಬಾದ ಹಿಂದೆ ತಾತ್ಕಾಲಿಕ ಶೆಡ್ ನಿರ್ಮಿಸಿ ಅಕ್ರಮವಾಗಿ ಸರಾಯಿ ದಾಸ್ತಾನು ಮಾಡಿಕೊಂಡಿದ್ದ. ಜೊತೆಗೆ ಅಲ್ಲಿಗೆ ಬರುವವರಿಗೆ ರಾಜ ಮರ್ಯಾದೆ ನೀಡಿ ಉಪಚರಿಸಿ ಮದ್ಯ ಪೂರೈಕೆ ಮಾಡುತ್ತಿದ್ದ. ಅಧಿಕೃತವಾಗಿ ಪರವಾನಿಗೆ ಪಡೆದವರಿಗೆ ಸರಾಯಿ ಮಾರಾಟಕ್ಕೆ ಮಾರಾಟಕ್ಕೆ ಇರುವ ಅವಕಾಶವನ್ನು ಮೀರಿ ಈತ ಅನಧಿಕೃತವಾಗಿ ಸಂಗ್ರಹಿಸಿದ್ದ ಸರಾಯಿಯನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿದ್ದ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಈ ವಿಷಯ ಅರಿತ PSI ಸಿದ್ದಪ್ಪ ಗುಡಿ ಅಲ್ಲಿ ಹೋಗಿ ತಪಾಸಣೆ ನಡೆಸಿದ್ದರು. ಮದ್ಯ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಲು ಆತನ ಬಳಿ ಯಾವುದೇ ಅನುಮತಿ ಇರಲಿಲ್ಲ. ಈ ಹಿನ್ನಲೆ ಅಲ್ಲಿದ್ದ ಪ್ಲಾಸ್ಟಿಕ್ ಲೋಟಗಳಸಹಿತ ನೀರಿನ ಬಾಟಲಿ ಹಾಗೂ ಮದ್ಯದ ಪ್ಯಾಕೆಟ್’ಗಳನ್ನು ಅವರು ಜಪ್ತು ಮಾಡಿದರು.

 

ShareSendTweetShare
ADVERTISEMENT
Previous Post

ಹೊಂಡದಲ್ಲಿ ಹಾರಾಡಿದ ಹೋರಾಟದ ಬಾವುಟ!

Next Post

ಜೈಲು ಹಕ್ಕಿಗೆ ಸಿಗದ ಗಾಂಜಾ: ವಾರ್ಡನ್ ಮೇಲೆ ಹಲ್ಲೆಗೆ ಯತ್ನ!

Next Post

ಜೈಲು ಹಕ್ಕಿಗೆ ಸಿಗದ ಗಾಂಜಾ: ವಾರ್ಡನ್ ಮೇಲೆ ಹಲ್ಲೆಗೆ ಯತ್ನ!

ದೇವಿ ಕಣ್ಣು ಕಿತ್ತ ಕಳ್ಳರು!

ಶಿರಸಿ ಬಸ್ ನಿಲ್ದಾಣಕ್ಕೆ ಬಂದ IAS ಅಧಿಕಾರಿ: ಮಂದಗತಿಯ ಕಾಮಗಾರಿಗೆ ಅಸಮಧಾನ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.