6
  • Latest

ಅದೃಷ್ಟದ ಆಟದವರಿಗೆ ಅಪಾರ ನಷ್ಟ: ಒಂದೇ ದಿನ ಮೂರು ದಾಳಿ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅದೃಷ್ಟದ ಆಟದವರಿಗೆ ಅಪಾರ ನಷ್ಟ: ಒಂದೇ ದಿನ ಮೂರು ದಾಳಿ!

ಕಾಸು ಕೊಡಲ್ಲ - ಚೀಟಿ ಇಟ್ಕಳ್ಳಿ ಎಂದ ಜೂಜಾಟಗಾರ

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಮುಂಡಗೋಡ: 1 ರೂಪಾಯಿ ಕಟ್ಟಿದರೆ 80 ರೂ ನೀಡುವುದಾಗಿ ಆಮೀಷ ಒಡ್ಡಿ ಜೂಜಾಟ ನಡೆಸುತ್ತಿದ್ದ ಮೂರು ಕಡೆ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಕಾಪುರ ರಸ್ತೆಯ ವಿನಾಯಕ ಶಂಕರ್ ಕಲಾಲ್ (34) ಎಂಬಾತ ಅಗಸ್ಟ 31ರ ಮಧ್ಯಾಹ್ನ ಕಂಬಾರ ಕಟ್ಟಿ ಬಸ್ ನಿಲ್ದಾಣದ ಎದುರು ಜೂಜಾಟ ನಡೆಸುತ್ತಿದ್ದ. ಇನ್ನೊಬ್ಬರಿಗೆ ನಷ್ಟ ಆಗುವ ರೀತಿಯಲ್ಲಿ ಆತ ಹಣ ಕಟ್ಟಿಸಿಕೊಂಡಿದ್ದ. ಆತನ ಮೇಲೆ ದಾಳಿ ನಡೆಸಿದ ಪಿಎಸ್‌ಐ ಪರಶುರಾಮ ಮಿರ್ಜಗಿ 350ರೂ ಹಣದೊಂದಿಗೆ ಬಿಳಿ ಚೀಟಿ ಹಾಗೂ ಅಂಕಿ-ಸAಖ್ಯೆಗಳನ್ನು ಬರೆಯುತ್ತಿದ್ದ ಬಾಲ್‌ಪೆನ್ ವಶಕ್ಕೆ ಪಡೆದಿದ್ದಾರೆ.

ಇದರೊಂದಿಗೆ ಬೆಂಡಗೇರಿ ಪೆಟ್ರೋಲ್ ಬಂಕ್ ಬಳಿ ಚಡವಳ್ಳಿಯ ಸಂಜಯ ನಾರಾಯಣ ಪಾಟೇಲ (42) ಎಂಬಾತ ಸಹ ಮಟ್ಕಾ ಆಟ ಆಡಿಸುತ್ತಿದ್ದ. ಆ ಭಾಗದಲ್ಲಿ ಓಡಾಡುವ ಜನರನ್ನು ಕರೆದು ಅವರಿಂದ ಆತ ಹಣ ಹೂಡಿಕೆ ಮಾಡುವಂತೆ ಪೀಡಿಸುತ್ತಿದ್ದ. ಅಲ್ಲಿ ದಾಳಿ ನಡೆಸಿದ ಪೊಲೀಸರಿಗೆ 420ರೂ ಜೊತೆ ಬಿಳಿ ಹಾಳೆ ಹಾಗೂ ಬಾಲ್‌ಪೆನ್ ಸಿಕ್ಕಿದೆ.

Advertisement. Scroll to continue reading.
ADVERTISEMENT
ADVERTISEMENT

ಕಾಸು ಕೊಡಲ್ಲ ಎಂದ ಓಸಿ ಬುಕ್ಕಿ!
ಕಾತೂರಿನ ಪಕೀರಪ್ಪ ಯಲ್ಲಪ್ಪ ವಾಲ್ಮಿಕಿ (48) ಎಂಬಾತ ಚಿಪಗೇರಿ ಕ್ರಾಸಿನ ಬಳಿ ಮಟ್ಕಾ ದಂತೆ ನಡೆಸುತ್ತಿದ್ದು, ಆತನ ಮೇಲೆ ಸಹ ಪೊಲೀಸರು ದಾಳಿ ನಡೆಸಿದರು. ಆಗ 330ರೂ ಸಿಕ್ಕಿದ್ದು ಆ ಹಣವನ್ನು ಆತ ಪೊಲೀಸರಿಗೆ ಒಪ್ಪಿಸಲು ಸಿದ್ಧವಿರಲಿಲ್ಲ. ಸಾಕಷ್ಟು ಪ್ರಯತ್ನ ನಡೆಸಿದರೂ ಆತ ಹಣವನ್ನು ಮಾತ್ರ ಕೊಟ್ಟಿಲ್ಲ. ಕೊನೆಗೆ ಪೊಲೀಸರೇ ಸುಸ್ತಾಗಿ ಆ ಹಣವನ್ನು ಆತನಿಗೆ ಬಿಟ್ಟು, ಬಿಳಿ ಚೀಟಿ ಹಾಗೂ ಬಾಲ್‌ಪೆನ್ ಜೊತೆ ಪೊಲೀಸ್ ಠಾಣೆಗೆ ಮರಳಿದರು. ಪಿಎಸ್‌ಐ ರಂಗನಾಥ ನೀಲಮ್ಮನವರ ಈ ದಾಳಿ ನಡೆಸಿದ್ದರು.

Advertisement. Scroll to continue reading.

ShareSendTweetShare
ADVERTISEMENT
Previous Post

ಯಕ್ಷಶ್ರೀ: 78 ವರ್ಷದ ಭಟ್ಟರ ಕಲಾಸೇವೆಗೆ ಐದು ದಶಕ!

Next Post

ಸತ್ತವನ ವಿರುದ್ಧ ದೂರು ನೀಡಿದ ಹೆಸ್ಕಾಂ ಸಿಬ್ಬಂದಿ!

Next Post

ಸತ್ತವನ ವಿರುದ್ಧ ದೂರು ನೀಡಿದ ಹೆಸ್ಕಾಂ ಸಿಬ್ಬಂದಿ!

ಕೊಳೆ ರೋಗಕ್ಕೆ ದೇವರೇ ದಿಕ್ಕು!

ಶಿಖಾರಿಗೆ ಹೋಗಿ ಸಿಕ್ಕಿಬಿದ್ದ: ಮಾಂಸದ ಆಸೆಗೆ ಮುಗ್ದ ಜೀವಿ ಬಲಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page