Award | ಪ್ರಶಾಂತಿ ಫೌಂಡೇಶನ್’ಗೆ ಪ್ರಶಸ್ತಿಯ ಗರಿ: ದಿವ್ಯಾಂಗರ ಬದುಕಿಗೆ ಬಾಳು ನೀಡಿದ ಬಾಳೆ ನಾರು!
ಕಳೆದ 18 ವರ್ಷಗಳಿಂದ ಬಾಳೆಪಟ್ಟಿ ತಯಾರಿಸಿ ಅಲ್ಲಿಂದ ಬರುವ ಆದಾಯದಿಂದ ದಿವ್ಯಾಂಗರ ಪುನರ್ವಸತಿ ಕಾರ್ಯ ಮಾಡುತ್ತಿರುವ ಶಿರಸಿಯ `ಪ್ರಶಾಂತಿ ಫೌಂಡೇಶನ್’ಗೆ ಶ್ರೇಷ್ಠ ಸಾಮಾಜಿಕ ಮಹಿಳಾ ವಾಣಿಜ್ಯ ಸಂಸ್ಥೆ ಎಂಬ ಪುರಸ್ಕಾರ ( Award ) ದೊರೆತಿದೆ. ಈ ಸಂಸ್ಥೆಯ ಕಾರ್ಯದರ್ಶಿ ಮಾಲಾ…
Shiruru | ಕಾಗೇರಿಗೆ ಫೋನ್ ಮಾಡದ ಮೋದಿ: ಮಹತ್ವದ ಸಂಗತಿ ಬಗ್ಗೆ ಪತ್ರ ಮೂಲಕ ತಿಳಿಸಿದ ಪ್ರಧಾನಿ!
ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಗಸ್ಟ 20ರಂದು ಪತ್ರ ಬರೆದಿದ್ದಾರೆ. ಆ ಪತ್ರ ಅಗಸ್ಟ 22ರಂದು ಕಾಗೇರಿ ಅವರ ಕೈ ಸೇರಿದೆ. (Shiruru) ಶಿರೂರು (Shiruru) ಹಾಗೂ ಉಳುವರೆ ಗ್ರಾಮಕ್ಕೆ ಭೇಟಿ ನೀಡಿದ…
Carrom | ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಲಹರಿ
ಹೊನ್ನಾವರ: ಮಂಕಿಯ ಗೋಲ್ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಲಹರಿ ಎಚ್ ಅವರು ಕರ್ನಾಟಕ ಐಸಿಎಸ್‌ಇ ಸ್ಕೂಲ್ ಅಸೋಸಿಯೇಷನ್ ಆಯೋಜಿಸಿದ ರಾಜ್ಯ ಮಟ್ಟದ ಕೇರಂ ( Carrom ) ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ ಉತ್ತರ ಪ್ರದೇಶದ ಕಾನ್ಪುರದಲ್ಲಿ…
Shiruru | ವಿಚಾರಣೆ ಮುಂದೂಡಿದ ನ್ಯಾಯಾಲಯ: ಶಿರೂರು ರಕ್ಷಣಾ ಚಟುವಟಿಕೆ ಸ್ಥಗಿತ!
ಅಗಸ್ಟ 16ರಿಂದಲೇ ಶಿರೂರು ( Shiruru ) ಗುಡ್ಡ ಕುಸಿತದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಬಗ್ಗೆ ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ವಕೀಲ ಶಿವಾಜಿ ಮಲಯಾಳಿ ಹಾಗೂ ಕೆ ಆರ್ ಸುಭಾಷ್ ಚಂದ್ರನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ…
Seabird | ವಿಕ್ರಮಾಧಿತ್ಯದಲ್ಲಿ ಸಚಿವ – ಸಂಸದರ ಸಮಾಗಮ: ನೌಕಾನೆಲೆ ಉದ್ಯೋಗಕ್ಕೆ ಪಟ್ಟು ಹಿಡಿದ ಕಾಗೇರಿ!
ಕೇಂದ್ರ ರಕ್ಷಣಾ ಇಲಾಖೆಯ ರಾಜ್ಯ ಮಂತ್ರಿ ಸಂಜಯ್ ಸೇತ್ ಬುಧವಾರ ಕಾರವಾರದ ಭಾರತೀಯ ನೌಕಾನೆಲೆಗೆ ( Seabird ) ಭೇಟಿ ನೀಡಿದ್ದು, ಅವರನ್ನು ಭೇಟಿಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳೀಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. `S News ಡಿಜಿಟಲ್’…
Gokarna | ಗೋಕರ್ಣ ದೇಗುಲಕ್ಕೆ ನೂತನ ಸಮಿತಿ
ಗೋಕರ್ಣ ( Gokarna ) ಮಹಾಬಲೇಶ್ವರ ದೇವಾಲಯ ಆಡಳಿತಕ್ಕೆ ಸಂಬ0ಧಿಸಿ ಸುಪ್ರೀಂ ಕೋರ್ಟಿನಲ್ಲಿನ ಆದೇಶದಂತೆ ಅಲ್ಲಿನ ಅಧ್ಯಕ್ಷರಿಗೆ ಪೂರ್ಣ ಪ್ರಮಾಣದ ಅಧಿಕಾರ ದೊರೆತಿದೆ. ಈ ಹಿನ್ನಲೆ ಅವರು ತಮ್ಮ ಹಕ್ಕು ಚಲಾಯಿಸಿ ನೂತನ ಆಡಳಿತ ಸಮಿತಿಗೆ ಸದಸ್ಯರ ಆಯ್ಕೆ ಮಾಡಿದ್ದಾರೆ. ಉಪಾಧಿವಂತರಾದ…
Karwar | ನಗರಸಭೆಗೆ ದೊರೆತ ಕೇಂದ್ರ ಸರ್ಕಾರದ ಪ್ರಶಸ್ತಿ
ಪಿಎಂ. ಸ್ವ-ನಿಧಿ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ಕಾರವಾರ ( Karwar ) ನಗರಸಭೆಗೆ ಪ್ರಶಸ್ತಿ ಘೋಷಿಸಿದೆ. ಕಾರವಾರ ( Karwar ) ನಗರಸಭೆಯು `Best Performing ULB-in Loan performance at…
Shiruru | ಕೊನೆಗೂ ಪತ್ತೆಯಾಯ್ತು ಅರ್ಜುನನ ಲಾರಿ!
ಶಿರೂರು (Shiruru) ತಟದ ಗಂಗಾವಳಿ ನದಿ ಆಳದಲ್ಲಿ ಅರ್ಜುನ ಓಡಿಸುತ್ತಿದ್ದ ಲಾರಿ ಪತ್ತೆಯಾಗಿದೆ. ಸತತ ಒಂದು ತಿಂಗಳ ಹುಡುಕಾಟದ ನಂತರ ಲಾರಿ ಇರುವ ಸ್ಥಳ ಗೊತ್ತಾಗಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದಿದ್ದರೂ ಕದ್ದುಮುಚ್ಚಿ ನೀರಿಗೆ ಇಳಿದು ಹುಡುಕಾಟ ನಡೆಸಿದ ಮುಳುಗು ತಜ್ಞ ಈಶ್ವರ…
Kali bridge | ಕಾಳಿ ಸೇತುವೆ ಸಂಪೂರ್ಣ ಸುರಕ್ಷಿತ! ಈ ವರದಿ ನಂಬುವುದಾದರೂ ಹೇಗೆ?!
ಕಾಳಿ ಸಂಗಮ ಪ್ರದೇಶದಲ್ಲಿರುವ ಕಾಳಿ ಸೇತುವೆ ಬಿರುಕು ಮೂಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ವರದಿ ನೀಡುವಂತೆ IRB ಕಂಪನಿಗೆ ಸೂಚಿಸಿದ್ದು, ಒಂದೇ ದಿನದಲ್ಲಿ ತರಾತುರಿಯ ವರದಿ ನೀಡಿದ ಗುತ್ತಿಗೆ ಕಂಪನಿ `ಕಾಳಿ ಸೇತುವೆ ಸುರಕ್ಷಿತ’…
Truck | ರಿಪೇರಿ ಕಷ್ಟ-ಸಾಗಾಣಿಕೆ ದುಬಾರಿ: ದಡಕ್ಕೆ ಬಂತು ನದಿಗೆ ಬಿದ್ದ ಲಾರಿ
ಕಾಳಿ ಸೇತುವೆ ಕುಸಿತ ಪರಿಣಾಮ ನದಿಗೆ ಬಿದ್ದಿದ್ದ ತಮಿಳುನಾಡಿನ ಲಾರಿಯನ್ನು (Truck) ನಿರಂತರ ಕಾರ್ಯಾಚರಣೆ ನಂತರ ದಡಕ್ಕೆ ತರಲಾಗಿದೆ. ಅಗಸ್ಟ 7ರಂದು ಕಾಳಿ ಸೇತುವೆ ಕುಸಿತವಾದಾಗ ಈ ಲಾರಿ ನೀರುಪಾಲಾಗಿತ್ತು. ಲಾರಿಯಲ್ಲಿದ್ದ ಚಾಲಕ ಬಾಲಮುರುಗನ್’ನನ್ನು ಸ್ಥಳೀಯರು ರಕ್ಷಿಸಿದ್ದರು. ಆದರೆ, ನಿರಂತರ ಮಳೆ…








