6
ಸರ್ಕಾರಿ ಹರಾಜು: ಮರದ ಮನೆಗೆ ದಾಂಡೇಲಿ ಕಟ್ಟಿಗೆ

ಗುಣಮಟ್ಟದ ಮರಗಳನ್ನು ಬಳಸಿ ಮನೆ ನಿರ್ಮಿಸಿಕೊಳ್ಳಬೇಕು ಎಂದುಕೊoಡವರಿಗೆ ದಾಂಡೇಲಿ ಮರಮಟ್ಟು ಸಂಗ್ರಹಾಲಯದಿoದ ಮರಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಫೆ 21ರಿಂದ 25ರವರೆಗೆ ಇಲ್ಲಿ ಮತ್ತಿ, ನಂದಿ, ಹೊನ್ನೆ, ತೇಗ, ಸಾಗವಾನಿ, ಕರಮುತ್ತಲ, ಜಂಬೆ, ಕಿಂದಳ, ಹೆದ್ದಿ ಸೇರಿ ವಿವಿಧ ದಿಮ್ಮಿಗಳ ಹರಾಜು…

ಅಂಕೋಲಾ ಲಾಡ್ಜಿನಲ್ಲಿ ಶವವಾದ ಶಿರಸಿಯ ಉದ್ಯಮಿ!

ಬಿಪಿ, ಶುಗರ್ ಹಾಗೂ ಹೃದಯ ರೋಗದಿಂದ ತತ್ತರಿಸಿದ್ದ ಶಿರಸಿಯ ಮನೋಹರ ನಾಯ್ಕ ಅಂಕೋಲಾದ ಜೈಹಿಂದ್ ಲಾಡ್ಜಿನಲ್ಲಿ ಸಾವನಪ್ಪಿದ್ದಾರೆ. 55 ವರ್ಷದ ಮನೋಹರ ನಾಯ್ಕ ಶಿರಸಿಯ ಕೆಎಚ್‌ಬಿ ಕಾಲೋನಿಯ ತಿಮ್ಮಕ್ಕ ಗಾರ್ಡನ್ ಬಳಿ ವಾಸವಾಗಿದ್ದರು. ವಿವಿಧ ವ್ಯವಹಾರಗಳ ಮೂಲಕ ಅವರು ಬದುಕು ಕಂಡುಕೊOಡಿದ್ದರು.…

PUC ಪರೀಕ್ಷೆ: ಸಿಬ್ಬಂದಿಗೆ ಐಡಿ ಕಾರ್ಡ – ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ!

ಮಾರ್ಚ 1ರಿಂದ 20ರವರೆಗೆ ಉತ್ತರ ಕನ್ನಡ ಜಿಲ್ಲೆಯ 34 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಅವರವರ ಕಾಲೇಜಿನ ಸಮವಸ್ತ್ರಧರಿಸಿ ಪರೀಕ್ಷೆ ಎದುರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪರೀಕ್ಷಾ ಕೊಠಡಿ ಹೊರಭಾಗ ಕುಡಿಯುವ ನೀರಿನ ವ್ಯವಸ್ಥೆಯಿರಲಿದ್ದು, ಕೊಠಡಿಯೊಳಗೆ…

ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

`ದಿನ ಕಳೆದಂತೆ ತನಗೆ ವಯಸ್ಸಾಗುತ್ತಿದೆ’ ಎಂದು ಕೊರಗುತ್ತಿದ್ದ ನಾರಾಯಣ ವೈದ್ಯ ಆ ಕೊರಗು ಸಹಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ! ಕುಮಟಾ ತಾಲೂಕಿನ ಸುವರ್ಣಗದ್ದೆ ಹೊರಭಾಗದ ನಾರಾಯಣ ವೈದ್ಯ ಅವರು ಎಲೆಕ್ಟಿಕಲ್ ವೃತ್ತಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದರು. ಅವರಿಗೆ 66 ವರ್ಷ ವಯಸ್ಸಾಗಿತ್ತು. ಆದರೆ,…

ಆಸ್ಪತ್ರೆಯಲ್ಲಿ ಹೊಡೆದಾಟ.. ನ್ಯಾಯಕ್ಕಾಗಿ ಉಗ್ರ ಹೋರಾಟ!

ಚಿಕಿತ್ಸೆಗೆ ಬಂದ ರೋಗಿ ಸಂಬoಧಿ ಹಾಗೂ ಆಸ್ಪತ್ರೆ ಸಿಬ್ಬಂದಿ ನಡುವೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೊಡೆದಾಟ ನಡೆದಿದೆ. `ಅನಗತ್ಯ ಗೊಂದಲ ಎಬ್ಬಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಆಸ್ಪತ್ರೆ ಸಿಬ್ಬಂದಿ ಗುರುವಾರ ಹೋರಾಟವನ್ನು ನಡೆಸಿದ್ದಾರೆ. ಬುಧವಾರ ರಾತ್ರಿ…

ಇನ್ಸುರೆನ್ಸ ಆಸೆಗೆ ಸುಳ್ಳು ದೂರು ಕೊಡಿಸಿದ DYSP: ಪೊಲೀಸರ ವಿರುದ್ಧವೇ ಮೇಲಧಿಕಾರಿಗೆ ದೂರು!

ಸೈಬರ್ ಕ್ರೆö ವಿಭಾಗದ ಡಿವೈಎಸ್‌ಪಿ ಅಶ್ವಿನಿ ಬಿ ಅವರ ಕುಟುಂಬದವರು ಚಲಿಸುತ್ತಿದ್ದ ಕಾರು ಮುಂಡಗೋಡದಲ್ಲಿ ಅಪಘಾತವಾಗಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರೂ ಟಾಟಾ ಎಸ್ ವಾಹನ ಕಾರಿಗೆ ಗುದ್ದಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿರುವ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೆ ಇದೀಗ ದೂರು…

ಕಾಲಿಗೆ ಬಿದ್ದರೂ ಕರಗದ ಅಧಿಕಾರಿಯ ಮನ!

ಸರ್ಕಾರದಿಂದ ದೊರೆಯುವ ಉಚಿತ ವಿದ್ಯುತ್ ಹಾಗೂ ಬೆಟ್ಟದ ಮಣ್ಣು ಬಳಸಿ ಇಟ್ಟಿಗೆ ತಯಾರಿಸುತ್ತಿದ್ದವರ ಮೇಲೆ ಮುಂಡಗೋಡಿನ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿದ್ದ ರೈತರು ಅಧಿಕಾರಿಗಳ ಕಾಲಿಗೆ ಬಿದ್ದರೂ ಕೇಳದೇ ದಾಸ್ತಾನು ಮಾಡಿದ್ದ ಇಟ್ಟಿಗೆಗಳನ್ನು ಜೆಸಿಬಿ ಯಂತ್ರಗಳ ಮೂಲಕ ಧ್ವಂಸ ಮಾಡಿದ್ದಾರೆ. ಕಳೆದ…

ವಂಚನೆಯಲ್ಲಿಯೂ ದೊಡ್ಡ ದಾಖಲೆ ಬರೆದ ಪಿಡಿಓ!

ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಹಾಗೂ ಕಿರವತ್ತಿ ಗ್ರಾಮ ಪಂಚಾಯತದಲ್ಲಿ ಪಿಡಿಓ ಆಗಿ ಕೆಲಸ ಮಾಡಿಕೊಂಡಿದ್ದ ಯೋಗೇಂದ್ರ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ವಿಧಾನಸೌಧದಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಯೋಗ್ರೇಂದ್ರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ…

ಕುಡಿತದ ಚಟ: ಪೆಪರ್ ಮಿಲ್ ಕಾರ್ಮಿಕನ ಕುಟುಂಬ ಇದೀಗ ಅತಂತ್ರ!

ದಾoಡೇಲಿ ಪೆಪರ್ ಮಿಲ್’ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಅಗಡಿ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ. ದಾಂಡೇಲಿ ಗಾಂಧಿನಗರದ ಆಶ್ರಯ ಕಾಲೋನಿಯಲ್ಲಿ ನಾಗರಾಜ ಅಗಡಿ (36) ವಾಸವಾಗಿದ್ದರು. ಪೆಪರ್ ಮಿಲ್ಲಿನಲ್ಲಿ ಅವರಿಗೆ ಲೋಡಿಂಗ್ ಕೆಲಸ ಸಾಕಷ್ಟು ಪ್ರಮಾಣದಲ್ಲಿತ್ತು. ಕೆಲಸಕ್ಕೆ ತಕ್ಕ ವೇತನ ಸಹ…

ಅನಾಥ ಕಾರಿನಲ್ಲಿ ಕೋಟಿ ರೂ ಹಣ: ರಹಸ್ಯ ಬೇದಿಸಿದ ಪೊಲೀಸರು!

ರಾಮನಗುಳಿ ಬಳಿ ಅನಾಥವಾಗಿದ್ದ ಕಾರಿನಲ್ಲಿ ಕೋಟಿ ರೂ ಹಣ ಸಿಕ್ಕಿದ ಪ್ರಕರಣ ಇನ್ನೊಂದು ತಿರುವು ಪಡೆದಿದೆ. ಜನವರಿ 28ರಂದು ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಅಂಚಿನ ರಾಮನಗುಳಿ ಬಳಿ ಐಷಾರಾಮಿ ಕಾರೊಂದು ಅನಾಥವಾಗಿ ಬಿದ್ದಿತ್ತು. ಕಾರಿನ ಗ್ಲಾಸುಗಳು ಒಡೆದಿದ್ದರಿಂದ ಅನೇಕರು ಕಾರು ಅಪಘಾತವಾಗಿದೆ…

You cannot copy content of this page