ಯಲ್ಲಾಪುರಕ್ಕೂ ಬಂದಿದ್ದ ಅರ್ಜುನನ ಲಾರಿ!
ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಕೇರಳದ ಅರ್ಜುನನ ಲಾರಿ ಆಗಾಗ ಯಲ್ಲಾಪುರಕ್ಕೆ ಆಗಮಿಸುತ್ತಿತ್ತು. ದಾಂಡೇಲಿ ಹಾಗೂ ಯಲ್ಲಾಪುರದ ಕಿರವತ್ತಿಗೆ ಬಂದು ಆತ ಮರದ ನಾಟಾಗಳನ್ನು ಕೊಂಡೊಯ್ಯುತ್ತಿದ್ದ. ಹೀಗೆ ಜಿಲ್ಲೆಗೆ ಬಂದ ಆತ ಶಿರೂರು ಚಹಾ ಅಂಗಡಿಯಲ್ಲಿ ವಿಹರಿಸುವುದನ್ನು ರೂಡಿಸಿಕೊಂಡಿದ್ದ.…
ಶಿಕ್ಷಣಕ್ಕಾಗಿ ಸೈಕಲ್ ಸವಾರಿ!
ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸೈಕಲ್ ಮೂಲಕ ದೇಶ ತಿರುಗುತ್ತಿರುವ ಮದ್ಯಪ್ರದೇಶದ ಪ್ರಶಾಂತ ಶರ್ಮ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದಾರೆ. ಮಾರ್ಚ 8ರಂದು ದೆಹಲಿಯಿಂದ ಸೈಕಲ್ ಜಾಥಾ ಶುರು ಮಾಡಿದ ಅವರು ಪ್ರಸ್ತುತ ಕುಮಟಾದಲ್ಲಿ ಸಂಚಾರ ಶುರು ಮಾಡಿದ್ದಾರೆ. ರಾಜಸ್ಥಾನ, ಮದ್ಯ…
ಪ್ರಯಾಣಿಕರೇ, ಇಲ್ಲಿ ಗಮನಿಸಿ…
ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ಜುಲೈ 26 ಮತ್ತು 28 ರಂದು ರೈಲು ಸಂಖ್ಯೆ 06567 ಎಸ್‌ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು…
`ನಾಳೆ ಬರುವೆ’ ಎಂದವ ಇನ್ನೂ ಬಂದಿಲ್ಲ: ವಾರ್ಷಿಕೋತ್ಸವದ ಮನೆಯಲ್ಲಿ ಸೂತಕದ ಛಾಯೆ..
ಎಲ್ಲವೂ ಅಂದುಕೊoಡoತೆ ನಡೆದಿದ್ದರೆ, ಜುಲೈ 22ರ ಸೋಮವಾರ ಅರ್ಜುನ ತನ್ನ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆರು ತಿಂಗಳ ಕಂದಮ್ಮನಿಗೆ ಆಟಿಕೆ ಜೊತೆ ಪತ್ನಿಗೂ ಸೀರೆ ಕೊಡಿಸುವುದಾಗಿ ಆತ ಹೇಳಿಕೊಂಡಿದ್ದ. ಆದರೆ, ಶಿರೂರು ಗುಡ್ಡ ಕುಸಿತದ ಪರಿಣಾಮ ಮದುವೆ ಆದ…
ದೇಹ ಅಲ್ಲಿ.. ಮನಸ್ಸು ಇಲ್ಲಿ: ಸಂದಿಗ್ಧ ಸ್ಥಿತಿಯಲ್ಲಿ ಸಂಸದ ಕಾಗೇರಿ!
ಕೇಂದ್ರ ಸಚಿವ ಕುಮಾರಸ್ವಾಮಿ ಉತ್ತರ ಕನ್ನಡ ಜಿಲ್ಲೆಗೆ ಬಂದಾಗಲೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಜೊತೆ ಬರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗಮಿಸಿದಾಗಲೂ ಅವರ ಜೊತೆ ಇರಲು ಸಾಧ್ಯವಾಗಲಿಲ್ಲ. ತುರ್ತು ಕೆಲಸದ ನಿಮಿತ್ತ ದೆಹಲಿಯಲ್ಲಿದ್ದರೂ ಇಲ್ಲಿನ ಪರಿಸ್ಥಿತಿಯ…
ಮಣ್ಣಿನ ಅಡಿ ಅರ್ಜುನನ ಲಾರಿಯೇ ಇಲ್ಲ!
ಶಿರೂರು ಗುಡ್ಡದ ತಪ್ಪಲಿನಲ್ಲಿ ಮಣ್ಣಿನ ಅಡಿ ಲಾರಿ ಸಿಲುಕಿದ ಸಾಧ್ಯತೆಗಳಿಲ್ಲ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಮಾಹಿತಿ ನೀಡಿದ್ದಾರೆ. `ತಮ್ಮ ಅನುಭವಗಳ ಪ್ರಕಾರ ಇಲ್ಲಿ ಲಾರಿ ಇಲ್ಲ. ಅದು ಗಂಗಾವಳಿ ನದಿಯಲ್ಲಿ ಮುಳುಗಿದ ಸಾಧ್ಯತೆ ಹೆಚ್ಚಿದೆ’ ಎಂದು ಕಂದಾಯ…
ಸಂತ್ರಸ್ತರ ನೆರವಿಗೆ ಧಾವಿಸಿದ ಮಿಲಟರಿ ಪಡೆ
ಭಾರತೀಯ ಮಿಲಟರಿ ಪಡೆಯವರು ಮಧ್ಯಾಹ್ನ 2 ಗಂಟೆಯ ವೇಳೆಗೆ ಶಿರೂರಿಗೆ ಆಗಮಿಸಿದ್ದಾರೆ. ಅವರು ಬೆಳಗ್ಗೆ 6 ಗಂಟೆಗೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗುವ ನಿರೀಕ್ಷೆಯಿತ್ತು. ಕೊನೆಗೆ 8 ಗಂಟೆಯ ವೇಳೆಗೆ ಬರುವ ಮುನ್ಸೂಚನೆ ದೊರೆತಿತ್ತು. ಆದರೆ, ಹವಾಮಾನ ವೈಪರಿತ್ಯ ಹಾಗೂ ಇನ್ನಿತರ…
ಭೂ ಕುಸಿತ: ಹಿಂದೆ ನಡೆದಿದ್ದೇನು? ದೊರೆತ ಪರಿಹಾರವೇನು?
2021ರಲ್ಲಿ ಯಲ್ಲಾಪುರದ ಕಳೆಚೆಯಲ್ಲಿ ಭಾರೀ ಪ್ರಮಾಣದ ಭೂ ಕುಸಿತ ಆಗಿತ್ತು. ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಬಹುತೇಕ ಸಚಿವರು, ಅಧಿಕಾರಿಗಳು ಭೇಟಿ ನೀಡಿದ್ದರು. ಆದರೆ, ಆ ವೇಳೆ ಅವರು ನೀಡಿದ ಯಾವ ಭರವಸೆಗಳು ಈಡೇರಿಲ್ಲ. ಅಲ್ಲಿನವರ ಬದುಕು ಇಂದಿಗೂ ನರಕ! 2009ರಲ್ಲಿ ಕಾರವಾರದ…
ಉತ್ತರ ಕನ್ನಡಕ್ಕೆ ಮಿಲಟರಿ ಪಡೆ
ಶಿರೂರು ಗುಡ್ಡದ ಕೆಳೆಗೆ ಸಿಲುಕಿದವರನ್ನು ಪತ್ತೆ ಮಾಡುವುದಕ್ಕಾಗಿ ಭಾರತೀಯ ಮಿಲಟರಿ ಪಡೆ ಜಿಲ್ಲೆಗೆ ಆಗಮಿಸಿದೆ. ಇನ್ನೂ ಕೆಲವೆ ಕ್ಷಣದಲ್ಲಿ ಮಿಲಟರಿ ಪಡೆಯವರು ರಕ್ಷಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಮಿಲಟರಿ ಪಡೆದ ಇಲ್ಲಿಗೆ ಆಗಮಿಸಿದ್ದು, ರಕ್ಷಣಾ ಕೆಲಸ…
ಹೆದ್ದಾರಿ ಬದಲು ರೈಲಿನಲ್ಲಿ ಸಂಚರಿಸಿ…
ಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ ಸ್ಥಗಿತವಾಗಿರುವುದನ್ನು ಮನಗಂಡು ಮಾಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಜಂಕ್ಷನ್ ನಡುವೆ ರಿಸರ್ವೇಶನ್‌ರಹಿತ ರೈಲು…







