6
  • Latest

ದೇಹವೇ ದೇವಾಲಯ: ಕಣ ಕಣದಲ್ಲಿಯೂ ಶಿವ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ದೇಹವೇ ದೇವಾಲಯ: ಕಣ ಕಣದಲ್ಲಿಯೂ ಶಿವ!

ರಾಘವೇಶ್ವರರನ್ನು ಭೇಟಿ ಮಾಡಿದ ರಾಘವೇಂದ್ರ

AchyutKumar by AchyutKumar
August 29, 2024
in ಸ್ಥಳೀಯ
advt advt advt
ADVERTISEMENT

`ದೇಹ ಎಂಬುದು ದೇವಾಲಯ. ಪ್ರತಿ ಅಂಗದಲ್ಲಿಯೂ ದೇವರಿದ್ದು, ಅಂಗಾoಗಳ ದುರುಪಯೋಗ ನಡೆದರೆ ಆಯಾ ಭಾಗದ ದೇವರಿಗೆ ಕೋಪ ಬರುವುದು ಖಚಿತ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಹೇಳಿದ್ದಾರೆ

ಗೋಕರ್ಣದ ಅಶೋಕೆಯಲ್ಲಿ ಗುರುವಾರ ಆಶೀರ್ವಚನ ನೀಡಿದ ಅವರು `ನಾವು ಪರರಿಗೆ ಮಾಡುವುದನ್ನೇ ದೇವರು ನಮಗೆ ಪ್ರತಿಫಲ ನೀಡುತ್ತಾನೆ’ ಎಂದರು. `ಜೀವನದಲ್ಲಿ ತಪ್ಪು, ಅನ್ಯಾಯ ಮಾಡಬಾರದು. ಮಾಡಿದರೆ ನಮ್ಮೊಳಗಿನ ದೇವರು ನಮಗೆ ಅದೇ ಫಲ ನೀಡುತ್ತಾನೆ. ಏಕೆಂದರೆ ದೇವತೆಗಳು ದೂರದೆಲ್ಲೆಲ್ಲೂ ಇಲ್ಲ. ಉಗುರ ತುದಿಯಿಂದ ಕೂದಲವರೆಗೆ ಪ್ರತಿಯೊಂದು ಅಂಗಾAಗಗಳಲ್ಲಿಯೂ ದೇವರಿದ್ದಾನೆ’ ಎಂದರು. `ಇನ್ನೊಬ್ಬರಿಗೆ ಪೀಡೆ ಅಥವಾ ಹಿಂಸೆ ಮಾಡಿದಾಗ ಮತ್ತೆ ನಮಗೇ ಅದು ಹಿಂದಿರುತ್ತದೆ’ ಎಂದು ಹೇಳಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಗುರುವಾರ ಚಾತುರ್ಮಾಸ್ಯ ವ್ರತನಿರತರಾದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ShareSendTweetShare
ADVERTISEMENT
Previous Post

19ನೇ ವರ್ಷಕ್ಕೆ ಕಳ್ಳ ಎಂಬ ಬಿರುದು: ಬ್ಯಾಟರಿ ಕದಿಯೋದೇ ಅವರ ಕಾಯಕ!

Next Post

ನಾಟಿ ನಂಟು: ಹಸುಗಳನ್ನು ಕಾಡುವ ಕೆಚ್ಚಲುಬಾವು: ಎರಡು ತೆಂಗಿನಕಾಯಿಯಲ್ಲಿದೆ ಶಾಶ್ವತ ಪರಿಹಾರ!

Next Post
Cow Milk Cow problems Solution

ನಾಟಿ ನಂಟು: ಹಸುಗಳನ್ನು ಕಾಡುವ ಕೆಚ್ಚಲುಬಾವು: ಎರಡು ತೆಂಗಿನಕಾಯಿಯಲ್ಲಿದೆ ಶಾಶ್ವತ ಪರಿಹಾರ!

ಸೂಕ್ತ ಚಿಕಿತ್ಸೆ-ಕಡ್ಡಾಯ ಲಸಿಕೆ: ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ಸೂಚನೆ

the ac office job promising

ಉದ್ಯೋಗವೂ ಇಲ್ಲ.. ಪರಿಹಾರವೂ ಸಿಕ್ಕಿಲ್ಲ.. ಅವರು ನೀಡಿದ ಭರವಸೆಗಳೆಲ್ಲವೂ ಬರೀ ಸುಳ್ಳು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.