6
  • Latest

ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶಿರೂರು: ಗಂಗಾವಳಿ ನದಿ ಆಳದಲ್ಲಿ ಅಡಗಿದ ಆಕ್ಟಿವಾ ಸ್ಕೂಟಿ!

AchyutKumar by AchyutKumar
in ರಾಜ್ಯ

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶದಿಂದ 500 ಮೀ ದೂರದ ಗಂಗಾವಳಿ ನದಿ ಆಳದಲ್ಲಿ ಆಕ್ಟಿವಾ ಸ್ಕೂಟಿ ಪತ್ತೆಯಾಗಿದೆ.

ಭಾನುವಾರ ಬೆಳಗ್ಗೆ ಈಶ್ವರ ಮಲ್ಪೆ ಸೇತುವೆ ಬಳಿ ಕಾರ್ಯಾಚರಣೆಗೆ ತೆರಳಿದಾಗ ಕಾರ್ಯಾಚರಣೆಯ ಟೆಂಡರ್ ಪಡೆದವರು ವಿರೋಧ ವ್ಯಕ್ತಪಡಿಸಿದರು. ಅರ್ಜುನನ ಲಾರಿ ಹುಡುಕಾಟಕ್ಕೆ 1 ಕೋಟಿ ರೂ ಹಣ ಪಡೆದ ಕಂಪನಿಯವರು `ನಿಮ್ಮ ಅಗತ್ಯವಿಲ್ಲ’ ಎಂದು ಈಶ್ವರ ಮಲ್ಪೆ ಅವರಿಗೆ ತಿಳಿಸಿದ್ದು, ಇದರಿಂದ ಈಶ್ವರ ಮಲ್ಪೆ ಬೇಸರಗೊಂಡರು.

`ಮಣ್ಣು ತೆಗೆಯುವ ಮೊದಲು ನೀರಿನ ಒಳಗೆ ಒಮ್ಮೆ ನೋಡಿ ಬರುವೆ. ಮಣ್ಣು ತೆಗೆಯುವಾಗ ರಾಡಿ ಆದರೆ ನಂತರ ನೀರಿನೊಳಗಿನ ವೀಕ್ಷಣೆ ಕಷ್ಟ’ ಎಂದು ಈಶ್ವರ ಮಲ್ಪೆ ಮನವಿ ಮಾಡಿದರೂ ಗುತ್ತಿಗೆ ಪಡೆದವರು ಅದಕ್ಕೆ ಒಪ್ಪಲಿಲ್ಲ. `ಸರ್ಕಾರಕ್ಕೆ ನಾವು ಫೋಟೋ ಕೊಡಬೇಕು’ ಎಂದ ಅವರು ಫೋಟೋ ಪ್ರಕ್ರಿಯೆ ಮುಗಿಸಿ ನದಿ ಆಳದ ಮಣ್ಣು ತೆಗೆಯಲು ಶುರು ಮಾಡಿದರು. ಮಣ್ಣು ಮಿಶ್ರಿತ ನೀರಿನ ಒಳಗೆ ಹುಡುಕಾಟ ಸಾಧ್ಯವಿಲ್ಲ ಎಂದು ಈಶ್ವರ ಮಲ್ಪೆ ಸೇತುವೆಯಿಂದ 500 ಮೀ ದೂರದಲ್ಲಿ ಹುಡುಕಾಟ ನಡೆಸಿದ್ದು, ಅಲ್ಲಿ ಗುಲಾಬಿ ಬಣ್ಣದ ಸ್ಕೂಟರ್ ಕಾಣಿಸಿದೆ. ಜೊತೆಗೆ 5 ಅಡಿ ಉದ್ದದ 20ಕ್ಕೂ ಅಧಿಕ ಮರದ ದಿಮ್ಮಿಗಳು ಅಲ್ಲಿ ಕಾಣಿಸಿವೆ. ನೀರಿನ ಆಳದಲ್ಲಿರುವ ಆಕ್ಟಿವಾಗೆ ಈಶ್ವರ ಮಲ್ಪೆ ಹಗ್ಗ ಕಟ್ಟಿ ಮೇಲ್ಬಂದಿದ್ದಾರೆ.

ಊರಿಗೆ ಹೊರಡಲಿರುವ ಮಲ್ಪೆ
`ನಾನು ಹುಡುಕಿದ ಸ್ಥಳದಲ್ಲಿ ಮತ್ತೆ ಹುಡುಕಾಟ ನಡೆಸುವ ಗುತ್ತಿಗೆ ಕಂಪನಿಗೆ ಸರ್ಕಾರ 1 ಕೋಟಿ ರೂ ನೀಡಿದೆ. ಈ ಹಣ ಪಡೆದ ಅವರು ಸರ್ಕಾರದಿಂದ ಬಿಡಿಗಾಸು ಪಡೆಯದೇ ಸ್ವಯಂ ಪ್ರೇರಣೆಯಿಂದ ಕಾರ್ಯಾಚರಣೆಗೆ ಬಂದ ನಮಗೆ ಅವಕಾಶ ಕೊಡುತ್ತಿಲ್ಲ. ಇದಕ್ಕಾಗಿ ಭಾನುವಾರ ಸಂಜೆ ನಾವು ಊರಿಗೆ ಮರಳಲಿದ್ದೇವೆ’ ಎಂದು ಈಶ್ವರ ಮಲ್ಪೆ ಬೇಸರದಿಂದ ನುಡಿದರು. `ಶಾಸಕರು ಹಾಗೂ ಜಿಲ್ಲಾಡಳಿತ ಕಾರ್ಯಾಚರಣೆಗೆ ನೆರವು ನೀಡುವಂತೆ ಮನವಿ ಮಾಡಿದರೂ ಗುತ್ತಿಗೆ ಕಂಪನಿ ನೀರನ್ನು ಕಲುಷಿತಗೊಳಿಸುತ್ತಿದೆ. ಯಾವ ಪ್ರದೇಶದಲ್ಲಿ ಏನಿದೆ? ಎಂದು ತಿಳಿದುಕೊಳ್ಳುವ ಮೊದಲೇ ಆ ಭಾಗದ ಮಣ್ಣು ತೆಗೆಯುತ್ತಿದೆ’ ಎಂದವರು ಹೇಳಿದರು.

ShareSendTweetShare
Previous Post

ಡ್ರಗ್ಸ ಸಾಗಾಟ ನೆಪ: ಪೊಲೀಸರ ಹೆಸರಿನಲ್ಲಿ ಇಂಜಿನಿಯರ್’ಗೆ 5 ಲಕ್ಷ ರೂ ಖೋತಾ!

Next Post

ಸರ್ಕಾರಿ ಜಾಗ ಅತಿಕ್ರಮಣ: ಸರ್ವೆ ತಂಡದಿoದ ಗಡಿ ಗುರುತು

Next Post

ಸರ್ಕಾರಿ ಜಾಗ ಅತಿಕ್ರಮಣ: ಸರ್ವೆ ತಂಡದಿoದ ಗಡಿ ಗುರುತು

ಅರ್ಚಕನ ನಿದ್ದೆಗೆಡಿಸಿದ ಟಾಟಾ ನ್ಯಾನ್ಯೋ!

ಸಾಧಕ ಶಿಕ್ಷಕರಿಗೆ ಸಂದ ಗೌರವ: ಒಟ್ಟಿಗೆ ಪ್ರಶಸ್ತಿ ಸ್ವೀಕರಿಸಿದ ಗುರು ಶಿಷ್ಯರು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.