6
ಮೇಲ್ಸೆತುವೆ ಅಡಿ ವಾಣಿಜ್ಯ ಮಳಿಗೆ: ಶಾಸಕರ ತಲೆಯಲ್ಲಿ ಸಾವಿರಾರು ಆಲೋಚನೆ!

ರಾಷ್ಟ್ರೀಯ ಹೆದ್ದಾರಿ ಮದ್ಯಭಾಗದಿಂದ 45ಮೀ ದೂರದವರೆಗೆ ಯಾವುದೇ ಕಟ್ಟಡ ನಿರ್ಮಿಸುವ ಹಾಗಿಲ್ಲ ಎಂಬುದು ನಿಯಮ. ಆದರೆ, ಕಾರವಾರ ಕ್ಷೇತ್ರ ಶಾಸಕ ಸತೀಶ್ ಸೈಲ್ ಕಾರವಾರ ನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಬಾಗ ಹಾದು ಹೋಗಿರುವ ಮೇಲ್ಸೇತುವೆ ಅಡಿಭಾಗ ವಾಣಿಜ್ಯ ಮಳಿಗೆ ನಿರ್ಮಿಸುವ ಬಗ್ಗೆ…

ಬುಡಕಟ್ಟು ಗ್ರಾಮಕ್ಕೆ ಪ್ರಧಾನಿ ಕೊಡುಗೆ: 31 ಗ್ರಾಮಗಳ ಅಭಿವೃದ್ಧಿಗೆ ಪಣ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ವಾಸವಿರುವ 31 ಗ್ರಾಮಗಳಿಗೆ ವಿಶೇಷ ಕೊಡುಗೆ ದೊರೆತಿದೆ. ಈ ಗ್ರಾಮಗಳಲ್ಲಿ ಪಕ್ಕಾ ಮನೆ ನಿರ್ಮಾಣ, ಸಂಪರ್ಕ ರಸ್ತೆ, ನೀರು ಸರಬರಾಜು, ವಿದ್ಯುದ್ಧೀಕರಣ, ಸೌರ ವಿದ್ಯುತ್ ಯೋಜನೆ, ಅಂಗನವಾಡಿಗಳ ಅಭಿವೃದ್ಧಿ, ಉತ್ತಮ ಇಂಟರ್‌ನೆಟ್ ಸೇವೆ, ಕೃಷಿ…

ಸುಪಾರಿ ನೀಡಿ ಆತ್ಮಹತ್ಯೆಗೆ ಶರಣಾದ ಉದ್ಯಮಿ: ಕೊಲೆ ಪ್ರಕರಣದ ಬಗ್ಗೆ ಎಸ್ಪಿ ಹೇಳಿದ್ದೇನು?

ವಿನಾಯಕ ನಾಯ್ಕ ಕೊಲೆ ಹಣಕ್ಕಾಗಿ ನಡೆದಿದೆ ಎಂಬ ಅನುಮಾನವಿತ್ತು. ಆದರೆ, ಈ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಕುಟುಂಬದವರು ಸಹ ಮಾಹಿತಿ ನೀಡುತ್ತಿರಲಿಲ್ಲ. ತನಿಖೆಗೂ ಸಹಕರಿಸುತ್ತಿರಲಿಲ್ಲ. ಅದಾಗಿಯೂ ಪೊಲೀಸರು ಚಾಣಾಕ್ಷತನದಿಂದ ಪ್ರಕರಣ ಬೇದಿಸಿದ್ದು, ಸುಪಾರಿ ಪಡೆದ ಮೂವರನ್ನು ಜೈಲಿಗಟ್ಟಿದ್ದಾರೆ. ಶಿರೂರು ಕಾರ್ಯಾಚರಣೆ…

ಫಲಿಸಲಿಲ್ಲ ಪ್ರಾರ್ಥನೆ | ಕೋಟಿ ಖರ್ಚಾದರೂ ಸಿಕ್ಕಿದ್ದು ಶವ: ಲಾರಿ ಅರ್ಜುನ ಇನ್ನಿಲ್ಲ!

ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾಗಿದ್ದ ಕೇರಳದ ಅರ್ಜುನನ ಲಾರಿಯನ್ನು ಬುಧವಾರ ನೀರಿನಿಂದ ಮೇಲತ್ತಲಾಗಿದೆ. ಲಾರಿಯ ಒಳಭಾಗದಲ್ಲಿ ಚಾಲಕ ಅರ್ಜುನನ ಶವವೂ ಸಿಕ್ಕಿದೆ. ಗುಡ್ಡ ಕುಸಿತವಾದ 7 ದಿನಗಳವರೆಗೆ ಲಾರಿಯೊಳಗೆ ಅರ್ಜುನ ಬದುಕಿರುವ ಸಾಧ್ಯತೆ ಇತ್ತು. ಆ ಲಾರಿಯೊಳಗೆ ಚಾಲಕನಿಗೆ…

ಉದ್ಯಮಿ ಕೊಲೆ ಆರೋಪಿ ಆತ್ಮಹತ್ಯೆ ಶಂಕೆ

ಕಾರವಾರ: ಹಣಕೋಣದಲ್ಲಿ ನಡೆದ ಉದ್ಯಮಿ ವಿನಾಯಕ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣಾದ ಬಗ್ಗೆ ವೈರಲ್ ಆಗಿದೆ. ಗೋವಾದ ಮಾಂಡವಿ ನದಿಯಲ್ಲಿ ಶವ ಪತ್ತೆಯಾಗಿದ್ದು, ಇದು ಕೊಲೆ ಪ್ರಕರಣದ ಮುಖ್ಯ ಆರೋಪಿ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಯಾವುದೇ…

ಉದ್ಯಮಿಗಳ ನಡುವೆ ಕಾಳಗ: ಹೆಣ ಬಿದ್ದಿದ್ದು ಹಣಕ್ಕಾಗಿ ಅಲ್ಲ.. ಹೆಣ್ಣಿಗಾಗಿ!

ಕಾರವಾರ: ಹಣಕೋಣದಲ್ಲಿ ನಡೆದ ಉದ್ಯಮಿ ವಿನಾಯಕ ನಾಯ್ಕನ ಹತ್ಯೆ ಹಣಕ್ಕಾಗಿ ಅಲ್ಲ ಹೆಣ್ಣಿಗಾಗಿ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಿಳಿ ಬಣ್ಣದ ಕಾರು ಅನುಮಾನಾಸ್ಪದವಾಗಿ ಸಂಚರಿಸಿದ ಮಾಹಿತಿ ಸಿಕ್ಕಿದ್ದು, ಆ ಕಾರಿನಲ್ಲಿಯೇ ಆರೋಪಿತರು ಬಂದು-ಹೋಗಿರುವ ಅನುಮಾನ…

ಅತ್ಯಂತ ಅಪಾಯ ರೈಲು ಬಾಗಿಲ ಪ್ರಯಾಣ

ಅಂಕೋಲಾ: ಕೊಂಕಣ ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದ ನವಿನ್ ತಿರ್ಕಿ (34) ಎಂಬಾತ ಮಾದನಗೇರಿ ಬಳಿ ರೈಲಿನಿಂದ ಬಿದ್ದು ಸಾವನಪ್ಪಿದ್ದಾನೆ. ಸೆ 22ರಂದು ನಸುಕಿನಲ್ಲಿ ಸಂಚರಿಸುತ್ತಿದ್ದ ಚಾಮರಾಜನಗರ-ತಿರುಮಲಿನಲಿ ರೈಲಿನಲ್ಲಿದ್ದ ಈತ ರೈಲಿನ ಬಾಗಿಲ ಬಳಿ ಕುಳಿತಿದ್ದ. ಕಾರವಾರದಿಂದ ಆತ ಬಾಗಿಲ ಬಳಿಯೇ ಕೂತಿದ್ದು, ಆಗಾಗ…

ವಿದೇಶದಲ್ಲಿರುವವರಿಗೂ ಭಾರತೀಯ ಬಿಪಿಎಲ್ ಕಾರ್ಡು!

ಉತ್ತರ ಕನ್ನಡ ಜಿಲ್ಲೆಯ ಅನೇಕರು ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದರೂ ಇಲ್ಲಿ ಪಡೆದಿದ್ದ ಬಿಪಿಎಲ್ ಕಾರ್ಡ ತ್ಯಜಿಸಿಲ್ಲ. ಮುಖ್ಯವಾಗಿ ಭಟ್ಕಳದ ಹಲವರು ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದರೂ ಅಂಥವರ ಬಿಪಿಎಲ್ ಕಾರ್ಡು ಹಾಗೇ ಉಳಿದಿದೆ. ಆದರೆ, ಅಂಥವರನ್ನು ಹುಡುಕಿ ಸರ್ಕಾರಿ ಸೌಲಭ್ಯ ದುರುಪಯೋಗಪಡಿಸಿಕೊಂಡವರ ವಿರುದ್ಧ ಶಿಸ್ತು…

ಪೊಲೀಸರ ಭರ್ಜರಿ ಕಾರ್ಯಾಚರಣೆ: 6 ಲಕ್ಷ ರೂ ಮೌಲ್ಯದ ಚರಸ್ ವಶ

ಕುಮಟಾ: ಅತ್ಯಂತ ಅಪಾಯಕಾರಿ ಮಾದಕ ದೃವ್ಯಗಳಲ್ಲಿ ಒಂದಾದ ಚರಸ್ ಸಾಗಾಟ ನಡೆಸಿದ್ದ ಹಿಮಾಚಲ ಪ್ರದೇಶದ ರಾಜುಸಿಂಗ್ ಮಾನಸಿಂಗ್ ಎಂಬಾತನನ್ನು ಗೋಕರ್ಣ ಪೊಲೀಸರು ಭಾನುವಾರ ಸಂಜೆ ಬಂಧಿಸಿದ್ದಾರೆ. ಬಂಧಿತನಿoದ 6 ಲಕ್ಷ ರೂ ಮೌಲ್ಯದ ಚರಸ್ ವಶಕ್ಕೆ ಪಡೆದಿದ್ದಾರೆ. ಚರಸ್ ಸಾಗಾಟದ ಅನುಮಾನದ…

ಹಬ್ಬಕ್ಕೆ ಬಂದವ ಹೆಣವಾದ: ದಂಪತಿ ಮೇಲೆ ದುಷ್ಕರ್ಮಿಗಳ ಮಾರಕಾಸ್ತ್ರ ದಾಳಿ!

ಕಾರವಾರ: ಪೂಣಾದಲ್ಲಿ ಉದ್ದಿಮೆ ನಡೆಸುತ್ತಿದ್ದ ವಿನಾಯಕ ನಾಯ್ಕ ಮೇಲೆ ಐವರು ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ರಕ್ತದ ಮೊಡವಿನಲ್ಲಿ ಹೊಯ್ದಾಟ ನಡೆಸಿದ ವಿನಾಯಕ ನಾಯ್ಕ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಭಾನುವಾರ ನಸುಕಿನ 5 ಗಂಟೆಗೆ ಹಣಕೋಣದಲ್ಲಿರುವ ವಿನಾಯಕ ನಾಯ್ಕ ಅವರ ಮನೆಗೆ ನುಗ್ಗಿದ…

You cannot copy content of this page