ದೇವಿ ಮೈದಾನದಲ್ಲಿ 43 ನೇ ವರ್ಷ ಗಜಾನನೋತ್ಸವ: ವಿವಿಧ ಕಾರ್ಯಕ್ರಮಗಳ ಆಯೋಜನೆ
ಯಲ್ಲಾಪುರದ ಶ್ರೀ ದೇವಿ ಮೈದಾನ ಗಜಾನನೋತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ ಗದ್ದುಗೆಯಲ್ಲಿ ಬೆಳ್ಳಿ ಪ್ರಭಾವಳಿಯ ಅಲಂಕಾರದೊಂದಿಗೆ ಗಣಪತಿ ಶೋಭಿಸುತ್ತಿದ್ದಾನೆ. ದೇವಿ ಮೈದಾನ ಉತ್ಸವ ಸಮಿತಿಯ ವತಿಯಿಂದ 43 ನೇ ವರ್ಷದ ಗಣೇಶೋತ್ಸವ ಈ ಬಾರಿ ನಡೆಯುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿವಿಧ…
ಸಂಭ್ರಮದ ಗಣೇಶ ಚತುರ್ಥಿ: ಘಂಟೆ ಗಣಪನ ದರ್ಶನಕ್ಕೆ ಭಕ್ತ ಸಾಗರ
ಯಲ್ಲಾಪುರ ತಾಲೂಕಿನಾದ್ಯಂದ ಗಣೇಶ ಚತುರ್ಥಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ ಮನೆಯಲ್ಲಿ ಗಣೇಶನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಗಣಹವನ ಸೇರಿದಂತೆ ವಿವಿಧ…
ಅಧಿಕಾರಿಗಳ ತಪ್ಪಿಗೆ ರೈತರಿಗೆ ಶಿಕ್ಷೆ: ಬೆಳೆ ವಿಮೆಯಿಂದ ವಂಚಿತರಾಗುತ್ತಿರುವ ರೈತರು
ಅಕಾಲಿಕ ಮಳೆ , ಕೊಳೆ ರೋಗ , ಪ್ರಾಣಿಗಳಿಂದ ಬಾಧೆ…ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯತನ ಹಾಗೂ ಸರ್ಕಾರದ ಕುರುಡುತನದಿಂದ ಮತ್ತೊಂದು ಪೆಟ್ಟು ಬಿದ್ದಿದೆ. ಯಲ್ಲಾಪುರ ತಾಲೂಕಿನಲ್ಲಿ ಬಹುತೇಕ ಕೃಷಿಕರು ಭತ್ತ , ಅಡಿಕೆ…
ಚಿಕಿತ್ಸೆ ನೀಡುವ ಕೈ, ಮೂರ್ತಿ ತಯಾರಿಸಲೂ ಸೈ
ವೈದ್ಯರೆಂದರೆ ಸದಾ ಕರ್ತವ್ಯದಲ್ಲಿರುವವರು, ಹಬ್ಬ-ಹರಿದಿನಗಳನ್ನು ಆಚರಿಸಲೂ ಸಮಯ ಇಲ್ಲದ ಸೇವೆ ಅವರದು. ಅಂತಹ ಒತ್ತಡದ ಕಾರ್ಯದ ನಡುವೆಯೂ ಬಿಡುವು ಮಾಡಿಕೊಂಡು ಗಣಪತಿಯ ಮೂರ್ತಿಯನ್ನು ತಾವೇ ತಯಾರಿಸಿ ಗಮನ ಸೆಳೆದಿದ್ದಾರೆ ಯಲ್ಲಾಪುರದ ತಾಲೂಕಾ ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್. ಪ್ರತಿ ವರ್ಷ ಗಣೇಶ ಚತುರ್ಥಿಯಂದು…
ಕಾಂಗ್ರೆಸಿಗರೇ, ನೀವೆಲ್ಲ ‘ನಮಸ್ತೆ ಸದಾ ವತ್ಸಲೇ….’ ಹಾಡಿ: ರಾಮು ನಾಯ್ಕ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ‘ ನಮಸ್ತೇ ಸದಾ ವತ್ಸಲೇ…., ಹಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಡಿಕೆಶಿ ಕಾಂಗ್ರೆಸ ಪಕ್ಷ ಅಥವಾ ಸರಕಾರದಲ್ಲಿ ಏನೇ ಆಗಿದ್ದರೂ, ಅದಕ್ಕೂ ಮೊದಲು ಅವರೊಬ್ಬ “ಹಿಂದು ಹಾಗೂ ಹಿಂದುಸ್ತಾನಿ” ಆಗಿದ್ದಾರೆ. ತಾನು ಬದುಕಿ ಬಾಳುವ ಈ ಭೂಮಿತಾಯಿಗೆ…
ಸ್ವರ್ಣವಲ್ಲೀ ಯಕ್ಷೋತ್ಸವ: ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ನಾಲ್ಕು ತಂಡಗಳಿಗೆ ಪ್ರಶಸ್ತಿ
ಸ್ವರ್ಣವಲ್ಲೀ ಮಠದಲ್ಲಿ ನಡೆದ ಯಕ್ಷೋತ್ಸವದ ತಾಳಮದ್ದಲೆ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ ಮಾಗೋಡಿನ ನರಸಿಂಹ ಭಟ್ಟ ಕುಂಕಿಮನೆ ನಿರ್ದೇಶನದ ವಿವಿಧ ವಿಭಾಗಗಳ ನಾಲ್ಕು ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. ಸಾಂಸ್ಥಿಕ ವಿಭಾಗದಲ್ಲಿ ಯಕ್ಷ ಸಂಸ್ಕೃತಿ ಪರಿವಾರ ಹಸರಪಾಲ ಪ್ರಥಮ, ಕಿರಿಯರ ವಿಭಾಗದಲ್ಲಿ ಕಟ್ಟಿಗೆ ಸರ್ಕಾರಿ…
ಸಾಹಿತ್ಯ ಭವನದಲ್ಲಿ ‘ಕವಿ ಕಾವ್ಯ ಸಮಯ’
ಯಲ್ಲಾಪುರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕವಿ ಕಾವ್ಯ ಸಮಯ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿದ್ದ ಉಪನ್ಯಾಸಕ ರವಿ ಶೇಷಗಿರಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಅಬ್ಬರದ ನಡುವೆ ಸಾಹಿತ್ಯದ ಓದಿನ ಅಭಿರುಚಿಯನ್ನು ಬೆಳೆಸುವ ಪ್ರಯತ್ನ ಆಗಬೇಕು. ತನ್ನ ತಲೆಮಾರಿನ ತುಡಿತವನ್ನು…
ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ
ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಸದೃಢತೆ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು. ಮದನೂರು ಗ್ರಾ.ಪಂ…
ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ ದಶಮ ಶ್ರಾವಣ ಯಕ್ಷ ಸಂಭ್ರಮ
ಯಲ್ಲಾಪುರ ಕಾರ್ಮಿಕ ಭವನದಲ್ಲಿ ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವ ಯಶಸ್ವಿಯಾಗಿ ನಡೆಯಿತು. ನಿರಂಂತರ 12 ತಾಸುಗಲಕ ಕಾಲ ನಡೆದ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು. ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ರತ್ನಾವತಿ ಕಲ್ಯಾಣ,…
ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಮುಂದುವರಿದ ಬಾಳೆ ತೋಟ ನಿರ್ಮಾಣ ಕಾರ್ಯ! ನಿನ್ನೆ ಚವತ್ತಿಯಲ್ಲಿ, ಇಂದು ಸವಣಗೇರಿಯಲ್ಲಿ
ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬಾಳೆ ತೋಟ ನಿರ್ಮಾಣ ಕಾರ್ಯ ಮುಂದುವರಿದಿದೆ! ನಿನ್ನೆ ಸಂಜೆ ವೇಳೆಗೆ ಚವತ್ತಿ ಬಳಿ ಸ್ಥಳೀಯರು ಯಾರೋ ರಸ್ತೆಯ ಹೊಂಡಗಳಲ್ಲಿ ಬಾಳೆ ಗಿಡ ನೆಟ್ಟಿದ್ದರು. ಶನಿವಾರ ಬೆಳಿಗ್ಗೆ ಶಿರಸಿ ರಸ್ತೆಯ ಸವಣಗೇರಿ ಬಳಿ ಬೆಳ್ಸೂರು ಕ್ರಾಸ್ ನಲ್ಲಿ ರಸ್ತೆಯ…
















