6
  • Latest

ಬಿಸಗೋಡು ರಸ್ತೆ: ಜೋಳಿಗೆ ತುಂಬ ಜನರ ಅನುದಾನ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಿಸಗೋಡು ರಸ್ತೆ: ಜೋಳಿಗೆ ತುಂಬ ಜನರ ಅನುದಾನ!

AchyutKumar by AchyutKumar
in ಸ್ಥಳೀಯ

ಯಲ್ಲಾಪುರ: ಬಿಸಗೋಡು ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ದೊರೆಯದ ಕಾರಣ ಊರಿನ ಪ್ರಮುಖರು ನಿರ್ಣಯಿಸಿದಂತೆ ಜೋಳಿಗೆ ಹಿಡಿದು ಮನೆ ಮನೆ ಸಂಚರಿಸುತ್ತಿದ್ದು, ರಸ್ತೆ ಅಭಿವೃದ್ಧಿಗೆ ಊರಿನ ಜನ ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡುತ್ತಿದ್ದಾರೆ.

ಮೊದಲ ದಿನ ಸಂಗ್ರಹಿಸಿದ ಹಣದಲ್ಲಿ ರಸ್ತೆ ಹೊಂಡಗಳನ್ನು ಮುಚ್ಚಲಾಗಿದೆ. ಜೊತೆಗೆ ರಸ್ತೆ ಅಂಚಿಗೆ ಮಣ್ಣು ಹಾಕಿ ಬಸ್ಸು ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ರಸ್ತೆ ಹೊಂಡದ ಕಾರಣ ಬಸ್ಸು ಓಡಾಟಕ್ಕೆ ಕಷ್ಟವಾಗಿದ್ದು, ಬಸ್ಸು ಚಾಲಕರು ಊರಿಗೆ ಬರಲು ಒಪ್ಪುತ್ತಿರಲಿಲ್ಲ. ಇದರಿಂದ ಆ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು. ಈ ಹಿನ್ನಲೆ ಮೊದಲ ಹಂತವಾಗಿ ಬಸ್ಸು ಓಡಾಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಯಿತು.

ಇದನ್ನೂ ಓದಿ: ಹೊಗಳುಭಟ್ಟರಿಗೆ ಸಿಕ್ಕಿಲ್ಲ ಹೊಂಡ ಮುಚ್ಚುವ ಅನುದಾನ: ರಸ್ತೆ ಅಭಿವೃದ್ಧಿಗೆ ಭಿಕ್ಷೆ ಬೇಡುವ ಅಭಿಯಾನ

ಮೊದಲ ದಿನ 32850ರೂ ರೂ ಸಂಗ್ರಹವಾಗಿದ್ದು, 7 ತಾಸುಗಳ ಕಾಲ ಜೆಸಿಬಿ ಬಳಸಿ ಕೆಲಸ ನಿರ್ವಹಿಸಲಾಯಿತು. ಅಗತ್ಯವಿರುವ ಕಡೆ ಕಡಿ ಮಿಶ್ರಿತ ಮಣ್ಣು ಹಾಕಿ ರಸ್ತೆ ಸಮದಟ್ಟು ಮಾಡಲಾಯಿತು. ಬೇರೆ ಬೇರೆ ಊರುಗಳಲ್ಲಿ ಉದ್ಯೋಗದಲ್ಲಿರುವ ಬಿಸಗೋಡು ಹಾಗೂ ಸುತ್ತಮುತ್ತಲಿನ ಜನ ಸಹ ಆನ್‌ಲೈನ್ ಮೂಲಕ ದೇಣಿಗೆ ನೀಡುತ್ತಿದ್ದಾರೆ. ನವರಾತ್ರಿ ಹಬ್ಬ ಮುಗಿದ ನಂತರ ರಸ್ತೆಗೆ ಮೋರಂ ಮಣ್ಣು ಹಾಕಲು ಉದ್ದೇಶಿಸಲಾಗಿದೆ.

ShareSendTweetShare
Previous Post

ನಿವೃತ್ತ ಚಾಲಕನಿಗೆ ದೊರೆತ ಗೌರವ

Next Post

ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ

Next Post

ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ

ರಾಜಕಾರಣಿಗೂ ಬೇಕು ವಿಶ್ರಾಂತಿ: ನಿವೃತ್ತಿ ವಿಚಾರ ತಿಳಿಸಿದ ವಿ ಪ ಸದಸ್ಯ!

ಅರಣ್ಯ ಹೋರಾಟಗಾರರಿಗೆ ಗ್ರೀನ್ ಕಾರ್ಡ: ರಾಜಧಾನಿ ಪಯಣಕ್ಕೆ ಈಗಲೇ ಟಿಕೆಟ್ ಕಾಯ್ದಿರಿಸಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.