6
  • Latest

ರಾಜಕಾರಣಿಗೂ ಬೇಕು ವಿಶ್ರಾಂತಿ: ನಿವೃತ್ತಿ ವಿಚಾರ ತಿಳಿಸಿದ ವಿ ಪ ಸದಸ್ಯ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ರಾಜಕಾರಣಿಗೂ ಬೇಕು ವಿಶ್ರಾಂತಿ: ನಿವೃತ್ತಿ ವಿಚಾರ ತಿಳಿಸಿದ ವಿ ಪ ಸದಸ್ಯ!

AchyutKumar by AchyutKumar
in ರಾಜಕೀಯ

ಕಾರವಾರ: `ವಿಧಾನ ಪರಿಷತ್ ಸದಸ್ಯ ಹುದ್ದೆ ಮುಕ್ತಾಯದ ನಂತರ ನನ್ನ ರಾಜಕೀಯ ಜೀವನ ಸಹ ಕೊನೆಯಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹೇಳಿದ್ದಾರೆ.

ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು `ನನ್ನ 30 ವರ್ಷದ ರಾಜಕೀಯದಲ್ಲಿ ಎಂದಿಗೂ ಯಾರಿಗೂ ಅನ್ಯಾಯ ಮಾಡಿಲ್ಲ. ಜನ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ನಾನು ಹೋರಾಟ ಮಾಡುತ್ತ ಬಂದಿದ್ದು, ರಾಜಕೀಯವಾಗಿ ಬೆಳೆಯುವ ಉದ್ದೇಶದಿಂದ ಯಾವ ಹೋರಾಟವನ್ನು ನಡೆಸಿಲ್ಲ’ ಎಂದವರು ಹೇಳಿದರು. `ಪ್ರತಿ ಬಾರಿ ಹೋರಾಟಕ್ಕೆ ಇಳಿದಾಗಲು ನಾನು ಮುಂದೆ ರಾಜಕೀಯವಾಗಿ ಬೆಳೆಯಬೇಕು ಎಂದು ಈ ಹೋರಾಟ ಮಾಡಿದ್ದೇನೆ ಎಂದು ಕೆಲವರು ಹೇಳಿದರು. ಆದರೆ, ಇಂತಹ ಯಾವುದೇ ವಿಚಾರ ನನ್ನ ಬಳಿ ಇರಲಿಲ್ಲ’ ಎಂದು ಸ್ಪಷ್ಠಪಡಿಸಿದರು. `ನನಗೆ ರಾಜಕಾರಣ ಸಾಕು. ನನಗೆ ರಾಜಕಾರಣದಲ್ಲಿ ಬೆಳಯಬೇಕು ಎನ್ನುವ ಉದ್ದೇಶವಿಲ್ಲ. ಅದಕ್ಕೆ ಒತ್ತು ಕೊಡುವುದಿಲ್ಲ’ ಎಂದರು.

`30 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. ಪ್ರಾಮಾಣಿಕವಾಗಿ ರಾಜಕೀಯ ಮಾಡುತ್ತಿದ್ದು ಯಾರಿಗೂ ಅನ್ಯಾಯ ಮಾಡಿಲ್ಲ. ವಿರೋಧವನ್ನು ಕಟ್ಟಿಕೊಂಡಿಲ್ಲ’ ಎಂದರು. `ರಾಜಕೀಯ ಜೀವನದಲ್ಲಿ ವಿಧಾನ ಪರಿಷತ್ ಸದಸ್ಯನಾಗಿದ್ದು ಇದೇ ನನಗೆ ಕೊನೆ’ ಎಂದು ಹೇಳಿದರು.

ShareSendTweetShare
Previous Post

ಪರಿಸರ ಆಸಕ್ತರಿಂದ ಹೋರಾಟದ ಸಭೆ: ಶರಾವತಿ ಉಳಿವಿಗಾಗಿ ಜನಾಂದೋಲನ

Next Post

ಅರಣ್ಯ ಹೋರಾಟಗಾರರಿಗೆ ಗ್ರೀನ್ ಕಾರ್ಡ: ರಾಜಧಾನಿ ಪಯಣಕ್ಕೆ ಈಗಲೇ ಟಿಕೆಟ್ ಕಾಯ್ದಿರಿಸಿ!

Next Post

ಅರಣ್ಯ ಹೋರಾಟಗಾರರಿಗೆ ಗ್ರೀನ್ ಕಾರ್ಡ: ರಾಜಧಾನಿ ಪಯಣಕ್ಕೆ ಈಗಲೇ ಟಿಕೆಟ್ ಕಾಯ್ದಿರಿಸಿ!

ಚಾಕಲೇಟ್ ಆಸೆ ತೋರಿಸಿ ಅತ್ಯಾಚಾರ: ಕಾಡಿನ ಕ್ರೂರಿಗೆ ಕಠಿಣ ಶಿಕ್ಷೆ

ಬಿಜೆಪಿ ಕಿರಿಕಿರಿಗೆ ಮುಖ್ಯಮಂತ್ರಿ ಪತ್ನಿ ಸುಸ್ತು: ಪದೇ ಪದೇ ಕಾಡಿಸದಂತೆ ಮನವಿ ಮಾಡಿದ ಸಚಿವ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.