6
  • Latest

ಐದು ಸಾವಿರ ಲಂಚ ಪಡೆದವನಿಗೆ 10 ಸಾವಿರ ದಂಡ.. ಜೊತೆಗೆ ಉಚಿತ ಜೈಲೂಟ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಐದು ಸಾವಿರ ಲಂಚ ಪಡೆದವನಿಗೆ 10 ಸಾವಿರ ದಂಡ.. ಜೊತೆಗೆ ಉಚಿತ ಜೈಲೂಟ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: 2010ರ ಅವಧಿಯಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯನಾಗಿ ಆಯ್ಕೆಯಾಗಿದ್ದ ವೇಳೆ ಲಂಚ ಸ್ವೀಕರಿಸಿದ್ದ ರವಿ ಸೋಮಯ್ಯ ದೇವಾಡಿಗ ಎಂಬಾತರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 14 ವರ್ಷಗಳ ಕಾಲ ವಿಚಾರಣೆ ನಡೆಸಿದ ನ್ಯಾಯಾಲಯ 2 ವರ್ಷ ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.

ನಾಯ್ಕನಕೆರೆ ವಾರ್ಡನ್ನು ಪ್ರತಿನಿಧಿಸುತ್ತಿದ್ದ ರವಿ ದೇವಾಡಿಗ ತಟಗಾರ ರಸ್ತೆಯ ನರಸಿಂಹ ವೆಂಕಟ್ರಮಣ ಭಟ್ಟ ಅವರಿಂದ 10 ಸಾವಿರ ರೂ ಲಂಚ ಬೇಡಿದ್ದ. ನರಸಿಂಹ ಭಟ್ಟರ ಮನೆ ಎದುರು ಪಟ್ಟಣ ಪಂಚಾಯತ ಚರಂಡಿ ನಿರ್ಮಾಣವಾಗುತ್ತಿದ್ದು, ಮೊದಲು `ಆ ಚರಂಡಿ ನಿರ್ಮಾಣಕ್ಕಾಗಿ ನಿಮ್ಮ ಮನೆ ಗೋಡೆ ಒಡೆಯಬೇಕು’ ಎಂದು ಗುತ್ತಿಗೆದಾರರ ಮೂಲಕ ಹೆದರಿಸಿದ್ದ. ನಂತರ ಮನೆ ಗೋಡೆ ಒಡೆಯದೇ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಕೊನೆಗೆ 5 ಸಾವಿರ ರೂಪಾಯಿಗೆ ಮಾತುಕಥೆ ನಡೆದಿದ್ದು, ಕೂಡಲೇ ಹಣ ಬೇಕು ಎಂದು ರವಿ ದೇವಾಡಿಗ 500ರೂ ಪಡೆದಿದ್ದ. ಉಳಿದ 4500ರೂ ಎರಡು ದಿನದಲ್ಲಿ ಕೊಡಬೇಕು ಎಂದು ತಾಕೀತು ಮಾಡಿದ್ದ. ಈ ಬಗ್ಗೆ ನರಸಿಂಹ ಭಟ್ಟರು ಲೋಕಾಯುಕ್ತ ದೂರು ನೀಡಿದ್ದರು.

ಪೂರ್ವನಿಯೋಜಿತ ರೂಪುರೇಷೆಯಂತೆ ಹಣ ಪಡೆಯುವಾಗ ಪ ಪಂ ಸದಸ್ಯ ರವಿ ದೇವಾಡಿಗ ಲೋಕಾಯುಕ್ತರ ಬಳಿ ಸಿಕ್ಕಿ ಬಿದ್ದಿದ್ದು, ತನಿಖೆ ನಡೆಯುತ್ತಿತ್ತು. ಪ್ರಸ್ತುತ ಜಿಲ್ಲಾ ನ್ಯಾಯಾಧೀಶ ಡಿ ಎಸ್ ವಿಜಯಕುಮಾರ್ ರವಿ ದೇವಾಡಿಗನನ್ನು ಜೈಲಿಗೆ ಕಳುಹಿಸಿದ್ದಾರೆ. ಜೊತೆಗೆ 10 ಸಾವಿರ ರೂ ದಂಡ ವಿಧಿಸಿ, ದೂರುದಾರನಿಗೆ ಪರಿಹಾರವನ್ನು ಒದಗಿಸಿದ್ದಾರೆ.

ShareSendTweetShare
Previous Post

ಕರಡಿ ಮಾಡಿದ ಕಿತಾಪತಿ: ಈ ರೈತನಿಗೆ ಕೂರಲು ಆಗಲ್ಲ.. ನಿಲ್ಲಲೂ ಆಗುತ್ತಿಲ್ಲ..!

Next Post

ವ್ಯಾಪಕ ಮಳೆಗೆ ಶಾಲೆ ಜಲಾವೃತ

Next Post

ವ್ಯಾಪಕ ಮಳೆಗೆ ಶಾಲೆ ಜಲಾವೃತ

ಒಂದೇ ದಿನ ಹಲವು ದಾಳಿ: ಬೆಳಲೆ ಬಸ್ ನಿಲ್ದಾಣದ ಬಳಿ ಸಿಗಲ್ಲ ಮದ್ಯ!

ಸರಾಯಿ ನಶೆಯಲ್ಲಿ ವಿಷ ಕುಡಿದ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.