6
  • Latest

ಕರಡಿ ಮಾಡಿದ ಕಿತಾಪತಿ: ಈ ರೈತನಿಗೆ ಕೂರಲು ಆಗಲ್ಲ.. ನಿಲ್ಲಲೂ ಆಗುತ್ತಿಲ್ಲ..!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಕರಡಿ ಮಾಡಿದ ಕಿತಾಪತಿ: ಈ ರೈತನಿಗೆ ಕೂರಲು ಆಗಲ್ಲ.. ನಿಲ್ಲಲೂ ಆಗುತ್ತಿಲ್ಲ..!

AchyutKumar by AchyutKumar
in ಸ್ಥಳೀಯ

ಮುಂಡಗೋಡ: ಮುಡಸಾಲಿಯಲ್ಲಿ ಗದ್ದೆ ಕೆಲಸ ಮಾಡುತ್ತಿದ್ದ ರಾಮಕೃಷ್ಣ ದುರ್ಗಪ್ಪ ಲಕ್ಮಾಪುರ (45) ಅವರ ಮೇಲೆ ಕರಡಿ ದಾಳಿ ನಡೆಸಿದೆ.

ಮಂಗಳವಾರ ಅವರು ಗದ್ದೆಯಲ್ಲಿ ದುಡಿಯುತ್ತಿದ್ದರು. ಹಿಂದಿನಿoದ ಆಕ್ರಮಣ ನಡೆಸಿದ ಕರಡಿ ಕಚ್ಚಬಾರದ ಜಾಗಕ್ಕೆ ಕಚ್ಚಿದ್ದು, ನೋವು ಸಹಿಸಿಕೊಳ್ಳಲಾಗದೇ ರಾಮಕೃಷ್ಣ ಕೂಗಿದಾಗ ಜನ ಜಮಾಯಿಸಿದ್ದಾರೆ. ಆಗ ಕರಡಿ ಅಲ್ಲಿಂದ ಕಾಲ್ಕಿತ್ತಿದೆ. ಸರಿಯಾಗಿ ಕೂರಲು ಆಗದ ರೈತ ರಾಮಕೃಷ್ಣ ಅವರನ್ನು ಅಲ್ಲಿನ ಜನ ಹೊತ್ತು ಆಸ್ಪತ್ರೆಗೆ ಕರೆದೊಯಿದ್ದಾರೆ. ಪ್ರಸ್ತುತ ಅವರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ShareSendTweetShare
Previous Post

ತಿರುಪತಿ ಲಡ್ಡು ತಿಂದವರಿಗೆ ಮೂರುನಾಮ: ನಾಗರಿಕನ ಕಳವಳ

Next Post

ಐದು ಸಾವಿರ ಲಂಚ ಪಡೆದವನಿಗೆ 10 ಸಾವಿರ ದಂಡ.. ಜೊತೆಗೆ ಉಚಿತ ಜೈಲೂಟ!

Next Post

ಐದು ಸಾವಿರ ಲಂಚ ಪಡೆದವನಿಗೆ 10 ಸಾವಿರ ದಂಡ.. ಜೊತೆಗೆ ಉಚಿತ ಜೈಲೂಟ!

ವ್ಯಾಪಕ ಮಳೆಗೆ ಶಾಲೆ ಜಲಾವೃತ

ಒಂದೇ ದಿನ ಹಲವು ದಾಳಿ: ಬೆಳಲೆ ಬಸ್ ನಿಲ್ದಾಣದ ಬಳಿ ಸಿಗಲ್ಲ ಮದ್ಯ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page