6
ಉತ್ತರ ಕನ್ನಡ: ಯಾವ ಊರಲ್ಲಿ? ಯಾವ ದಿನ? ಎಷ್ಟು ಮಳೆ? ಇಲ್ಲಿ ನೋಡಿ

ಜುಲೈ 1ರಿಂದ ಜುಲೈ 17ರವರೆಗಿನ ಮಳೆ ವಿವರ ಲೆಕ್ಕಾಚಾರದ ಪ್ರಕಾರ ಜುಲೈ 16ರಂದು ಉತ್ತರ ಕನ್ನಡದಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಮಂಗಳವಾರ ಕಾರವಾರ ಹಾಗೂ ಅಂಕೋಲಾದಲ್ಲಿ ದೊಡ್ಡ ಮಳೆ ಸುರಿದಿದ್ದು, ಈ ದಿನ ಅಂಕೋಲಾದಲ್ಲಿ 260.4 ಮೀ.ಮೀ ಹಾಗೂ ಕಾರವಾರದಲ್ಲಿ 234.8ಮೀ.ಮೀ…

ಕರಾವಳಿಯ ಹೆದ್ದಾರಿ ಮರಣದ ರೆಹದಾರಿ!

ಕರಾವಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದು, ಹೆದ್ದಾರಿ ಅಗಲೀಕರಣ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಕೇಂದ್ರ ಸಚಿವರೊಬ್ಬರ ಮಾಲಕತ್ವದಲ್ಲಿ ಐ ಆರ್ ಬಿ ಕಂಪನಿ ನಡೆಯುತ್ತಿದೆ. 10 ವರ್ಷ ಕಳೆದರೂ ಹೆದ್ದಾರಿ ಅಭಿವೃದ್ಧಿ…

ಮುಂದುವರೆದ ಮಳೆ: ನಿಲ್ಲದ ಭೂ ಕುಸಿತ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇದರೊಂದಿಗೆ ಭೂ ಕುಸಿತ ಸಹ ನಿಂತಿಲ್ಲ. ಮoಗಳವಾರ ಭೂ ಕುಸಿತ ಆದ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಜೊತೆ ಮತ್ತೆ ಮಣ್ಣು ಕುಸಿಯುತ್ತಿರುವುದು ಸಮಸ್ಯೆಯಾಗಿದೆ. ಮಂಗಳವಾರ ಬೆಳಗ್ಗೆ ವಿವಿದ ಕಡೆ ರಸ್ತೆಯ ಮೇಲೆ…

ವರದಳ್ಳಿ ಮಹಾತ್ಮೆ: ನಂಬಿದವರ ಕೈ ಹಿಡಿದು ನಡೆಸುವ ಶ್ರೀಧರ ಶ್ರೀಗಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಓಡಾಡಿ, ಈ ಭಾಗದ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರಗೊಳಿಸಿದ ಶ್ರೀಧರ ಸ್ವಾಮಿಗಳು ವರದಳ್ಳಿಯಲ್ಲಿ ನೆಲೆಸಿದ್ದರು. ಶ್ರೀಧರ ಸ್ವಾಮಿಗಳು ತಮ್ಮ ವಾಸ್ತವ್ಯ ಮತ್ತು ಏಕಾಂತ ವಾಸಕ್ಕೆ ವರದಳ್ಳಿಯ ಪವಿತ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದರು. ಸ್ವಾಮಿಗಳು ವರದಳ್ಳಿಯಲ್ಲಿ ಆಶ್ರಮ ಸ್ಥಾಪಿಸಿ ಧರ್ಮಧ್ವಜ…

ಅಂಬರದಿoದ ಭೂವಿಗಿಳಿದು ಬಂದ ನೀರದಾರೆ..

ಪಶ್ಚಿಮಘಟ್ಟದ ದಟ್ಟ ಕಾಡಿನಲ್ಲಿ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಿದ ಅಪರೂಪದ ಜಲಪಾತ ಎಂದರೆ ಅದು ಅಂಬೋಲಿ. ಅಂಬರದಿoದ ಭೂವಿಗಿಳುದ ಬಂದ ಅದ್ಭುತ ಜಲಪಾತವಿದು. ಅಂಬೋಲಿ ಘಟ್ಟದ ನಡುವೆ ಇದ್ದು ಪ್ರವಾಸಿಗರನ್ನು ತನ್ನೆಡೆಗೆ ಕರೆಯುತ್ತಿರುವ ಈ ಜಲಪಾತ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ…

ಮಳೆಗಾಲ: ವಿದ್ಯುತ್ ಸಮಸ್ಯೆಗೆ ಇಲ್ಲಿ ಫೋನ್ ಮಾಡಿ!

ಮಳೆ ಕಾರಣದಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವವರಿಗಾಗಿ ಹೆಸ್ಕಾಂ ಸಹಾಯವಾಣಿ ಸಂಖ್ಯೆ ಪ್ರಕಟಿಸಿದೆ. ವಿದ್ಯುತ್ ಸರಬರಾಜು, ವಿದ್ಯುತ್ ತಂತಿ ತುಂಡಾಗಿರುವುದು ಸೇರಿ ಯಾವುದೇ ಸಮಸ್ಯೆ ಇದ್ದರೂ ಗ್ರಾಹಕರು 1912ಗೆ ಫೋನ್ ಮಾಡಬಹುದು. ಇಲ್ಲವಾದಲ್ಲಿ ಸ್ಥಳೀಯವಾಗಿಯೂ ಫೋನ್ ಮಾಡಿ, ಸಮಸ್ಯೆ ಹೇಳಿಕೊಳ್ಳಬಹುದು. ನಿಮ್ಮೂರಿನ ಹೆಸ್ಕಾಂ…

ಹೊಟ್ಟೆನೋವು ಎಂದು ಕೆರೆಗೆ ಹಾರಿದ ಮಹಿಳೆ!

ಶಿರಸಿ: ಜೋಗಿಸರದ ಲಕ್ಷ್ಮಮ್ಮ ಬೋವಿವಡ್ಡರ್ (62) ಕೆರೆಗೆ ಹಾರಿ ಸಾವನಪ್ಪಿದ್ದಾರೆ. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ ಕೆಲ ದಿನಗಳಿಂದ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಬಗ್ಗೆ ಅವರ ಮಗ ಬಲರಾಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಿದ್ದರು. ಆದರೂ ನೋವು ಕಡಿಮೆ ಆಗಿರಲಿಲ್ಲ.…

ಪುಷ್ಕರಣಿಯಲ್ಲಿ ಮುಳುಗಿದ ಪಾಠಶಾಲಾ ವಿದ್ಯಾರ್ಥಿ

ಹೊನ್ನಾವರ: ಕರ್ಕಿಯ ಜ್ಞಾನೇಶ್ವರಿ ಮಠದಲ್ಲಿ ಮೂರು ವರ್ಷಗಳಿಂದ ಸಂಸ್ಕೃತ ಅಧ್ಯಯನ ನಡೆಸುತ್ತಿದ್ದ ರೋಹಿತ್ ಭಟ್ಟ ರಾಯ್ಕರ್ (17 ವರ್ಷ) ಎಂಬಾತರು ಅಲ್ಲಿನ ಪುಷ್ಕರಣಿಯಲ್ಲಿ ಬಿದ್ದು ಸಾವನಪ್ಪಿದ್ದಾರೆ. ಮೂರು ವರ್ಷಗಳಿಂದ ಮಠದಲ್ಲಿಯೇ ವಾಸವಾಗಿದ್ದ ರಾಣೆಬೆನ್ನೂರಿನ ರೋಹಿತ್ ಜುಲೈ 15ರ ರಾತ್ರಿ 8 ಗಂಟೆ…

ಬಾವಿಗೆ ಬಿದ್ದು ಮಹಿಳೆ ಸಾವು

ಯಲ್ಲಾಪುರ: ತಟಗಾರ ಬಳಿಯ ಶೀಗೇಪಾಲಿನ ದೀಪಾ ಶಿವರಾಮ ಭಟ್ಟ (31) ಎಂಬಾತರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಮಂಗಳವಾರ ಮಧ್ಯಾಹ್ನ ತೋಟಕ್ಕೆ ಹೋಗಿದ್ದ ಅವರು ಸಂಜೆಯಾದರೂ ಮನೆಗೆ ಮರಳಿಲ್ಲ. ಮನೆಯವರು ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ. ಬಾವಿ ಬಳಿ ಕಾಲು ತೊಳೆಯಲು…

ಡ್ರೈವರ್ ಮನೆಯಲ್ಲಿ 14 ಲಕ್ಷದ ಚಿನ್ನ ಕಳ್ಳತನ

ಕಾರವಾರ: ಸುಂಕೇರಿಯ ದೊಡ್ಡ ಮಸೀದಿ ಬಳಿ ವಾಸವಾಗಿರುವ ಚಾಲಕ ಅಹ್ಮದ್ ಮನೆಯಲ್ಲಿ ಕಳ್ಳತನವಾಗಿದೆ. ಜುಲೈ 14ರ ರಾತ್ರಿ ಮನೆಯವರೆಲ್ಲರೂ ಹೊರಗಡೆ ಹೋಗಿದ್ದು, 15ರ ರಾತ್ರಿ 10ಗಂಟೆಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಮನೆಯಲ್ಲಿದ್ದ 14 ಲಕ್ಷ ರೂ ಮೌಲ್ಯದ ಚಿನ್ನವನ್ನು…

You cannot copy content of this page