6
ಮಾಗೋಡು ಜಲಪಾತ ವೀಕ್ಷಣೆಗೆ ಹೋಗುವವರಿಗೆ ನಿರಾಸೆ!

ಯಲ್ಲಾಪುರ: ಇಲ್ಲಿನ ಮಾಗೋಡು ಜಲಪಾತಕ್ಕೆ ತೆರಳುವ ರಸ್ತೆ ಕುಸಿತವಾಗಿದ್ದು, ಜಲಪಾತಕ್ಕೆ ತೆರಳುವವರಿಗೆ ಅಲ್ಲಿನ ಜನ ತಡೆ ಒಡ್ಡಿದ್ದಾರೆ. ಡಾಂಬರ್ ರಸ್ತೆ ಕುಸಿತವಾಗಿದ್ದು, ಆ ಭಾಗದಲ್ಲಿ ಕಂದಕ ಉಂಟಾಗಿದೆ. ಅಂದಾಜು 15 ಅಡಿ ಆಳ ಕುಸಿದಿದ್ದು, ಮರಗಳು ನೆಲಕ್ಕೆ ಅಪ್ಪಳಿಸಿದೆ. ಕಂದಕದ ಆಳದಲ್ಲಿ…

ಸರ್ವೆಗೆ ಹೋದವನ ಸರ್ಕಾರಿ ಕೆಲಸಕ್ಕೆ ಅಡ್ಡಿ: ಭೂ ಮಾಪಕನಿಗೆ ಕಪಾಳ ಮೋಕ್ಷ!

ಭಟ್ಕಳ: ಬೈಲೂರು ತೊದಳ್ಳಿ ಗ್ರಾಮದ ನಾಗಮ್ಮ ಮೊಗೇರ್ ಹಾಗೂ ಲಲಿತಾ ಮೊಗೇರ್ ಅವರ ಭೂ ಗಡಿ ಗುರುತು ಮಾಡಲು ಹೋಗಿದ್ದ ಅನುಪ ಶೆಟ್ಟಿ (30) ಎಂಬಾತರ ಮೇಲೆ ಹಲ್ಲೆ ನಡೆದಿದೆ. ನಾಗಮ್ಮ ಬೋಳು ಮೊಗೇರ್ ಹಾಗೂ ಲಲಿತಾ ತಿಮ್ಮಪ್ಪ ಮೊಗೇರ್ ಅವರು…

ದೆಹಲಿ ಬಿಟ್ಟು ಶಿರೂರಿಗೆ ಬಂದ ಸಂಸದ

ದೆಹಲಿ ಅಧಿವೇಶನದಲ್ಲಿದ್ದ ಸಂಸದ ಕಾಗೇರಿ ಅಲ್ಲಿಂದ ನೇರವಾಗಿ ಶಿರೂರಿಗೆ ಆಗಮಿಸಿದ್ದು, ಇಲ್ಲಿನ ರಕ್ಷಣಾ ಚಟುವಟಿಕೆಗಳ ಮೇಲೆ ಕಣ್ಣಾಡಿಸಿದರು. ಉಳುವರೆಗೆ ತೆರಳಿ ಜನರ ಅಹವಾಲು ಆಲಿಸಿದ ಅವರು ಅಲ್ಲಿನ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದರು. ಮುಂದೆ ಕೈಗೊಳ್ಳಬೇಕಾದ ಪರಿಹಾರ ಕಾರ್ಯ ಹಾಗೂ ಕಾರ್ಯಾಚರಣೆಯ…

ಕಡಲ ಅಬ್ಬರಕ್ಕೆ ಮಾಜಾಳಿ ರಸ್ತೆಯೇ ಮಾಯ!

ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ. ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ ಉಂಟಾಗುತ್ತಿದ್ದು, ಮಾಜಾಳಿ, ದೇವಭಾಗ, ಬಾವಳ, ದಂಡೇಭಾಗದಲ್ಲಿ ಇದರ ದುಷ್ಪರಿಣಾಮ ಅಧಿಕವಾಗಿದೆ. 5 ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆ…

ಕಾರಿನ ಮೇಲೆ ಬಿದ್ದ ಮರ: ತಂಗಿ ಮನೆಗೆ ಹೋಗುತ್ತಿದ್ದವ ಸಾವು

ಸಿದ್ದಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಹಲಗೇರಿಯ ದೇವರಾಜ ನಾಯ್ಕ (59) ಎಂಬಾತರು ಸಾವನಪ್ಪಿದ್ದಾರೆ. ದೇವರಾಜ ನಾಯ್ಕ ಅವರ ತಂಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ನೋಡಿಬರಲು ಕುಟುಂಬಸಹಿತ ಅವರು ಕೇರಳಕ್ಕೆ ಹೊರಟಿದ್ದರು. ಮಳೆ ಹೆಚ್ಚಾಗಿರುವ ಕಾರಣ ದೇವರಾಜ ನಾಯ್ಕ…

ಮನೆ ಮೇಲೆ ಬಿದ್ದ ವಿದ್ಯುತ್ ತಂತಿ: ಹೆಸ್ಕಾಂ ಸ್ಪಂದನೆ

ಜೊಯಿಡಾ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ರಾಮನಗರದ ಮನೆ ಮೇಲೆ ಶನಿವಾರ ತಂತಿ ಬಿದ್ದಿದ್ದು, ತಕ್ಷಣ ಆಗಮಿಸಿ ತ್ವರಿತ ಕಾರ್ಯಾಚರಣೆ ನಡೆಸಿದ ಹೆಸ್ಕಾಂ ಸಿಬ್ಬಂದಿ ಅಪಾಯವನ್ನು ದೂರ ಮಾಡಿದರು. ರಭಸ ಗಾಳಿ-ಮಳೆಗೆ ಇಲ್ಲಿ ಹಲವು ಮರಗಳು ಉರುಳಿ ಬಿದ್ದಿದೆ. ವಿದ್ಯುತ್ ತಂತಿ ಹಾಗೂ…

ಶಿರೂರು: ಮತ್ತೊಮ್ಮೆ ಹೆಲಿಕಾಪ್ಟರ್ ಮೂಲಕ ಶೋಧ – ಸ್ಥಳೀಯ ಮೀನುಗಾರರ ಬೆಂಬಲ ಕೋರಿದ ಜಿಲ್ಲಾಧಿಕಾರಿ

ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಶನಿವಾರ ಮಾದ್ಯಮಗಳ ಜೊತೆ ಮಾತನಾಡಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ `ಇನ್ನಷ್ಟು ತಜ್ಞರನ್ನು ಕರೆಯಿಸಿ ಹುಡುಕಾಟ ಮುಂದುವರೆಸಲಾಗುತ್ತದೆ’ ಎಂದು ಮಾಹಿತಿ ನೀಡಿದ್ದಾರೆ. `ಮುಳುಗು ತಜ್ಞ ಈಶ್ವರ ಮಲ್ಪೆ ಅವರ ತಂಡದವರು 4 ಕಡೆ ಶೋಧ ಮುಂದುವರೆಸಿದ್ದಾರೆ. ಶನಿವಾರ…

ಗಂಗಾವಳಿ ಆಳದಲ್ಲಿ ಮುಳುಗು ತಜ್ಞರಿಂದ ಶೋಧ

ಗಂಗಾವಳಿ ನದಿಗೆ ಆಳಕ್ಕೆ ಧುಮುಕಿ ಅಲ್ಲಿನ ಅವಶೇಷಗಳ ಬಗ್ಗೆ ಮಾಹಿತಿ ಒದಗಿಸುವುದು ಹಾಗೂ ನಾಪತ್ತೆ ಆದವರ ಹುಡುಕುವ ಕೆಲಸಕ್ಕಾಗಿ ಮುಳುಗು ತಜ್ಞ ಈಶ್ವರ ಮಲ್ಪೆ ಶಿರೂರಿಗೆ ಆಗಮಿಸಿದ್ದು, ರಕ್ಷಣಾ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಕ್ಕೆ ಇಳಿಯುವ ಮುನ್ನ…

ವ್ಯಾಪಕ ಮಳೆಗೆ ಬೆಳೆ ಹಾನಿ: ವಿಮೆ ಮಾಡಿಸಿದವರಿಗೆ ನಷ್ಟ ಪರಿಹಾರ

ಕುಮಟಾ: ವ್ಯಾಪಕ ಮಳೆ ಪರಿಣಾಮ ನದಿ ಹಾಗೂ ಗಜನಿ ಪ್ರದೇಶದ ಅಂಚಿನಲ್ಲಿ ಬೆಳೆದ ಭತ್ತದ ಬೆಳೆ ಹಾಳಾಗಿದೆ. ಹೆಗಡೆ ಬಾಡ, ಹುಬ್ಬಣಗೇರಿ, ಕಾಗಾಲ, ಅಘನಾಶಿನಿ, ಹೊಲನಗದ್ದೆ, ಬರ್ಗಿ, ಬೆಟ್ಕುಳಿ, ಐಗಳಕೂರ್ವೆ, ಚತ್ರಕೂರ್ವೆ, ಗೋಕರ್ಣ, ಹಿರೇಗುತ್ತಿ, ಮೂರೂರು, ಕಲ್ಲಬ್ಬೆ ಹೋಳೆಗದ್ದೆ, ಹೊರಭಾಗ, ಕಡೇಕೊಡಿ,…

ನದಿಗೆ ಬಿದ್ದ ಡ್ರೋಣಾಚಾರ್ಯ!

ಶಿರೂರು ಗುಡ್ಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಡ್ರೋಣ್ ಶುಕ್ರವಾರ ನದಿಗೆ ಬಿದ್ದಿರುವ ಬಗ್ಗೆ ಮಾಹಿತಿ ಇದ್ದು, ಈ ಮಾಹಿತಿ ಅಧಿಕಾರಿಗಳಿಂದ ಅಧಿಕೃತಗೊಂಡಿಲ್ಲ. ರಕ್ಷಣಾ ಕಾರ್ಯಾಚರಣೆ ನಡೆಸಲು ಬಳಸಿದ ಡ್ರೋಣ್ ನದಿಗೆ ಬಿದ್ದಿದೆ. ಖಾಸಗಿ ಡ್ರೋಣ್ ಇಲ್ಲಿ ಹಾರಾಟ ನಡೆಸಿದ ಕಾರಣ ಅದರ ಸಿಗ್ನಲ್…

You cannot copy content of this page