ಮುರಿದ ಸೇತುವೆ – ದಯವಿಟ್ಟು ಬರಬೇಡಿ: ಕಾಳಿ ಸಂಗಮ ಇದೀಗ ಪ್ರವಾಸಿ ತಾಣವಲ್ಲ!
ಪ್ರವಾಸಿ ತಾಣವಾಗಿದ್ದ ಕಾಳಿ ಸಂಗಮ ಪ್ರದೇಶದಲ್ಲಿ ನಾಲ್ಕು ದಶಕದ ಹಿಂದಿನ ಸೇತುವೆ ಮುರಿದ ವಿಷಯ ತಿಳಿದು ಸಾವಿರಾರು ಜನ ಸೇತುವೆ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಇಲ್ಲಿಗೆ ಬರುವ ಜನರನ್ನು ಚದುರಿಸುವುದೇ ಇದೀಗ ಪೊಲೀಸರಿಗೆ ಸವಾಲಾಗಿದೆ. ಪ್ರಸ್ತುತ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದು,…
ಶಿರೂರು ಸಂತ್ರಸ್ತರ ಪರ ನಿಂತ ಸ್ವಾಮೀಜಿ: ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ
ಶಿರೂರು ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರ ಪರ ಹೋರಾಟ ನಡೆಸುತ್ತಿರುವ ಈಡಿಗ ಮಹಾಮಂಡಳಿ ಅಧ್ಯಕ್ಷರೂ ಆಗಿರುವ ಪ್ರಣಾವನಂದ ಸ್ವಾಮೀಜಿ ನೊಂದವರಿಗೆ 1 ಕೋಟಿ ರೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂತ್ರಸ್ತರನ್ನು ದೆಹಲಿಗೆ ಕರೆದುಕೊಂಡು ಹೋಗಿರುವ ಅವರು ಅಲ್ಲಿ ಸಂಸದ…
ಹೆದ್ದಾರಿ ಹೊಂಡಕ್ಕೆ ಜಾರಿದ ಜಾರ್ಖಂಡ್ ಯುವತಿ: ಕಂಟೇನರ್ ಹಾಯ್ದು ಬೈಕ್ ಜಖಂ!
ಬೈಕಿನಲ್ಲಿ ಪ್ರವಾಸಕ್ಕೆ ಬಂದಿದ್ದ ಜಾರ್ಖಂಡ್ ಮೂಲದ ಸಾಪ್ಟ್ವೇರ್ ಇಂಜಿನಿಯರ್ ನಿಹಾರಿಕಾ ಶರ್ಮಾ (25) ಯಲ್ಲಾಪುರದ ಅರಬೈಲ್ ಹೆದ್ದಾರಿ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದು, ಅವರ ಬೈಕ್ ಮೇಲೆ ಕಂಟೇನರ್ ಹತ್ತಿದೆ. ಸಾಹಸ ಚಟುವಟಿಕೆಗಳಲ್ಲಿ ಹೆಚ್ಚಿಗೆ ಭಾಗವಹಿಸುತ್ತಿದ್ದ ನಿಹಾರಿಕಾ ಶರ್ಮ ಪಶ್ಚಿಮಘಟ್ಟದಲ್ಲಿ ಏಕಾಂಕಿಯಾಗಿ ಬೈಕ್…
ಪತ್ರಕರ್ತನಿಗೆ ಪ್ರೇರಣೆಯಾದ ಪ್ರಧಾನಿ ಮಾತು: ದೇಶಭಕ್ತಿಯ ಕೃತಿಗೆ ಮೋದಿ ಮೆಚ್ಚುಗೆ!
ಪ್ರಧಾನಿ ನರೇಂದ್ರ ಮೋದಿ ಅವರ `ಮನ್ ಕಿ ಬಾತ್’ನಿಂದ ಪ್ರೇರಣೆಗೊಂಡ ಸಿದ್ದಾಪುರದ ಹಿರಿಯ ಪತ್ರಕರ್ತ ಕೆಕ್ಕಾರ್ ನಾಗರಾಜ ಭಟ್ಟ ಅವರು ಸ್ವಾತಂತ್ರ್ಯ ಸಂಗ್ರಾಮದ ಕುರಿತು ಕೃತಿ ರಚಿಸಿ ಅದನ್ನು ಪ್ರಧಾನಿ ಕಚೇರಿಗೆ ಕಳುಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಂದ ಅವರಿಗೆ ಅಭಿನಂದನಾ…
ಗೋವಾಗೆ ಹೋಗಿ ಸಾವನಪ್ಪಿದ ಮದ್ಯ ವ್ಯಸನಿ!
ಕಾರವಾರ: ಮಾಜಾಳಿ ಗಾಂವಗೇರಿ ದೀಪಕ ಪ್ರಕಾಶ ನಾಯ್ಕ (36) ವಿಪರೀತ ಸರಾಯಿ ಕುಡಿದು ಸಾವನಪ್ಪಿದ್ದಾರೆ. ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಆಗಾಗ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಅಲ್ಲಿ ಸಿಕ್ಕ ಹಣವನ್ನು ಪೂರ್ತಿಯಾಗಿ ವ್ಯಸನಕ್ಕೆ ಬಳಸುತ್ತಿದ್ದರು. ಅಗಸ್ಟ 3ರಂದು ಮದ್ಯ ಸೇವಿಸಿ ಬಿದ್ದುಕೊಂಡಿದ್ದ ಅವರನ್ನು…
ಚಿನ್ನದ ಮೇಲೆ ಆಸೆ – ಕಾಸಿನ ಮೇಲೆ ಪ್ರೀತಿ: ಚಿನ್ನದ ಜೊತೆ ಕಾಸೂ ಕಳೆದುಕೊಂಡ ಅಕ್ಕಸಾಲಿಗ!
ಶಿರಸಿ: ಚಿನ್ನದ ಆಸೆಗೆ ಶಿರಸಿಗೆ ಬಂದಿದ್ದ ಕೇರಳದ ಸಚಿನ್ ಶಿವಾಜಿ ಗಾಯಕವಾಡ (33) ಎಂಬಾತನಿಗೆ 7 ಜನ ಸೇರಿ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳು ಸಚಿನ್ ಬಳಿಯಿದ್ದ ಬಳಿಯಿದ್ದ 9 ಲಕ್ಷ ರೂ ಹಣ ಹಾಗೂ ಐಪೋನ್’ನ್ನು ದೋಚಿದ್ದಾರೆ. ಜುಲೈ 30ರಂದು ಸಚಿನ್…
ನಿನ್ನೆ ಮನವಿ – ಇಂದು ಮಂಜೂರಿ: ಮೋದಿ ಸರ್ಕಾರ ಇಷ್ಟೊಂದು ಸ್ಪೀಡಾ?!
ಶುಕ್ರವಾರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರನ್ನು ಭೇಟಿ ಮಾಡಿದ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದರು. ಅದಕ್ಕೆ ತ್ವರಿತವಾಗಿ ಸ್ಪಂದಿಸಿದ ಸೋಮಣ್ಣ ಅದರಲ್ಲಿ ಒಂದು ಬೇಡಿಕೆಯನ್ನು ಒಂದೇ ದಿನದಲ್ಲಿ ಈಡೇರಿಸಿದ್ದಾರೆ. ಸಂಸದ ವಿಶ್ವೇಶ್ವರ…
ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಹೊನ್ನಾವರ ರೈತ ಕಂಪನಿ
ಹೊನ್ನಾವರ: 32ನೇ ಅಂತಾರಾಷ್ಟ್ರೀಯ ಕೃಷಿ ಆರ್ಥಿಕತೆ ಸಮ್ಮೇಳನಕ್ಕೆ ಹೊನ್ನಾವರ ರೈತ ಉತ್ಪದಕಾ ಕಂಪನಿ ಹಡಿನಬಾಳ ಆಯ್ಕೆಯಾಗಿದೆ. ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಈ ಸಮ್ಮೇಳನವನ್ನು ಶನಿವಾರ ಉದ್ಘಾಟನೆ ಮಾಡಲಿದ್ದು, ಮ್ಯಾನೇಜಿಂಗ್ ನಿರ್ದೇಶಕರಾದ ಎನ್.ಎಸ್ ಹೆಗಡೆ ಹಾಗೂ ಸಿಇಓ ಗಣಪತಿ ಹೆಗಡೆ…
ಹೆದ್ದಾರಿ ಪ್ರಯಾಣಿಕರೇ ಇಲ್ಲಿ ಗಮನಿಸಿ: ಕಾರವಾರ ಸುರಂಗ ಮಾರ್ಗ ಬಂದ್!
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಕಾರವಾರದ ಲಂಡನ್ ಸೇತುವೆ ಬಳಿ ನಿರ್ಮಿಸಲಾಗಿದ್ದ ಸುರಂಗ ಮಾರ್ಗದಲ್ಲಿ ಶನಿವಾರ ಕಲ್ಬಂಡೆ ಕುಸಿದಿದೆ. ಈ ಹಿನ್ನಲೆ ಒಂದು ಮಾರ್ಗವನ್ನು ಬಂದ್ ಮಾಡಲಾಗಿದ್ದು, ಇನ್ನೊಂದು ಮಾರ್ಗದ ಮೂಲಕ ಮಾತ್ರ ವಾಹನ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಲ್ಪಂಡೆ ಜೊತೆ ಅಲ್ಪ…
ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂಸದ: ಬೇಡಿಕೆಗಳೇನು? ನಿರೀಕ್ಷೆಗಳೇನು?
ಶಿರಸಿ: ದೆಹಲಿಯಲ್ಲಿ ರೈಲ್ವೆ ಸಚಿವ ವಿ ಸೋಮಣ್ಣ ಅವರನ್ನು ಭೇಟಿ ಮಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಿಧ ರೈಲು ಯೋಜನೆಗಳ ನಿರ್ಮಾಣಕ್ಕೆ ಒತ್ತಾಯಿಸಿದರು. ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ- ಶಿರಸಿ – ಹುಬ್ಬಳ್ಳಿ, ತಾಳಗುಪ್ಪ- ಹೊನ್ನಾವರ, ಧಾರವಾಡ -ಕಿತ್ತೂರು- ಹುಬ್ಬಳ್ಳಿ ಯೋಜನೆಯನ್ನು ಅನುಷ್ಠಾನಕ್ಕೆ…







