6
ಸರ್ಕಾರಿ ನೌಕರನಿಂದ ಮಹಿಳೆಗೆ ವಂಚನೆ: 22 ಲಕ್ಷ ರೂ ಕಳೆದುಕೊಂಡು ಜೀವಭಿಕ್ಷೆ ಬೇಡಿದ ಸಂತ್ರಸ್ತೆ

ಕುಮಟಾ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕೆಲಸ ಮಾಡುವ ಎನ್ ಎಸ್ ಅಮರ ಸುಬ್ರಾಯ ನಾಯಕ ಎಂಬಾತ ವಿವೇಕನಗರ ಮಾಲಶ್ರೀ ಪ್ರಕಾಶ್ ರಾತೋಡ್ ಎಂಬಾತರಿಗೆ ಜಮೀನು ಮಾರಾಟ ಮಾಡುವುದಾಗಿ ನಂಬಿಸಿ 22.20 ಲಕ್ಷ ರೂ ವಂಚನೆ ಮಾಡಿದ್ದು, ಈ ಹಣ ಮರಳಿಸುವಂತೆ…

ದಂಪತಿ ಕೈಯಲ್ಲಿ ರಾಜ್ಯ ಆಡಳಿತ!

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ರಜನೀಶ್ ಗೋಯಲ್ ಅವರ ಸೇವಾ ಅವಧಿ ಜುಲೈ 31ರಂದು ಮುಕ್ತಾಯವಾಗಲಿದ್ದು, ಅವರ ಪತ್ನಿ ಡಾ ಶಾಲಿನಿ ರಜನೀಶ್ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ. ಅದೇ ದಿನ ಮಧ್ಯಾಹ್ನ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿಂದೆ…

ಜುಲೈ 27: ಈ 10 ತಾಲೂಕಿಗೆ `ಮಳೆ ರಜೆ’

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಎಲ್ಲಡೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಹೀಗಾಗಿ `ಮಕ್ಕಳು ಶಾಲೆಗೆ ಬರುವುದು ಕಷ್ಟ’ ಎಂದು ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಕಂದಾಯ ಅಧಿಕಾರಿಗಳು ಸಹ ವಿವಿಧ ಕಡೆ ಹಾನಿ ಆಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ…

ಗುಡ್ಡ ಕುಸಿದರೂ ಸ್ಥಳಾಂತರವಾಗದ ಜನ: ಮನವೊಲೈಕೆಗೆ ತೆರಳಿದ ಶಾಸಕರ ಮುಂದೆ ದೂರುಗಳ ಸುರಿಮಳೆ

ಕುಮಟಾ: ಕತಗಾಲದಿಂದ ಬಂಡಿವಾಳ ತೆರಳುವ ರಸ್ತೆ ನಡುವೆ ಬಿರುಕು ಮೂಡಿದ್ದು, ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಈ ತಗ್ಗಿನಲ್ಲಿರುವ ಎರಡು ಕುಟುಂಬದವರಿಗೆ ಬೇರೆ ಕಡೆ ಸ್ಥಳಾಂತರವಾಗಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಶೇಡಿಗುಂಡಿ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು, ಗುಡ್ಡದ ಕೆಳಗೆ ಸಹ…

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

`ಶಿರಸಿ ಹಾವೇರಿ ರಸ್ತೆಯನ್ನು ಸಾಗರಮಾಲಾ ಯೋಜನೆ ಅಡಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಿಂದ ತೊಂದರೆಯಾಗಿದೆ’ ಎಂದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಶುಕ್ರವಾರ ಸೆಲ್ಪಿ ವಿಡಿಯೋ ಮಾಡಿ ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. `ಮಳೆಗಾಲದಲ್ಲಿ ರಸ್ತೆ ಹಾಳಾಗಿರುವುದನ್ನು…

ಯಲ್ಲಾಪುರ: ಮಳೆ ಅವಾಂತರ ಒಂದೆರಡಲ್ಲ!

ಯಲ್ಲಾಪುರ: ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ತಾಲೂಕಿನ ಹಲವು ಕಡೆ ಹಲವು ರೀತಿಯ ಹಾನಿ ಮಾಡಿದೆ. ಮರಹಳ್ಳಿ ಗ್ರಾಮದ ಬಂಕೊಳ್ಳಿ ಮಜಿರೆಯ ಮಹಾಬಲೇಶ್ವರ ತಮ್ಮಣ್ಣ ಕುಣಿಬಿ ಅವರ ಮನೆಯ ಗೋಡೆ ಮಳೆಗೆ ಕುಸಿದಿದೆ. ಬೀಗಾರ ಗ್ರಾಮದ ವಿನಾಯಕ ಗೌಡ ಅವರ…

ಕಾರ್ಗಿಲ್ ವಿಜಯಕ್ಕೆ 25 ವರ್ಷ: ಯುದ್ಧದಲ್ಲಿ ಹೋರಾಡಿದವರಿಂದ ವಿಜಯೋತ್ಸವದ ಮೆಲಕು

ಕುಮಟಾ: ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಕಮಾಂಡರ್ ಗಣೇಶ್ ಶಾಸ್ತ್ರಿ ಶುಕ್ರವಾರ ಕುಮಟಾ ಪಟ್ಟಣದಲ್ಲಿ ಓಡಾಡಿ 25 ವರ್ಷದ ಹಿಂದಿನ ಘಟನಾವಳಿಗಳ ಬಗ್ಗೆ ಮೆಲಕು ಹಾಕಿದರು. ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮವನ್ನು ಅವರು ಇದೀಗ ಮತ್ತೆ ಆಚರಿಸಿಕೊಂಡರು. ಆ ವೇಳೆ ಕಾರ್ಗಿಲ್ ಯುದ್ಧದಲ್ಲಿ…

ಗಾಳಿ ಮಳೆಗೆ ಅಪಾರ ಹಾನಿ

ಶಿರಸಿ: ಸುರಿದ ಧಾರಾಕಾರ ಮಳೆಗೆ ನೈಗಾರ ಗ್ರಾಮದ ಹಾಸಣಗಿ ಮಜಿರೆಯ ಹುಲಿಯಾ ಗೌಡ ಅವರ ಮನೆ ಮೇಲ್ಚಾವಣಿ ಮುರಿದಿದೆ. ಮಣದೂರು ಗ್ರಾಮದ ಶಿರ್ಲಬೈಲ್ ಕಮಲಾಕರ ಗೌಡ ಅವರ ಮನೆಯ ಛಾವಣಿ ಹಾರಿ ಹೋಗಿದೆ. ಸಂಪಖAಡ ಮತ್ತು ಹುಲೇಕಲ್ ಹೋಬಳಿಯ ತೋಟಗಳಿಗೆ ನೀರು…

ಮುಂದುವರೆದ ಮಳೆ: ಮತ್ತೆ 53 ಮನೆಗಳಿಗೆ ಹಾನಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದಿಂದ ಶುಕ್ರವಾರದ ಅವಧಿಯ 24 ಗಂಟೆಗಳಲ್ಲಿ ಮತ್ತೆ 53 ಮನೆಗಳಿಗೆ ಮಳೆ ಹಾನಿ ಉಂಟಾಗಿದೆ. ಈ ಪೈಕಿ 1 ಮನೆ ಸಂಪೂರ್ಣ ಹಾನಿಯಾಗಿದ್ದು, 3 ಮನೆಗಳಿಗೆ ತೀವ್ರ ಪ್ರಮಾಣದ ಹಾನಿಯಾಗಿದೆ. 49 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಕಾರವಾರದಲ್ಲಿ…

ಹಳ್ಳದಲ್ಲಿ ಕೊಚ್ಚಿಬಂದ ಚಿರತೆ ಶವ

ಮುಂಡಗೋಡ: ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ ಕಾಣಿಸುತ್ತಿದ್ದ ಚಿರತೆ ಸಾವನಪ್ಪಿದ್ದು, ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಅದರ ಶವ ತೇಲಿ ಬಂದಿದೆ. 2.5 ವರ್ಷದ ಗಂಡು ಚಿರತೆ ಇದಾಗಿದ್ದು, ದೇಹ ಕೊಳೆತಿರುವುದನ್ನು ನೋಡಿ 7 ದಿನಗಳ ಹಿಂದೆ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ದೇಹದ…

You cannot copy content of this page