ಪುಣ್ಯಕೋಟಿಯ ಪ್ರಾಣ ಕಾಪಾಡಿದ ಅಗ್ನಿಶಾಮಕ ದಳ!
ಅಂಕೋಲಾ ಬೇಲೆಕೇರಿಯಲ್ಲಿ 30 ಅಡಿ ಆಳಕ್ಕೆ ಬಿದ್ದಿದ್ದ ಗೋವನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ. ರಾತ್ರಿ 11.45ರ ವೇಳೆಗೆ ಫೋನ್ ಬಂದರೂ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಪ್ರಾಮಾಣಿಕ ಸೇವೆ ಮಾಡುವ ಮೂಲಕ ಜನರ ಪ್ರೀತಿಗಳಿಸಿದರು. ಬೇಲೆಕೇರಿ ಬಳಿ ಮೊನ್ನೆ ರಾತ್ರಿ ತೆರದ…
ಉತ್ತರ ಕನ್ನಡ | ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ: ಕಳವಳ!
ಕಳೆದ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 18 ವರ್ಷದೊಳಗಿನ ಗರ್ಭಿಣಿಯರ ಸಂಖ್ಯೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ 55 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಪ್ರೇಮ ಪ್ರಕರಣಗಳು ಅಪ್ರಾಪ್ತ ಗರ್ಭಿಣಿ ಸಂಖ್ಯೆಯರ ಹೆಚ್ಚಳಕ್ಕೆ ಕಾರಣವಾಗಿದೆ. ಈ…
ಶಿರಸಿಯಲ್ಲಿ ಸಂಚಾರಿ ಠಾಣೆ: ಶುರುವಾದ ಪೊಲೀಸ್ ಕಾರ್ಯಾಚರಣೆ!
ಶಿರಸಿಯಲ್ಲಿ ಹೊಸದಾಗಿ ಸಂಚಾರಿ ಪೊಲೀಸ್ ಠಾಣೆ ತೆರೆಯಲಾಗಿದ್ದು, ಈ ಠಾಣೆಯ ಪೊಲೀಸರು ಕಾರ್ಯಾಚರಣೆ ಶುರು ಮಾಡಿದ್ದಾರೆ. ಬಿಳಿ ಬಣ್ಣದ ಸಮವಸ್ತ್ರ ಧರಿಸಿದ ಪೊಲೀಸರು ಗುರುವಾರ ಶಿರಸಿಯ ವಿವಿಧ ವೃತ್ತಗಳ ಬಳಿ ಕಾಣಿಸಿದರು. ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಅವರು ಮನವರಿಕೆ ಮಾಡಿದರು.…
ಮಗುವಿನ ಮೇಲೆ ಅತ್ಯಾಚಾರ: ಅಸ್ಲಾಂ ವಿರುದ್ಧ ಸಿಡಿದೆದ್ದ ಸಾವಿರಾರು ಜನ!
ಯಲ್ಲಾಪುರದಲ್ಲಿ 1ನೇ ತರಗತಿ ವಿದ್ಯಾರ್ಥಿನಿ ಮೇಲಿನ ದೌರ್ಜನ್ಯ ಖಂಡಿಸಿ ಕಿರವತ್ತಿಯಲ್ಲಿ ಸಾವಿರಾರು ಜನ ಗುರುವಾರ ರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅತ್ಯಾಚಾರಿ ಆರೋಪಿ ಅಸ್ಲಾಂ’ಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ‘ಅಕ್ರಮ ಸರಾಯಿ ಹಾಗೂ ಗಾಂಜಾ ನಶೆಯಲ್ಲಿ ಹೇಯಕೃತ್ಯ ನಡೆದಿದ್ದು,…
ಮತ್ತೆ ಮೊಳಗಿದ ಗುಂಡಿನ ಸದ್ದು: ಕೋಟಿ ಕಾರಿನ ಕಳ್ಳರ ಕಾಲಿಗೆ ಶುಟೌಟು!
ಅಂಕೋಲಾದ ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣದ ಆರೋಪಿಗಳಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ. ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು…
ಕರಡಿ ಜೊತೆ ಸೆಣೆಸಾಟ: ಆತನ ಜೀವ ಉಳಿದಿದ್ದೇ ದೊಡ್ಡ ಪವಾಡ!
ಮುಂಡಗೋಡದ ಸಿದ್ದು ಯಾಮಕರ ಎಂಬಾತರ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿ ಜೊತೆ ಸೆಣಸಾಟ ನಡೆಸಿ ಜೀವ ಉಳಿಸಿಕೊಂಡ ಸಿದ್ದು ಅವರನ್ನು ಊರಿನವರು ಆಸ್ಪತ್ರೆಗೆ ದಾಖಲಿಸಿದರು. ಮುಂಡಗೋಡದ ಜೋಗೇಶ್ವರ ಹಳ್ಳದ ಬಳಿ ಕರಡಿ ಸಂಚಾರ ಜೋರಾಗಿದೆ. ಗುರುವಾರ ಆ ಕಡೆ ನಡೆದುಹೋಗುತ್ತಿದ್ದ…
ಖಾಕಿ ಕಂಡವರು ಕಕ್ಕಾಬಿಕ್ಕಿ: ಕೋಳಿ ಅಂಕಕ್ಕೆ ಬೆಳಕು ನೀಡಿದ ಬೀದಿ ದೀಪ!
ಕುಮಟಾದಲ್ಲಿ ಅನೇಕರು ಸೇರಿ ಕೋಳಿ ಅಂಕ ನಡೆಸುತ್ತಿರುವಾಗ ಪಿಎಸ್ಐ ರವಿ ಗುಡ್ಡಿ ದಾಳಿ ಮಾಡಿದ್ದಾರೆ. ಒಂದು ಕೋಳಿ ಜೊತೆ ನಾಲ್ವರು ಜೂಜುಕೋರರು ಸಿಕ್ಕಿ ಬಿದ್ದಿದ್ದಾರೆ. ಕುಮಟಾ ಕಮಾನಿ ಗ್ರಾಮದ ಮುಸ್ಲೀಂಕೇರಿಗೆ ಹೋಗುವ ರಸ್ತೆ ಪಕ್ಕ 10ಕ್ಕೂ ಅಧಿಕ ಜನ ಸೇರಿ ಕೋಳಿ…
ಮಟ್ಕಾ ಆಡಿಸುವವರಿಗೆ ಕೋರ್ಟು-ಕಚೇರಿ ಅಲೆದಾಟ!
ಕುಮಟಾದ ಹಳೆ ಬಸ್ ನಿಲ್ದಾಣ ಹಾಗೂ ಮಿರ್ಜಾನ್ ಕೋಟೆಕ್ರಾಸಿನ ಬಳಿ ಮಟ್ಕಾ ಚೀಟಿ ಬರೆಯುತ್ತಿದ್ದವರ ವಿರುದ್ಧ ಪೊಲೀಸ್ ನಿರೀಕ್ಷಕ ಯೋಗೇಶ ಕೆ ಎಂ ಕಾನೂನು ಕ್ರಮ ಜರುಗಿಸಿದ್ದಾರೆ. ಹಳೆ ಬಸ್ ನಿಲ್ದಾಣದ ಬಳಿ ಮಾಸೂರಿನ ಲಕ್ಷಿö್ಮÃಕಾಂತ ಗುನಗಾ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದರು.…
ಸ್ವಚ್ಛ ಭಾರತ: ಸಮುದ್ರ ಮಾಲಿನ್ಯ ಮಾಡುವವನಿಗೆ ಸಾವಿನ ಶಿಕ್ಷೆ!
ಕಾರವಾರದ ಬೈತಕೋಲ್ ಸಮುದ್ರ ಮಾಲಿನ್ಯಕ್ಕೆ ಕಾರಣನಾಗುತ್ತಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಬಲಿ ಪಡೆದಿದೆ. ತಾವು ಮಾಲಿನ್ಯ ಮಾಡಲು ಉದ್ದೇಶಿಸಿದ ನೀರಿನಲ್ಲಿಯೇ ಮುಳುಗಿ ಸುರೇಶ ಪಾಟೀಲ್ ಎಂಬಾತರು ಸಾವನಪ್ಪಿದ್ದಾರೆ. ಕಾರವಾರ ನಗರಸಭೆಯೂ ಬಯಲು ಮಲ ವಿಸರ್ಜನೆಯನ್ನು ನಿಷೇಧಿಸಿದೆ. ಬಯಲು ಮಲ ವಿಸರ್ಜನೆ ಮಾಡದಂತೆ…
ಅರಣ್ಯ ಹಕ್ಕು: ನಿನ್ನೆ ನಡೆಯಲೇ ಇಲ್ಲ ಸುಪ್ರೀಂ ಕೋರ್ಟಿನ ವಿಚಾರಣೆ!
ಅಕ್ರಮವಾಗಿ ಅರಣ್ಯ ಭೂಮಿಯಲ್ಲಿ ನೆಲೆಸಿರುವ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಬೇಕು ಎಂದು ಎಂಟು ಪರಿಸರ ಸಂಘಟನೆಗಳು ಸಲ್ಲಿಸಿದ ಅರ್ಜಿ ಬುಧವಾರ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಬರಲಿಲ್ಲ. `ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕು’ ಎಂದು ಅರ್ಜಿ ಸಲ್ಲಿಸಿದ್ದರು. `ಅತಿಕ್ರಮಿಸಿದ ಕ್ಷೇತ್ರದಲ್ಲಿ ಅರಣ್ಯ…
















