6
ಜನ ವಿರೋಧದ ನಡುವೆಯೂ ಕಸ್ತೂರಿ ರಂಗನ್ ಜಾರಿ!

ಉತ್ತರ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದ ಕಸ್ತೂರಿ ರಂಗನ್ ವರದಿ ಜಾರಿಗೆ ಸಮ್ಮತಿ ದೊರೆತಿದೆ. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ 11 ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ನಡೆದಿದ್ದು, ಈ ಸಭೆಯಲ್ಲಿ ಕೆಲ ನಿಬಂಧನೆಗಳನ್ನ ಹಾಕುವ…

ಜಲರಾಜನಲ್ಲಿ ಲೀನವಾದ ದಿಲ್ಲಿರಾಮ

ಭಟ್ಕಳ: ಮೀನು ಹಿಡಿಯುವುದಕ್ಕಾಗಿ ನೇಪಾಳದಿಂದ ಬಂದಿದ್ದ ದಿಲ್ಲಿರಾಮ (55) ಎಂಬಾತ ಅರಬ್ಬಿ ಸಮುದ್ರದಲ್ಲಿ ಬಿದ್ದು ಕಣ್ಮರೆಯಾಗಿದ್ದು, ಆತನ ಹುಡುಕಾಟ ನಡೆದಿದೆ. ಸೆ 18ರಂದು ಈಶ್ವರ ಕೊಪ್ಪಯ್ಯ ಮೊಗೇರ್ ಅವರ ಜಲರಾಜ ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಆತ ಮೀನುಗಾರಿಕೆಗೆ ತೆರಳಿದ್ದ. ಮಾವಿನಕುರ್ವಾದಿಂದ…

ಸ್ವಚ್ಛ ಭಾರತಕ್ಕೆ ಕಂಟಕ ಕೇಂದ್ರ ಸಚಿವರ ಈ ಕಂಪನಿ!

ಅಂಕೋಲಾ: ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಜವಾಬ್ದಾರಿವಹಿಸಿಕೊಂಡ ಐಆರ್‌ಬಿ ಕಂಪನಿಯ ಅವಾಂತರಗಳು ಒಂದೆರಡಲ್ಲ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೂ ಅವರ ಸಚಿವ ಸಂಪುಟ ಸದಸ್ಯರೊಬ್ಬರ ಅಧೀನದಲ್ಲಿರುವ ಐಆರ್‌ಬಿ ಕಂಪನಿ ಸ್ವಚ್ಛತೆ ಪಾಲಿಸುತ್ತಿಲ್ಲ. ಅಂಕೋಲಾ ತಾಲೂಕಿನ ಅಲಗೇರಿ ಹಾಗೂ…

ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!

ರಿಕ್ಷಾದ ಮೇಲೆ ವಿದೇಶಿ ಧ್ವಜ ಹಾರಿಸಿಕೊಂಡು ಹೋಗುತ್ತಿದ್ದ ಚಾಲಕನನ್ನು ವಿಚಾರಣೆಗೆ ಒಳಪಡಿಸಿದ ಭಟ್ಕಳ ಪೊಲೀಸರು ಆ ರಿಕ್ಷಾ ಮೇಲಿನ ಬಾವುಟ ತೆರವು ಮಾಡಿದ್ದಾರೆ. ಹಲವು ದಿನಗಳಿಂದ ಆತ ವಿದೇಶಿ ಧ್ವಜ ಹಾರಿಸುತ್ತಿದ್ದರೂ ಯಾರೂ ಪ್ರಶ್ನಿಸಿರಲಿಲ್ಲ! ಭಟ್ಕಳಕ್ಕೆ ಬಂದಿದ್ದ ಸಂಸದ ವಿಶ್ವೇಶ್ವರ ಹೆಗಡೆ…

ಆತ್ಮ ನಿರ್ಭರ ಭಾರತ | ಕುಮಟಾ ಯೋಧನಿಂದ ವಾಯುಸೇನೆಗೆ ತಂತ್ರಜ್ಞಾನದ ಕೊಡುಗೆ

ಕುಮಟಾ: ಬಾಡ ಮೂಲದ ಶಿವಕುಮಾರ ಬಟ್ಕರೆ ಅವರು ವಿನ್ಯಾಸಗೊಳಿಸಿದ `ಅಲ್-ಡ್ರೈವನ್ ಏ ರ್ ಕ್ರಾಫ್ಟ್ ಇ ನ್ ಸ್ಪೆಕ್ಷ ನ್ ಸಿಸ್ಟಮ್ ಜೋದಪುರದಲ್ಲಿ ನಡೆದ ಡಿಫೆನ್ಸ್ ಎಕ್ಸ್ಪೋದಲ್ಲಿ ಪ್ರದರ್ಶನಗೊಂಡಿದೆ. ಶಿವಕುಮಾರ ಭಟ್ಕರೆ ಪಿಯುಸಿ ನಂತರ ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪದವಿ…

ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದ ಶ್ರೀರಕ್ಷಾ

ಸಿದ್ದಾಪುರದ ಮಗದೂರಿನ ಶ್ರೀರಕ್ಷಾ ಹೆಗಡೆ ಅವಲಕ್ಕಿ ಮೇಲೆ ರಾಷ್ಟ್ರಗೀತೆ ಬರೆದಿದ್ದಾರೆ. ಅವರ ಈ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ’ನಲ್ಲಿ ದಾಖಲಾಗಿದೆ. ಈ ಹಿನ್ನಲೆ ಹಾರ್ಸಿಕಟ್ಟಾ ಗಜಾನನ ಉತ್ಸವ ಸಮಿತಿಯವರು ಶ್ರೀರಕ್ಷಾ ಅವರನ್ನು ಸನ್ಮಾನಿಸಿದರು. ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಹಾಗೂ ಸರಸ್ವತಿ…

15 ಸೆಕೆಂಡಿನಲ್ಲಿ 1 ಪುಟದ ಬರಹ: ಈ ಬಾಲಕನ ಸಾಧನೆಯೇ ದೊಡ್ಡ ದಾಖಲೆ!

ಹೊನ್ನಾವರ: ಈವರೆಗೆ ಯಾವುದೇ ಕಂಪ್ಯುಟರ್ ತರಗತಿಗೆ ಹಾಜರಾಗದ ಯಶವಂತ್ 15 ಸೆಕೆಂಡಿನಲ್ಲಿ 121 ಶಬ್ದಗಳನ್ನು ಬರೆಯುತ್ತಾರೆ. ಈ ಸಾಧನೆಗಾಗಿ ಅವರ ಹೆಸರು ಇಂಡಿಯಾ ಬುಕ್ ಆಪ್ ರೆಕಾರ್ಡ್’ಗೆ ದಾಖಲಾಗಿದೆ. ಯಶವಂತ್ ಅವರು ಮಾರ್ಥೊಮಾ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ. 5 ಭಾಷೆಯಲ್ಲಿ ಕಂಪ್ಯೂಟರ್…

ಅಡಿಕೆ ಮಾನ ಕಳೆದ ಅಗ್ಗದ ಅಡಿಕೆ | ವರ್ತಕನ ಕಳ್ಳಾಟಕ್ಕೆ 3 ಸಾವಿರ ರೂ ಬೆಲೆ ಕುಸಿತ!

ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಬರ್ಮಾ ಅಡಿಕೆ ಇದೀಗ ಸ್ಥಳೀಯ ಮಾರುಕಟ್ಟೆಗೂ ಪ್ರವೇಶಿಸಿದ್ದು, ಅಡಿಕೆ ಬೆಳೆಗಾರರ ಆತಂಕ ಹೆಚ್ಚಿಸಿದೆ. ಅಡಿಕೆ ಅಂಗಳಕ್ಕೆ ಬರ್ಮಾ ಅಡಿಕೆ ಪ್ರವೇಶಿಸಿದ ಕಾರಣ ಅಡಿಕೆ ದರ 3 ಸಾವಿರ ಕುಸಿತ ಕಂಡಿದೆ. ಅಡಿಕೆ ವರ್ತಕ ಅಬ್ದುಲ್ ಮಜೀದ್…

ಸರಪಳಿ ಮಾಡಿ.. ಸರ್ಟಿಫಿಕೇಟ್ ಪಡೆಯಿರಿ!

ಸೆಪ್ಟಂಬರ್ 15ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರ ಸಿಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ 5 ಸದಸ್ಯರನ್ನು ಒಗ್ಗೂಟಿಸಿ ಈ ಪ್ರಮಾಣಪತ್ರ ನೀಡಲಾಗುತ್ತದೆ. ಕುಟುಂಬದವರು, ಸ್ನೇಹಿತರು ಒಟ್ಟಿಗೆ ನಿಂತು…

ಪ್ರಜಾಪ್ರಭುತ್ವದ ಅರಿವಿಗಾಗಿ ಮಾನವ ಸರಪಳಿ ರಚನೆ: ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಕಾರವಾರ: ಸೆಪ್ಟಂಬರ್ 15ರಂದು `ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ’ ನಡೆಯಲಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ಬೃಹತ್ ಪ್ರಮಾಣದ ಮಾನವ ಸರಪಳಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಅರಣ್ಯ, ಗುಡ್ಡಗಾಡು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಮಾನವ ಸರಪಳಿ ಸೃಷ್ಠಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ…

You cannot copy content of this page