6
Kali bridge | ಕೇಂದ್ರ ಸಚಿವರಿಗೆ ಪತ್ರ ಬರೆದ ಹಿರಿಯ ಶಾಸಕ: ಆರ್ ವಿ ದೇಶಪಾಂಡೆ ಬರೆದ ಪತ್ರದಲ್ಲಿ ಏನಿದೆ?

ಹಳಿಯಾಳ: `ಕಳೆದ ನಾಲ್ಕು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಜೊತೆ ಭಾವನಾತ್ಮಕ ಸಂಬ0ಧ ಹೊಂದಿದ್ದ ಸದಾಶಿವಗಡ ಸೇತುವೆ (Kali bridge) ಕುಸಿದಿದ್ದು, ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ ಗಡ್ಕರಿ ಅವರಿಗೆ…

America | ಅಮೇರಿಕನ್ ಕಾನ್ಸರೆನ್ಸ್’ಗೆ ಭಟ್ಕಳದ ಕುವರಿ

ಅಮೇರಿಕದ (America) ಡೆನ್ವರ್ ಕೊಲೊರಾಡೊ ಕನ್ವೆನ್ಸನ್ ಸೆಂಟರಿನಲ್ಲಿ ಅಗಸ್ಟ 18ರಿಂದ 22ರವರೆಗೆ ನಡೆಯಲಿರುವ `ಅಮೇರಿಕನ್ ಕೆಮಿಕಲ್ ಸೊಸೈಟಿ ಫಾಲ್ ಕಾನ್ಸರೆನ್ಸ್’ಗೆ ಬೇಸೆ ಗ್ರಾಮದ ಕಾವ್ಯಶ್ರೀ ಕುಪ್ಪಯ್ಯ ಗೊಂಡ ಭಾಗವಹಿಸಲು ಆಹ್ವಾನ ಪಡೆದಿದ್ದಾರೆ. ಈ ಸಮ್ಮೇಳನದಲ್ಲಿ ರಸಾಯನಿಕ ಶಾಸ್ತ್ರಜ್ಞರು, ಇಂಜಿನಿಯರ್ಸ್, ಶಿಕ್ಷಣ ತಜ್ಞರು,…

ಗೋವಾದಲ್ಲಿ ಕನ್ನಡ ಹೋರಾಟ: ಸ್ಥಗಿತವಾಗಿದ್ದ ಬಸ್ಸು ಮತ್ತೆ ಓಡಾಟ

ಕಳೆದ ಕೆಲ ವರ್ಷಗಳಿಂದ ಇಂಡಿ-ವಾಸ್ಕೊ ಹಾಗೂ ತಾಳಿಕೋಟಿ-ವಾಸ್ಕೊ ಬಸ್ಸು ಸಂಚಾರ ಸ್ಥಗಿತಗೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೆ ಕರ್ನಾಟಕ ರಕ್ಷಣಾ ವೇದಿಕೆಯವರು ಹೋರಾಟ ನಡೆಸಿದ್ದು, ನಿರಂತರ ಹೋರಾಟದ ಫಲವಾಗಿ ಬಸ್ಸು ಓಡಾಟ ಮತ್ತೆ ಶುರುವಾಗಿದೆ. ಅಗಸ್ಟ 11ರಂದು…

ರಾಷ್ಟ್ರೀಯ ಸ್ಕೆಟ್ ಗೇಮ್ಸ: ಉತ್ತರ ಕನ್ನಡ ಕುವರಿಯರ ಮಹತ್ವದ ಸಾಧನೆ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ `ಇಂಡಿಯಾ ಸ್ಕೆಟ್ ಗೇಮ್ಸ 2024-ಚಾಂಪಿಯನ್ಷಿಪ್’ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಸ್ಕೇಟರ್ಸ್ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆ 7ರಿಂದ 11ರವರೆಗೆ ಈ ಸ್ಪರ್ಧೆ ನಡೆದಿತ್ತು. ಯಲ್ಲಾಪುರ ತಾಲೂಕಿನಿಂದ YTSS ಪದವಿ…

ದುಬೈ ಕನಸು: ಹಣವೂ ಇಲ್ಲ.. ಅಂಗಡಿಯೂ ಇಲ್ಲ.. ವ್ಯಾಪಾರವೂ ಕುದುರಲಿಲ್ಲ!

ಶಿರಸಿ: ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಹಾಗೂ ಆತನ ಇಬ್ಬರು ಸಹಚರರು ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ಮಂಗಳೂರಿನ ಮಹಮದ್ ರಫಿಕ್ (55) ಎಂಬಾತರಿoದ 34 ಲಕ್ಷ ರೂ ಪಡೆದು ಯಾಮಾರಿಸಿದ್ದಾರೆ. ಮಂಗಳೂರಿನ ಹಂಪಿನಕಟ್ಟಾ ಬಳಿ ವಾಸವಾಗಿರುವ ಮಹಮದ್ ರಫಿಕ್…

ಶಿರೂರು ಸಂತ್ರಸ್ತರ ಹೋರಾಟಕ್ಕೆ ಮಾಜಿ ಪ್ರಧಾನಿ ಬೆಂಬಲ

ಅಂಕೋಲಾ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣದಲ್ಲಿ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರ ಮತ್ತು ಉದ್ಯೋಗ ನೀಡುವಂತೆ ಒತ್ತಾಯಿಸಿ ಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ ಅವರಿಗೆ ಮನವಿ ಸಲ್ಲಿಸಿದರು. ಸಂತ್ರಸ್ತ ಕುಟುಂಬಕ್ಕೆ…

ಹಳಿಬಿಟ್ಟು ಹಳ್ಳದ ಕಡೆ ವಾಲಿದ ರೈಲು

ಜೋಯಿಡಾ: ಕಲ್ಲಿದ್ದಲು ಸಾಗಿಸುತ್ತಿದ್ದ ರೈಲು ದೂದ್‌ಸಾಗರ್ ಜಲಪಾತದ ಅನತಿ ದೂರದಲ್ಲಿ ಹಳಿ ತಪ್ಪಿದ್ದು, ಈ ಮಾರ್ಗದ ರೈಲು ಸಂಚಾರ ಸ್ಥಗಿತಗೊಂಡಿದೆ. ಸೋನಾಲಿo ನಡುವಿನ ಸುರಂಗ ಸಂಖ್ಯೆ 15ರ ಬಳಿ ಈ ದುರಂತ ನಡೆದಿದೆ. ತೋರಣಗಲ್ ಹೊಸಪೇಟೆಯಲ್ಲಿ ವಾಸ್ಕೋದಿಂದ ಜಿಂದಾಲ್ ಕಂಪನಿಗೆ ಕಲ್ಲಿದ್ದಲು…

ಕಾಳಿ ನದಿಯೂ ಕಪ್ಪು – ಸೇತುವೆಯೂ ಕತ್ತಲು!

ಕಾರವಾರ: ಕಾಳಿ ನದಿಗೆ ಅಡ್ಡಲಾಗಿರುವ ಹೊಸ ಸೇತುವೆಯ ಮೇಲೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದೇ ಸೇತುವೆ ಮೇಲೆ ದ್ವಿಮುಖ ಸಂಚಾರ ಶುರುವಾಗಿದೆ. ಆದರೆ, ರಾತ್ರಿ ಸಂಚರಿಸಲು ಇಲ್ಲಿ ಬೆಳಕಿನ ವ್ಯವಸ್ಥೆಯೇ ಇಲ್ಲ! `ಹೆದ್ದಾರಿ ಅಗಲೀಕರಣದ ಗುತ್ತಿಗೆ ಪಡೆದ ಐ…

ಅಷ್ಟು ದೊಡ್ಡ ದುರಂತ: IRB ವಿರುದ್ಧ ದೂರು ದಾಖಲಿಸಿದ್ದು ಮಾತ್ರ ಕೇರಳದ ಲಾರಿ ಚಾಲಕ!

ಕಾಳಿ ಸೇತುವೆ ದುರಂತಕ್ಕೆ ಸಾವಿರಾರು ಜನ ಸಾಕ್ಷಿಯಾದರೂ ಹೆದ್ದಾರಿ ಗುತ್ತಿಗೆ ಕಂಪನಿ ವಿರುದ್ಧ ದೂರು ನೀಡಿದ್ದು ಮಾತ್ರ ಅವಘಡದಿಂದ ನದಿ ಪಾಲಾದ ಲಾರಿ ಚಾಲಕ! ಕಾಳಿ ನದಿ ಸೇತುವೆ ಕುಸಿತಕ್ಕೆ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಸ್ವತ: ಸಚಿವ ಮಂಕಾಳು…

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಸಾಧನೆ

ದಾಂಡೇಲಿ: ರಾಷ್ಟ್ರಮಟ್ಟದ ಬಾಲಕಿಯರ ಹಿರಿಯರ ವಿಭಾಗದ ಸ್ಕೇಟರ್ಸ್ ಸಾನಿಕಾ ಉಮೇಶ ತೋರಾಥ್ ಆಯ್ಕೆಯಾಗಿದ್ದಾರೆ. ಅಗಸ್ಟ 11ರವರೆಗೆ ತಮಿಳುನಾಡಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಸಾನಿಕಾ ಉಮೇಶ ಥೋರಾತ್ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಈ ಹಿಂದೆ ಎರಡು ಬಾರಿ ಸಾನಿಕಾ ಉಮೇಶ ತೋರಾಥ್ ರಾಜ್ಯಮಟ್ಟದ…

You cannot copy content of this page