6
ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಜರ್ಮನ್ ಭಾಷೆ ಕಲಿಸಿ ಉದ್ಯೋಗ ಕೊಡುವ ಕಂಪನಿ!

ಜರ್ಮನಿಯ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗಾಗಿ `ಟಾಲೆಂಟ್ ಆರೆಂಜ್’ ಸಂಸ್ಥೆ ಅವಕಾಶ ಮಾಡಿಕೊಟ್ಟಿದ್ದು, ಅಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರಿಗಾಗಿ ಹುಡುಕಾಟ ನಡೆದಿದೆ. ಜರ್ಮನಿಯಲ್ಲಿ ಕೆಲಸ ನಿರ್ವಹಿಸಲು ಉತ್ಸುಕವಾದ ಅಭ್ಯರ್ಥಿಗಳಿಗೆ ಕೇರಳದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್…

ಹೆದ್ದಾರಿ ಸಂಚಾರಕ್ಕೆ ದೊರೆತ ಅನುಮತಿ: ಷರತ್ತು ಅನ್ವಯ!

ಶಿರೂರು ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬಿದ್ದಿದ್ದ ಮಣ್ಣಿನ ಗುಡ್ಡೆಯನ್ನು ಇದೀಗ ಸಂಪೂರ್ಣವಾಗಿ ತೆಗೆಯಲಾಗಿದ್ದು, ಅಸ್ತವ್ಯಸ್ಥಗೊಂಡಿದ್ದ ಹೆದ್ದಾರಿ ಸಂಚಾರವನ್ನು ಇದೀಗ ಸರಿಮಾಡಲಾಗಿದೆ. ಹಲವು ಸೂಚನೆಗಳೊಂದಿಗೆ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಹೆದ್ದಾರಿ ಅಂಚಿನಲ್ಲಿ ಭೂ ಕುಸಿತ ವಲಯ ಎಂದು ನಾಮಫಲಕ…

ಕೇಂದ್ರ ಸರ್ಕಾರದಿಂದ ಜಲಕೃಷಿಗೆ ನೆರವು

ಐ.ಸಿ.ಎ.ಆರ್ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯೂ ಕಾರವಾರ ಪ್ರಾದೇಶಿಕ ಕಚೇರಿ ಮೂಲಕ ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ಜಲಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಭಾರತ ಸರಕಾರವು ಪ್ರಾರಂಭಿಸುತ್ತಿರುವ ಈ ಯೋಜನೆ ಆರ್ಥಿಕ ನೆರವು ನೀಡಿ ಪರಿಶಿಷ್ಟ ಸಮುದಾಯದವರು ಬಡತನದಿಂದ ಹೊರಬರಲು…

ರಷ್ಯಾದ ಬಾಲ ಸನ್ಯಾಸಿ ಸಾವು

ಮುಂಡಗೋಡು: ಬೌದ್ಧ ಧರ್ಮ ಅಧ್ಯಯನಕ್ಕಾಗಿ ರಷ್ಯಾದಿಂದ ಬಂದಿದ್ದ ಬೋಯಾನ್ ಬಲ್ಟಿ (16) ಎಂಬ ಸನ್ಯಾಸಿ ಹೃದಯಘಾತದಿಂದ ಸಾವನಪ್ಪಿದ್ದಾರೆ. ಮೂರು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದ ಬೋಯಾನ್ ಬಲ್ಟಿ ಮುಂಡಗೋಡದ ಡ್ರೆಫುಂಗ್ ಮನಿಸ್ಟಿಸ್’ಗೆ ಸೇರಿದ ವಸತಿ ನಿಲಯದಲ್ಲಿದ್ದರು. ಸೋಮವಾರ ಮಲಗಿದ ಸ್ಥಳದಲ್ಲಿಯೇ ಹೃದಯಘಾತವಾಗಿ…

ಶಿರೂರು: ಕಾರ್ಯಾಚರಣೆ ಸ್ಥಗಿತಕ್ಕೆ ಕೇರಳ ವಿರೋಧ

ಶಿರೂರು ಗುಡ್ಡ ಕುಸಿತದ ಪರಿಣಾಮ ಕಣ್ಮರೆಯಾಗಿರುವ ಲಾರಿ ಹಾಗೂ ಚಾಲಕ ಅರ್ಜುನನ ಶೋಧ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಕೇರಳ ಸರ್ಕಾರ ವಿರೋಧಿಸಿದೆ. ಕೇರಳದ ಜನಪ್ರತಿನಿಧಿಗಳು ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು, ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಕ್ಕೆ ಕೇರಳ ತ್ರಿಶೂರ್‌ನಿಂದ ಹೂಳೆತ್ತುವ ಯಂತ್ರವನ್ನು…

ಕಳ್ಳರಿಗೂ ಇದೆ ಡ್ರೆಸ್ ಕೋಡ್: ಪಿಸ್ತೂಲ್ ಹಿಡಿದು ಬಸ್ಸಿನಲ್ಲಿ ಓಡಾಡುತ್ತಿದ್ದವರ ಸೆರೆ!

ಜೊಯಿಡಾ: ಬಸ್ಸಿನಲ್ಲಿ ಪಿಸ್ತುಲ್ ಹಿಡಿದು ಓಡಾಡುತ್ತಿದ್ದ ಐವರಲ್ಲಿ ಇಬ್ಬರನ್ನು ರಾಮನಗರದ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಗೋವರ್ದನ ಸಿಂಗ್ ರಾಜಪುರೊಹಿತ ಮತ್ತು ಶಾಮಲಾಲ್ ಮೇಘವಾಲ್ ಬಂಧಿತರು. ಆನಮೋಡು – ಗೋವಾ ಬಸ್ಸಿನಲ್ಲಿ ಈ ಡಕಾಯಿತರು ಸಂಚರಿಸುತ್ತಿದ್ದರು. ಪೊಲೀಸ್ ವರಿಷ್ಠಾಧಿಕಾರಿ ಎಂ…

ಶಿರೂರು: ತಪ್ಪು ಮಾಹಿತಿ ನೀಡಿದ ಕೇರಳ

ಅರ್ಜುನ ಓಡಿಸುತ್ತಿದ್ದ ಲಾರಿ ಗುಡ್ಡದ ಕೆಳಗಿನ ಮಣ್ಣಿನಲ್ಲಿರುವ ಬಗ್ಗೆ ಕೇರಳ ತಪ್ಪು ಮಹಿತಿ ನೀಡಿದ್ದು, ಇದೇ ಕಾರಣದಿಂದ ಲಾರಿ ಹುಡುಕಾಟಕ್ಕೆ ತಡವಾಗಿದೆ. ಹೆದ್ದಾರಿ ಮೇಲೆ ಲಾರಿ ನಿಂತಿರುವ ಬಗ್ಗೆ ಜಿಪಿಎಸ್ ತೋರಿಸುತ್ತಿರುವುದಾಗಿ ಕೇರಳ ಮಾಹಿತಿ ನೀಡಿತ್ತು. 6 ದಿನಗಳ ಕಾಲ ಲಾರಿ…

ಭೂ ಕುಸಿತ: ನದಿ ಆಳದಲ್ಲಿ ಕಂಡಿದ್ದು ನಾಲ್ಕು ಬಗೆಯ ಲೋಹ!

ಡ್ರೋಣ್ ಹಾಗೂ ಹೆಲಿಕಾಪ್ಟರ್ ಬಳಸಿ ಶಿರೂರಿನಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಾಲ್ಕು ಲೋಹದ ವಸ್ತುಗಳು ಪತ್ತೆಯಾಗಿದೆ. ಭೂಮಿ ಹಾಗೂ ನದಿ ಆಳದಲ್ಲಿ ಹುಡುಕಾಟ ನಡೆಸಿದ್ದು, ಆಗ ರಸ್ತೆಯಿಂದ 60ಮೀ ದೂರದ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ…

`ಲಾರಿ ಅರ್ಜುನ ಬದುಕಿರುವ ಸಾಧ್ಯತೆ ಕಡಿಮೆ’

ಅರ್ಜುನ ಚಲಾಯಿಸುತ್ತಿದ್ದ ಲಾರಿಯಲ್ಲಿ 17 ಸಾವಿರ ಲೀಟರ್ ಆಕ್ಸಿಜನ್ ಇದ್ದು, ಎಂಥ ಕಷ್ಟ ಪರಿಸ್ಥಿತಿಯಲ್ಲಿಯೂ ಅದನ್ನು ಬಳಸಿಕೊಂಡು ಮನುಷ್ಯ 6 ದಿನ ಬದುಕಬಹುದು. ಆದರೆ, ಈಗಾಗಲೇ ಲಾರಿ ನಾಪತ್ತೆಯಾಗಿ 10 ದಿನ ಕಳೆದಿರುವುದರಿಂದ ಅರ್ಜುನ ಬದುಕಿರುವ ಸಾಧ್ಯತೆಗಳಿಲ್ಲ. ಇದರೊಂದಿಗೆ ಲಾರಿ ನೀರಿನ…

ಗಂಗಾವಳಿ: ಬಾನೆತ್ತರದಲ್ಲಿ ಹೆಲಿಕಾಪ್ಟರ್ – ನದಿ ಅಂಚಿನಲ್ಲಿ ಡ್ರೋಣ್ ಹಾರಾಟ!

ಶಿರೂರುನಲ್ಲಿ ಹರಿದಿರುವ ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ ಸಂಚರಿಸುತ್ತಿದ್ದ ಲಾರಿ ಪತ್ತೆಯಾಗಿದ್ದು, ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ. ಗಂಗಾವಳಿ ನದಿ ಮೇಲ್ಬಾಗದಲ್ಲಿ ನೇವಿ ಹಾಗೂ ಮಿಲಟರಿ ಪಡೆಯವರು ಹೆಲಿಕಾಪ್ಟರ್ ಹಾರಿಸಿ ಅದರ…

You cannot copy content of this page