ಗುಡ್ಡ ತೆರವಿಗೆ ಮಳೆ ಅಡ್ಡಿ
ಹೊನ್ನಾವರ: ಜುಲೈ 16ರ ಮಂಗಳವಾರ ಬೆಳಗ್ಗೆ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿಯೂ ಗುಡ್ಡ ಕುಸಿದಿದೆ. ಹೀಗಾಗಿ ಈ ಮಾರ್ಗದ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಯ ಮೇಲೆ ಬಿದ್ದ ಮಣ್ಣು ತೆಗೆಯಲು ಜಿಲ್ಲಾಡಳಿತ ಶ್ರಮಿಸುತ್ತಿದೆ. ಅಕ್ಕಪಕ್ಕದ ಊರಿನ ಜನ ಸಹ ಸ್ವಯಂ ಪ್ರೇರಣೆಯಿಂದ ಆಗಮಿಸಿ ಶ್ರಮದಾನ…
ಗೌಡರ ಪರಾಕ್ರಮ ವಿವರಿಸಿದ ವೀರಗಲ್ಲು: ಈ ಶಾಸನಕ್ಕೆ ಬರೇ 800 ವರ್ಷ!
ಶಿರಸಿಯ ಸೋಂದಾ ಕಡೆಗುಂಟದಲ್ಲಿ 800 ವರ್ಷದ ಶಾಸನವೊಂದು ಪತ್ತೆಯಾಗಿದೆ. ಇಲ್ಲಿನ ಶಶಾಂಕ ಮರಾಠೆ ಅವರು ನೀಡಿದ ಮಾಹಿತಿ ಮೇರೆಗೆ ಐತಿಹಾಸಿಕ ತಜ್ಞ ಲಕ್ಷ್ಮೀಶ ಹೆಗಡೆ ಸೋಂದಾ ಶಾಸನದ ಅಧ್ಯಯನ ನಡೆಸಿದ್ದಾರೆ. ಮೈಸೂರಿನ ಪ್ರೋ ನಾಗರಾಜ್ ಅವರು ಅವರು ಶಾಸನದ ಕುರಿತು ಚರ್ಚಿಸಿದ್ದಾರೆ.…
ಜ್ವಲಂತ ಸಮಸ್ಯೆಗಳ ಕುರಿತು ಸಂಸದರ ಗಂಭೀರ ಚರ್ಚೆ
ಇದೇ ಮೊದಲ ಬಾರಿ ಸಂಸದರಾದ ಉಮೇದಿಯಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ ಜಿಲ್ಲೆ ಸುತ್ತಾಡುತ್ತಿದ್ದಾರೆ. ಕಾರ್ಯಕರ್ತರ ಸಮಾವೇಶ, ಅಭಿನಂದನಾ ಸಭೆ ನಡುವೆಯೇ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾರೆ. ಪ್ರತಿ ದಿನ ಕನಿಷ್ಟ ಎರಡು ಸಭೆಗಳಂತೆ ನಡೆಸುತ್ತಿರುವ ಅವರು ಗುರುವಾರ ಹೆದ್ದಾರಿ…
BSNL ನೆಟ್‌ವರ್ಕ ಇದೀಗ ವ್ಯಾಪ್ತಿ ಪ್ರದೇಶದ ಒಳಗೆ!
ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದ್ದ ಕೆಲ BSNL ಟವರ್ ನಿರ್ಮಾಣಕ್ಕೆ ಇದ್ದ ಕೆಲ ತಾಂತ್ರಿಕ ಅಡಚಣೆಗಳು ಇದೀಗ ದೂರವಾಗಿದೆ. ಟವರ್ ನಿರ್ಮಾಣಕ್ಕೆ ಕೆಲವಡೆ ಅರಣ್ಯ ಇಲಾಖೆ ಅನುಮತಿ ಸಿಕ್ಕಿರಲಿಲ್ಲ. ಅಲ್ಲಲ್ಲಿ ಸ್ಥಳಾವಕಾಶ ಸರಿಯಾಗಿರಲಿಲ್ಲ. ಇನ್ನೂ ಕೆಲವು ಕಡೆ ಟವರ್ ಮಂಜೂರಿ ಆಗಿದ್ದರೂ…
ಹೆದ್ದಾರಿ ಹೊಂಡಕ್ಕೆ ಹೊಣೆ ಯಾರು? ಗುಂಡಿಯ ಆಳ-ಅಗಲ ಅರಿಯುವವರಾರು?
ಜೋಯಿಡಾ: ಬೆಳಗಾವಿ-ರಾಮನಗರ-ಗೋವಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಿನೈಘಾಟದಿಂದ ಅನಮೋಡವರೆಗೆ ಸಂಪೂರ್ಣ ಹಾಳಾಗಿದೆ. ಇದರಿಂದ ವಾಹನಸವಾರರು ಹೈರಣಾಗಿದ್ದಾರೆ. ರಾಮನಗರದಿಂದ ಅನಮೋಡವರೆಗೆ ರಸ್ತೆ ಕೆಲಸ ಪ್ರಾರಂಭಿಸಿ ಆರು ವರ್ಷ ಕಳೆದಿದೆ. ಆದರೂ ಕೆಲಸ ಮುಗಿದಿಲ್ಲ. ಗುತ್ತಿಗೆಪಡೆದ ಡಿ.ಪಿ.ಎಲ್ ಕಂಪನಿ ಅರೆಬರೆ ಕೆಲಸ ಮಾಡಿದ್ದು, ರಸ್ತೆಯ…
ಐ ಆರ್ ಬಿ ಅವಾಂತರ: ದೇವರ ಗುಡಿಗೂ ಕಂಟಕ!
ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪದವನ್ನಾಗಿಸುವ ಕಾರ್ಯದಲ್ಲಿ ಹಲವು ಗುತ್ತಿಗೆ ಪಡೆದ ಐ ಆರ್ ಬಿ ಕಂಪನಿ ಹಲವು ಕಡೆ ಅವೈಜ್ಞಾನಿಕ ವಿಧಾನ ಅನುಸರಿಸಿದ್ದು, ಇದರ ಪರಿಣಾಮ ಭಟ್ಕಳದಲ್ಲಿ ದೇವಾಲಯದ ಗರ್ಭಗುಡಿ ಕುಸಿದಿದೆ. ಕ್ವಾಲಿಟಿ ಹೊಟೇಲ್ ತಿರುವಿನ ಬಳಿ ಕೋರಗರ…
ಆಡಳಿತ ನಿರ್ಲಕ್ಷ್ಯಕ್ಕೆ ಸೊರಗಿದ ಐತಿಹಾಸಿಕ ಕೋಟೆ
ಕುಮಟಾ ಬಳಿಯಿರುವ ಐತಿಹಾಸಿಕ ಮಿರ್ಜಾನ್ ಕೋಟೆಗೆ ಅಳವಡಿಸಿದ ನಾಮಫಲಕ ಹಾಗೂ ಅದರ ಕಂಬ ಬೀಳುವ ಹಂತದಲ್ಲಿದ್ದು, ಅದನ್ನು ಸರಿಪಡಿಸುವ ಕೆಲಸ ನಡೆದಿಲ್ಲ. ಪುರಾತತ್ವ ಇಲಾಖೆ ಅಡಿಯಲ್ಲಿ ಮಿರ್ಜಾನ್ ಕೋಟೆಯ ಉಸ್ತುವಾರಿ ನಡೆಯುತ್ತಿದೆ. ಆದರೆ, ಇಲ್ಲಿ ಸ್ವಚ್ಚತೆ, ಕೋಟೆ ನಿರ್ವಹಣೆ ಎಲ್ಲವೂ ಅಷ್ಟಕಷ್ಟೆ.…
BSNL ಕಚೇರಿಗೆ ಬೀಗ!
ದಾಂಡೇಲಿಯಲ್ಲಿರುವ ಬಿ ಎಸ್ ಎನ್ ಎಲ್ ಕೇಂದ್ರಕ್ಕೆ ಬೀಗ ಜಡಿಯಲಾಗಿದ್ದು, ಈ ಬಗ್ಗೆ ಜನಾಕ್ರೋಶ ವ್ಯಕ್ತವಾಗಿದೆ. ಇಲ್ಲಿ ಸೇವೆ ಲಭ್ಯವಿಲ್ಲದ ಕಾರಣ ಜನ ಸಣ್ಣ-ಪುಟ್ಟ ಕೆಲಸಗಳಿಗೂ ಹಳಿಯಾಳಕ್ಕೆ ತೆರಳಬೇಕಿದೆ. ಮೊದಲು 10 ಸಿಬ್ಬಂದಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ನಂತರ ಅದರ ಸಂಖ್ಯೆ…
ಶಿರಸಿಗೆ ಬಂದ ಚಿಕ್ಕಮಗಳೂರಿನ ಚಂದ್ರಗಿರಿ
ಶಿರಸಿಯಲ್ಲಿ ನಡೆದ `ಕಾಫಿ ಮತ್ತು ಕಾಳುಮೆಣಸು’ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿಜ್ಞಾನಿ ಡಾ ಹರ್ಷ ಮಾತನಾಡಿ `ಶಿರಸಿಯ ಕೆಲವು ಭಾಗಗಳಲ್ಲಿ ಈಗಾಗಲೇ ಚಂದ್ರಗಿರಿ ಕಾಫಿಯನ್ನು ಯಶಸ್ವಿಯಾಗಿ ಬೆಳೆಯಲಾಗಿದೆ. ಚಿಕ್ಕಮಂಗಳೂರಿನಲ್ಲಿ ಬೆಳೆಯುವ ಗುಣಮಟ್ಟವನ್ನು ಇದು ಕಾಯ್ದುಕೊಂಡಿದ್ದು, ಅಲ್ಲಿನ ಕಾಫಿ ಬೆಳೆಗೆ ಸರಿಸಾಟಿಯಾಗಿ ಇಲ್ಲಿ…
ಸಾವಿರದ ಆಸೆಗೆ ಲಕ್ಷ ರೂ ಕಳೆದುಕೊಂಡ ವಿದ್ಯಾರ್ಥಿ
ಸಿದ್ದಾಪುರ ತಾಲೂಕಿನ ಅವರೆಗೊಪ್ಪದ ಶಶಾಂಕ ನಾಯ್ಕ ಎಂಬಾತನ ಬ್ಯಾಂಕ್ ಖಾತೆಗೆ ಅಲ್ಪ ಪ್ರಮಾಣದ ಹಣ ಜಮಾ ಮಾಡಿದ ವಂಚಕರು ನಂತರ ಆತನಿಂದ 1.70 ಲಕ್ಷ ರೂ ವಸೂಲಿ ಮಾಡಿದ್ದಾರೆ. ಆತ ಮೊಬೈಲ್ ನೋಡುತ್ತಿರುವಾಗ `ಆನ್‌ಲೈನ್ ಪ್ರೊಡೆಕ್ಟ್ ಕುರಿತು ಅಭಿಪ್ರಾಯ ಬರೆದರೆ ಹಣ…








