ಅರಬ್ಬಿ ಸಮುದ್ರದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ವಿದೇಶಿ ಹಡಗು
ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಭಾರೀ ಗಾತ್ರದ ಹಡಗಿನಲ್ಲಿ ಅಗ್ನಿ ಅವಘಡ ನಡೆದಿದೆ. ದೊಡ್ಡ ದೊಡ್ಡ ಕಂಟೇನರ್’ಗಳನ್ನು ಹೊತ್ತು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದೆ. ಈ ಹಡಗು ಮಲೆಶಿಯಾದಿಂದ ಹೊರಟಿತ್ತು. ಕಾರವಾರದಿಂದ 50 ನಾಟಿಕಲ್ ಮೈಲಿ ದೂರದಲ್ಲಿ ಹಡಗು ಸಂಚರಿಸುತ್ತಿತ್ತು. ಎಲ್ಲವೂ…
ಗುಡ್ಡದ ಮಣ್ಣು ಬಹುತೇಕ ಹೊರಗೆ: ಹೆದ್ದಾರಿ ಸಂಚಾರಕ್ಕೆ ಇಲ್ಲ ಅವಕಾಶ
ಅಂಕೋಲಾ ತಾಲೂಕಿನ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲಿದ್ದ ಮಣ್ಣು ತೆರವು ಕಾರ್ಯಾಚರಣೆಯ ಒಂದು ಭಾಗ ಮುಗಿದಿದೆ. ಆದರೆ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ಇಲ್ಲ. ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಇನ್ನೊಂದು…
ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!
ನಾಲ್ಕು ದಶಕಗಳ ಹಿಂದೆ ನಡೆದ ಕೊಪ್ಪರಿಗೆ ಕಳ್ಳತನ ಪ್ರಕರಣದಲ್ಲಿ ದೂರುದಾರ-ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಮಾತ್ರ ಸಾವನಪ್ಪಿರಲಿಲ್ಲ. ಆಗ ಇನ್ನೂ ಹುಟ್ಟಿರದ ಪೊಲೀಸರು, ಇದೀಗ ಪ್ರಕರಣದ ಬೆನ್ನುಬಿದ್ದು ನೆರೆರಾಜ್ಯಕ್ಕೆ ತೆರಳಿ `ಕೊಪ್ಪರಿಗೆ ಕಳ್ಳತನ’ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ನಾಲ್ಕು ದಶಕಗಳ…
ಶಿರೂರು: ಬೀಡಿ ಸೇದುವುದು ಸಹ ಅಪಾಯ!
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಒಟ್ಟು 3 ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ಪಾಲಾಗಿದ್ದು, ಅದರಲ್ಲಿ ಒಂದು ಗ್ಯಾಸ್ ಟ್ಯಾಂಕರಿನಲ್ಲಿ ಅನಿಲ ತುಂಬಿಕೊoಡಿದೆ. ಆ ಅನಿಲವನ್ನು ಹಂತ ಹಂತವಾಗಿ ಬೇರೆ ವಾಹನಕ್ಕೆ ತುಂಬಿಸುವ ಕೆಲಸ ಶುರುವಾಗಿದೆ. ಅನಿಲ ಸೋರಿಕೆ…
ಗೋವಾ ಹೆದ್ದಾರಿಯಲ್ಲಿಯೂ ಭೂ ಕುಸಿತ
ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ನೆರೆ ರಾಜ್ಯ ಗೋವಾದಲ್ಲಿಯೂ ಇದೇ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪರಿಣಾಮ ಆನಮೋಡ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಹ ಭೂ ಕುಸಿತ ಉಂಟಾಗಿದೆ. ಕರ್ನಾಟಕ ಗಡಿಯಿಂದ 12 ಕಿಮೀ ದೂರದಲ್ಲಿ ಗುಡ್ಡ ಕುಸಿದಿದೆ. ಗೋವಾ ರಾಜ್ಯಕ್ಕೆ…
ಹೆದ್ದಾರಿ ಅವಾಂತರ: ಗುತ್ತಿಗೆ ಕಂಪನಿ ವಿರುದ್ಧ ಪ್ರಕರಣ!
ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿ ಜನರ ಸಾವು-ನೋವುಗಳಿಗೆ ಕಾರಣವಾದ ಗುತ್ತಿಗೆ ಕಂಪನಿ `ಐ ಆರ್ ಬಿ’ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸೂಚಿಸಿದ್ದಾರೆ. ಅಂಕೋಲಾ ತಾಲೂಕಿನ ಶಿರೂರು ಸಮೇತ ಗುಡ್ಡ…
ಭೂ ಕುಸಿತ: ತಜ್ಞರ ವರದಿ ನಿರ್ಲಕ್ಷಿಸಿದ್ದ ಸರ್ಕಾರ!
ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶದಲ್ಲಿನ ಭೂ ಕುಸಿತದ ಬಗ್ಗೆ ತಜ್ಞರು 2021ರ ಫೆಬ್ರವರಿಯಲ್ಲಿಯೇ ಅಧ್ಯಯನ ವರದಿಯನ್ನು ನೀಡಿದ್ದರು. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಭೂ ಕುಸಿತದ ಅವಾಂತರಗಳು ಮುಂದುವರೆದಿದೆ. 2019ರಲ್ಲಿ ಕಾರವಾರದ ಕಡವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗಿತ್ತು.…
ಮತ್ಸ್ಯಸಂಪತ್ತು ವೃದ್ಧಿಗೆ ಪ್ರಧಾನಿ ಯೋಜನೆ
ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ ನಡೆಸುವವರು ಅರ್ಜಿ ಸಲ್ಲಿಸಬಹುದು. ಹೊಸ ಮೀನು ಕೃಷಿ ಕೊಳ ನಿರ್ಮಾಣ, ಸಣ್ಣ ಆರ್.ಎ.ಎಸ್ ಘಟಕ, 20…
ಕರಾವಳಿಯ ಹೆದ್ದಾರಿ ಮರಣದ ರೆಹದಾರಿ!
ಕರಾವಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವು-ನೋವುಗಳು ಸಂಭವಿಸುತ್ತಿದ್ದು, ಹೆದ್ದಾರಿ ಅಗಲೀಕರಣ ಗುತ್ತಿಗೆವಹಿಸಿಕೊಂಡ ಐ ಆರ್ ಬಿ ಕಂಪನಿ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಕೇಂದ್ರ ಸಚಿವರೊಬ್ಬರ ಮಾಲಕತ್ವದಲ್ಲಿ ಐ ಆರ್ ಬಿ ಕಂಪನಿ ನಡೆಯುತ್ತಿದೆ. 10 ವರ್ಷ ಕಳೆದರೂ ಹೆದ್ದಾರಿ ಅಭಿವೃದ್ಧಿ…
ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ: ನೌಕಾನೆಲೆಗೆ ಸಂಸದ ಕಾಗೇರಿ ತಾಕೀತು
ಕಾರವಾರ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, `ನೌಕಾನೆಲೆಯ ಅಧಿಕಾರಿಗಳು ಜಿಲ್ಲಾಡಳಿತದ ಈ ಯೋಜನೆಗಳಿಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ತಾಕೀತು ಮಾಡಿದರು. `ಸೀಬರ್ಡ್ ನೌಕಾನೆಲೆ ಬಳಿಯ ಹೆದ್ದಾರಿಯಲ್ಲಿ ಕಂಡು ಬರುವ ಕೃತಕ ನೆರೆಯನ್ನು…







