6
BSNL ಜೊತೆ ನೀವು ಅಪ್‌ಗ್ರೇಡ್ ಆಗಿ: ಈ ಕೆಲಸ ಮಾಡದಿದ್ದರೆ ನಿಮ್ಮ ಫೋನ್ ಇದ್ದೂ ಪ್ರಯೋಜನವಿಲ್ಲ!

ಡಿಜಿಟಲ್ ಇಂಡಿಯಾ ಪ್ರಕ್ರಿಯೆಗೆ ಒಗ್ಗಿಕೊಳ್ಳುತ್ತಿರುವ BSNL ತನ್ನ ಗ್ರಾಹಕರ ದಾಖಲೆಗಳನ್ನು ಸಹ ಡಿಜಿಟಲೀಕರಣ ಮಾಡುತ್ತಿದೆ. ಹೀಗಾಗಿ ಅಕ್ಟೊಬರ್ 31ರ ಒಳಗೆ ಬಿಎಸ್‌ಎನ್‌ಎಲ್’ನ ಎಲ್ಲಾ ಗ್ರಾಹಕರು ತಮ್ಮ ಆಧಾರ್ ಕಾರ್ಡ ಅಥವಾ ಡ್ರೈವಿಂಗ್ ಲೈಸನ್ಸ ಜೊತೆ BSNL ಕೇಂದ್ರಗಳಿಗೆ ಭೇಟಿ ನೀಡಬೇಕು. ಅಲ್ಲಿ…

ಸಂಗೀತ ಆಲಾಪ | ತೇಜಸ್ವಿನಿ ಮುಡಿಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಕುಮಟಾ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಸ್ಪರ್ಧೆ `ಗುಣಿಜ ಬಂದೀಶ್ ರಾಷ್ಟ್ರೀಯ ಪ್ರತಿಯೋಗಿತಾ’ದಲ್ಲಿ ಭಾಗವಹಿಸಿದ ತೇಜಸ್ವಿನಿ ದಿಗಂಬರ ವೆರ್ಣೇಕರ್ ಪ್ರಥಮ ಬಹುಮಾನ ಪಡೆದಿದ್ದಾರೆ. 1.25 ಲಕ್ಷ ರೂ ಹಾಗೂ ಸ್ಮರಣಿಗೆ ಜೊತೆಗಿನ ಪ್ರಶಸ್ತಿಯನ್ನು ಅವರಿಗೆ ನೀಡಿ ಗೌರವಿಸಲಾಗಿದೆ.…

ಅರಬೈಲ್ ಘಟ್ಟ: ಪ್ರಯಾಣಿಕರಿಗೆ ತುಸು ನೆಮ್ಮದಿಯ ಸುದ್ದಿ!

ಯಲ್ಲಾಪುರ: ಅರಬೈಲ್ ಘಟ್ಟ ಪ್ರದೇಶದಲ್ಲಿ ಪದೇ ಪದೇ ಅಪಘಾತ ನಡೆಯುತ್ತಿರುವ ಬಗ್ಗೆ ಲಾರಿ ಮಾಲಕ ಹಾಗೂ ಚಾಲಕ ಸಂಘದ ಅಧ್ಯಕ್ಷ ಅಧ್ಯಕ್ಷ ಸುಜಯ ಮರಾಠಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದು, ಮಳೆ ಮುಗಿದ ತಕ್ಷಣ ಮರು ಡಾಂಬರೀಕರಣ ನಡೆಸುವ ಭರವಸೆ…

ರಾಷ್ಟ್ರೀಯ ಚೆಸ್ ಸ್ಪರ್ಧೆಗೆ ಭೂಮಿಕಾ

ಕುಮಟಾ: ರಾಜ್ಯಮಟ್ಟದ ಚೆಸ್ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಭೂಮಿಕಾ ಹೆಗಡೆ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದರು. ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ 17 ವರ್ಷದೊಳಗಿನವರಿಗಾಗಿ ರಾಜ್ಯಮಟ್ಟದ ಸ್ಪರ್ಧೆ ನಡೆದಿದ್ದು, ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಭೂಮಿಕಾ ಹೆಗಡೆ ಭಾಗವಹಿಸಿದ್ದರು.…

ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಿಸಿದವರಾರು?

ಕಾರವಾರದ ಸೀಬರ್ಡ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆದರೆ, ಈ ಡ್ರೋಣ್ ಹಾರಿಸಿದವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಸ್ಥಳೀಯರು ಮಾಹಿತಿ ನೀಡುವವರೆಗೂ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಹ ಡ್ರೋಣ್ ಹಾರಾಟದ ವಿಷಯ ಅರಿವಿರಲಿಲ್ಲ! ಸ್ಥಳೀಯರೊಬ್ಬರು ದಾಖಲೆಗಳ ಜೊತೆ ಮಾಹಿತಿ…

ಸೀಬರ್ಡ ಸಂತ್ರಸ್ತರ ಸಮಸ್ಯೆ ಆಲಿಸಿದ ಸಂಸದ

ಕಾರವಾರ: ನೌಕಾನೆಲೆ ಯೋಜನೆಗೆ ಭೂ ಸ್ವಾಧಿನದ ಬಳಿಕ ಪರಿಹಾರ ಸಿಗದೇ ಇರುವ ನಿರಾಶ್ರಿತರ ಸಮಸ್ಯೆಗಳಿಗೆ ಸಂಬoಧಿಸಿದoತೆ ಕೇಂದ್ರ ಸರ್ಕಾರ ಮತ್ತು ಸಂಬoಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ನಿರಾಶ್ರಿತರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ವಿಶ್ವೇಶ್ವರ ಹೆಗಡೆ…

ಭೀಕರ ಅಪಘಾತಕ್ಕೆ ಕಾರು ನುಚ್ಚು ನೂರು

ಕಾರವಾರ: ಮುದಗಾ ಬಳಿ ಮಂಗಳವಾರ ನಡೆದ ಭೀಕರ ಅಪಘಾತದಲ್ಲಿ ಕಾರು ನುಚ್ಚು ನೂರಾಗಿದ್ದು, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರವಾರ ಕಡೆಯಿಂದ ಅಂಕೋಲಾ ಕಡೆ ಚಲಿಸುತ್ತಿದ್ದ ಕಾರಿಗೆ ಎದುರಿನಿಂದ ಬಂದ ಟ್ಯಾಂಕರ್ ಡಿಕ್ಕಿ ಹೊಡೆದಿದೆ. ಕೂಡಲೇ ಕಾರಿನಲ್ಲಿದ್ದ ಏರ್‌ಬ್ಯಾಗ್ ತೆರೆದುಕೊಂಡಿದ್ದು ಒಳಗಿದ್ದವರು…

ಶಿರೂರು | ಅರ್ಜುನನ ಸಾವಿನಲ್ಲಿಯೂ ಕಾಸು ಹೊಡೆದ ಲಾರಿ ಮಾಲಕ!

ಶಿರೂರು ಗುಡ್ಡ ಕುಸಿತದ ನಂತರ ಕಾರ್ಯಾಚರಣೆಯ ದಿಕ್ಕು ತಪ್ಪಿಸಿದ್ದ ಕೇರಳ ಲಾರಿ ಮಾಲಕ ಮುನಾಫ್ ಇದೀಗ ಅರ್ಜುನನ ಕುಟುಂಬದವರ ಹೆಸರಿನಲ್ಲಿ ಕೋಟಿ ಲೆಕ್ಕಾಚಾರದಲ್ಲಿ ಹಣ ವಸೂಲಿ ಮಾಡಿದ್ದಾರೆ. ಆದರೆ, ಅದರಲ್ಲಿ ಒಂದು ರೂಪಾಯಿಯನ್ನು ಸಹ ಅರ್ಜುನನ ಕುಟುಂಬಕ್ಕೆ ನೀಡಿಲ್ಲ! ನದಿ ಆಳಕ್ಕೆ…

ಮಹಿಳಾ ಪ್ರಯಾಣಿಕರೇ ಕಳ್ಳರ ಟಾರ್ಗೇಟು!

ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡ ಕಳ್ಳರು ರೈಲಿನಲ್ಲಿ ಸಂಚರಿಸುತ್ತಿದ್ದವರ ಹಣ ಹಾಗೂ ಮೊಬೈಲ್ ದೋಚಿದ್ದಾರೆ. ಕಳ್ಳರ ಕಾಟದ ಬಗ್ಗೆ ದೂರು ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆ ದೂರನ್ನು ಜಿಲ್ಲಾ ಪೊಲೀಸ್ ಘಟಕ್ಕೆ ವರ್ಗಾಯಿಸಿದ್ದು, ಮೂರು ಪ್ರಕರಣಗಳಲ್ಲಿಯೂ ಮಹಿಳೆಯರೇ ಸಂತ್ರಸ್ತರು! ಮುoಬೈನ…

ಶಿರೂರು ಗುಡ್ಡ: ಮತ್ತೆ ಸಿಕ್ಕಿದ ಮಾನವನ ಮೂಳೆ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದವರು ಎಂದು ಶಂಕಿಸಲಾದವರ ಮೂಳೆಗಳೆರಡು ಸೋಮವಾರ ನದಿ ಆಳದಲ್ಲಿ ಸಿಕ್ಕಿದೆ. ಈ ಎರಡೂ ಮೂಳೆಗಳು ಮಾನವನಿಗೆ ಸೇರಿದ್ದು ಎಂದು ವೈದ್ಯರು ದೃಢಪಡಿಸಿದ್ದಾರೆ. ಆದರೆ, ಇದು ಯಾರ ಮೂಳೆ ಎಂದು ಖಚಿತವಾಗಿಲ್ಲ. ಕೇರಳದ ಅರ್ಜುನ, ಗಂಗಾವಳಿಯ…

You cannot copy content of this page